
ಬೆಂಗಳೂರು(ಸೆ.03): ಯಾವುದೇ ದೈಹಿಕ ಚಟುವಟಿಕೆ ಇಲ್ಲದೆ ಖಾಲಿ ಕುಳಿತುಕೊಳ್ಳುವುದೇ ಧೂಮಪಾನ ಮಾಡಿದಷ್ಟು ದೇಹಕ್ಕೆ ಹಾನಿಯಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ದೇಹ ಲವಲವಿಕೆ, ಆರೋಗ್ಯದಿದಂದ ಇರಬೇಕಾದರೆ ಪ್ರತಿ ದಿನ ಅರ್ಧ ಗಂಟೆಯಾದರೂ ದೇಹವನ್ನ ದಂಡಿಸಬೇಕು. ಅಂದರೆ ಪ್ರತಿದಿನ ನಿಯಮಿತವಾಗಿ ವ್ಯಾಯಾಮ, ದೈಹಿಕ ಕಸರತ್ತು ಅಥವಾ ದೇಹವನ್ನ ದಂಡಿಸಿ ಯಾವುದೇ ಕೆಲಸವನ್ನ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಹೀಗಾಗಿ ಆದಷ್ಟು ಮಟ್ಟಿಗೆ ದೈಹಿತ ಚಟುವಟಿಕೆಗಳು ಬಹಳ ಮಹತ್ವದ್ದಾಗಿವೆ.
ಈ ನಾಲ್ಕು ಜೀವಸತ್ವಗಳು ಪುರುಷರ ಫಲವತ್ತತೆಯನ್ನು ಹೆಚ್ಚಿಸುವ ಫ್ಯಾಕ್ಟರಿಗಳು!
ನಮ್ಮ ದೇಹದಲ್ಲಿರುವ ಫ್ಯಾಟ್‌ಅನ್ನು ಕರಗಿಸಲು ಪ್ರತಿ ದಿನ ನಿಯಮಿತವಾಗಿ ವ್ಯಾಯಾಮ ಮಾಡುವುದು ಅತೀ ಮುಖ್ಯವಾಗಿದೆ. ಉತ್ತಮ ಆರೋಗ್ಯ ಪಡೆಯಲು ಸಿಸ್ತುಬದ್ಧ ಜೀವನ ಶೈಲಿಯೂ ಕೂಡ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.