Handwashing Day: ಕೈ ತೊಳೆಯಿರಿ, ಆರೋಗ್ಯಕರವಾಗಿರಿ

Published : Oct 15, 2020, 10:28 PM IST
Handwashing Day: ಕೈ ತೊಳೆಯಿರಿ, ಆರೋಗ್ಯಕರವಾಗಿರಿ

ಸಾರಾಂಶ

ಸಾರ್ವಜನಿಕರು ವೈಜ್ಞಾನಿಕ ರೀತಿ ಕೈತೊಳೆಯುವ ಅಭ್ಯಾಸ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಅಂತಾರಾಷ್ಟ್ರೀಯ ಸಂಘಟನೆಗಳ ಆಶ್ರಯದಲ್ಲಿ ಅ. 15ರಂದು ಜಾಗತಿಕ ಮಟ್ಟದ ಕೈ ತೊಳೆಯುವ ದಿನಾಚರಣೆ ಮಾಡಲಾಗುತ್ತದೆ,

 ಇಂದು ಜಾಗತಿಕ ಕೈತೊಳೆಯುವ ದಿನವಾಗಿಆಚರಿಸಲಾಗುತ್ತಿದೆ. ಸಾರ್ವಜನಿಕರು ವೈಜ್ಞಾನಿಕ ರೀತಿ ಕೈತೊಳೆಯುವ ಅಭ್ಯಾಸ ಮಾಡಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಅಂತಾರಾಷ್ಟ್ರೀಯ ಸಂಘಟನೆಗಳ ಆಶ್ರಯದಲ್ಲಿ ಆಗಸ್ಟ್ 15 ಅನ್ನು ಜಾಗತಿಕ ಮಟ್ಟದ ಕೈ ತೊಳೆಯುವ ದಿನವಾಗಿ ಆಚರಿಸಲಾಗುತ್ತಿದೆ.

2008ರಿಂದ ಈ ದಿನಾಚರಣೆ ನಡೆಯುತ್ತಿದೆ. ಕೋವಿಡ್‌ ಮಹಾಮಾರಿಯ ಅವಧಿಯಲ್ಲಿ ಈ ದಿನಾಚರಣೆಗೆ ಅತಿ ಮಹತ್ವ ಪಡೆದುಕೊಂಡಿದೆ. ‘ಎಲ್ಲರಲ್ಲೂ ನಡೆಯಲಿ ಕೈ ತೊಳೆಯುವ ಮೂಲಕ ಶುಚಿತ್ವ’ ಎಂಬುದು ಈ ವರ್ಷದ ಸಂದೇಶವಾಗಿದೆ. ವೈಜ್ಞಾನಿಕ ರೂಪದಲ್ಲಿ ಕೈ
ತೊಳೆಯುವಿಕೆ ಕೋವಿಡ್‌ ಪ್ರತಿರೋಧ ಚಟುವಟಿಕೆಗಳಲ್ಲಿ ಪ್ರಧಾನ ಅಂಗವಾಗಿದೆ.

ಫೇಸ್ ಮಾಸ್ಕ್ ಧರಿಸುವುದರಿಂದ ಉಸಿರಾಟದ ತೊಂದರೆ ಉಂಟಾಗಲಿದೆಯೇ?

* ಕೈ ತೊಳೆಯುವುದದಿಂದ ಸೂಕ್ಷ್ಮಾಣು ಜೀವಿಗಳ ಹರಡುವಿಕೆಯನ್ನು ತಡೆಯುವ ಪರಿಣಾಮಕಾರಿ ಮಾರ್ಗವಾಗಲಿದೆ.

* ಕೈ ತೊಳೆಯುವುದರಿಂದ ನಿಮ್ಮನನು ನೀವು ರಕ್ಷಿಸಿಕೊಳ್ಳಿ ಕೋವಿಡ್ ನಿಂದ ಸುರಕ್ಷಿತವಾಗಿರಿ.

* ನೀವು ನಿಯಮಿತವಾಗಿ ಸೋಪಿನಿಂದ ಕೈತೊಳೆಯುತ್ತಿದ್ದರೆ, ನಿಮ್ಮ ಕುಟುಂಬವು ಆರೋಗ್ಯಕರವಾಗಿರುತ್ತದೆ.

ಇನ್ನು ವಿಶ್ವ ಕೈತೊಳೆಯುವ ದಿನಾಚರಣೆಗೆ ದಾವಣಗೆರೆ ಎಸ್ಸೆಸ್ ಹೈಟೆಕ್ ಅಸ್ಪತ್ರೆ ಪೆಥಾಲಜಿ ವಿಭಾಗ‌‌ ಮುಖ್ಯಸ್ಥೆ ಡಾ.ಶಶಿಕಲಾ ಕೃಷ್ಣಮೂರ್ತಿ ಕನ್ನಡದಲ್ಲಿ, ಮಗನಾದ ಮೆಕ್ಯಾನಿಕಲ್ ಇಂಜಿನಿಯರ್ ರಾಹುಲ್ ಕೃಷ್ಣಮೂರ್ತಿ ಇಂಗ್ಲಿಷ್ ನಲ್ಲಿ ಹಾಡಿರುವ ಯೂ ಟ್ಯೂಬ್ ವೀಡಿಯೋ, ಹಾಡಿನ ಆಡಿಯೊ...

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ