ಪ್ರಸವ..ಹುಡುಗೀರ ದೇಹದಲ್ಲಿ ಹುಡುಗರಿಗಿಂತ ಹೆಚ್ಚು ಕೊಬ್ಬು ಇರುತ್ತೆ. ಇದು ತೂಕ ಇಳಿಸೋದನ್ನ ನಿಧಾನಗೊಳಿಸುತ್ತೆ.
PCOS, ಇತರೆ ಸಮಸ್ಯೆಗಳು
PCOS, ಥೈರಾಯ್ಡ್, ಹಾರ್ಮೋನ್ ಅಸಮತೋಲನಗಳು ಮಹಿಳೆಯರಲ್ಲಿ ಸಾಮಾನ್ಯ. ಇವು ಮೆಟಬಾಲಿಸಂ ನಿಧಾನಗೊಳಿಸಿ, ಕೊಬ್ಬು ಶೇಖರಣೆ ಹೆಚ್ಚಿಸಿ ತೂಕ ಇಳಿಸೋದನ್ನ ಕಷ್ಟಮಾಡುತ್ತವೆ.