ಸೌಂದರ್ಯವೇ ತುಂಬಿ ತುಳುಕುವ ಕೊರಿಯನ್ಸ್ ಬ್ಯೂಟಿ ಸೀಕ್ರೆಟ್ಸ್ ಇಲ್ಲಿವೆ

Suvarna News   | Asianet News
Published : Oct 15, 2020, 04:47 PM IST

ಈ ಲಾಕ್ಡೌನ್ ನಾವೆಲ್ಲರೂ ನಮ್ಮ ಬಗ್ಗೆ ಒಳ್ಳೆಯ ಕಾಳಜಿ ವಹಿಸುವಂತೆ ಮಾಡಿದೆ. ನಮ್ಮ ಆಂತರಿಕ ಆರೋಗ್ಯದಿಂದ ನಮ್ಮ ಬಾಹ್ಯ ಆರೋಗ್ಯದವರೆಗೆ, ಚರ್ಮವನ್ನು ಉತ್ತಮಗೊಳಿಸಲು ಎಲ್ಲಾ ಹೆಚ್ಚಿನ ಮಾರ್ಗಗಳನ್ನು ನಾವು ಪ್ರಯತ್ನಿಸುತ್ತೇವೆ . ನೀವು ಚರ್ಮದ ರಕ್ಷಣೆ ಇಷ್ಟಪಡುವವರಾಗಿದ್ದರೆ ಮತ್ತು ಕೆಲವು ಜನಪ್ರಿಯ ಕೊರಿಯನ್ ಬ್ಯೂಟಿ ಸೀಕ್ರೆಟ್ಗಳನ್ನು ಪ್ರಯತ್ನಿಸಲು ಬಯಸಿದರೆ, ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.

PREV
19
ಸೌಂದರ್ಯವೇ ತುಂಬಿ ತುಳುಕುವ ಕೊರಿಯನ್ಸ್  ಬ್ಯೂಟಿ ಸೀಕ್ರೆಟ್ಸ್ ಇಲ್ಲಿವೆ

ಎಕ್ಸ್ ಫ್ಫೋಲಿಯೇಶನ್ಗಾಗಿ ಮಸ್ಲಿನ್ ಬಟ್ಟೆ ಮತ್ತು ಬಿಸಿನೀರು
ನೀವು ಮಸ್ಲಿನ್ ಬಟ್ಟೆಯನ್ನು ಬಿಸಿ ನೀರಿನಲ್ಲಿ ಅದ್ದಿ ನಿಮ್ಮ ಮುಖಕ್ಕೆ ಮಸಾಜ್ ನೀಡಬಹುದು. ಇದಕ್ಕಾಗಿ, ನಿಮ್ಮ ಬೆರಳುಗಳನ್ನು ಮೇಲ್ಮುಖವಾಗಿ ಕೆಳಕ್ಕೆ ಚಲಿಸುವ ಮೂಲಕ ಚಲಾಯಿಸಬೇಕು ಮತ್ತು ನಂತರ ವೃತ್ತಾಕಾರದ ಮಸಾಜ್ ಮಾಡಬೇಕು. 

29

ನೀವು ಇದನ್ನು ಪ್ರತಿದಿನ ಮಾಡಿದಾಗ, ನಿಮ್ಮ ಚರ್ಮವನ್ನು ಎಕ್ಸ್ ಫ್ಫೋಲಿಯೇಟ್ ಮಾಡಲು ಮತ್ತು ಆಳವಾಗಿ ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ಕೆಲವೇ ವಾರಗಳಲ್ಲಿ ನಿಮ್ಮ ಮುಖವನ್ನು ಮೃದುವಾಗಿಸುತ್ತದೆ. 

39

ಸುತ್ತಲೂ ಒದ್ದೆಯಾದ ಟವೆಲ್ ಬಳಸಿ ಮಲಗಿ
ಇದು ಸುಲಭ ಬ್ಯೂಟಿ ಟ್ರಿಕ್ ಆಗಿದೆ. ನೀವು ಮಲಗಲು ಹೊರಟಾಗ ನಿಮ್ಮ ಮಲಗುವ ಕೋಣೆಯಲ್ಲಿ ಕೆಲವು ಒದ್ದೆಯಾದ ಟವೆಲ್ಗಳನ್ನು ನೇತು ಹಾಕಿ . ಇದು ನಿಮ್ಮ ಚರ್ಮವನ್ನು ಆರ್ದ್ರಗೊಳಿಸುತ್ತದೆ ಮತ್ತು ಇಡೀ ರಾತ್ರಿ ಸ್ಕಿನ್ ತೇವವಾಗಿರುತ್ತದೆ. ಅದನ್ನೇ ಸೌಂದರ್ಯ ನಿದ್ರೆ ಎಂದು ಕರೆಯಲಾಗುತ್ತದೆ.

49

 ಮುಖದ ಫೇಷಿಯಲ್ ಮಾಡಿ 
ಕೊರಿಯನ್ನರು ಹೋಂ ಫೇಷಿಯಲ್  ಅತ್ಯಂತ ನವೀನ ವಿಧಾನವನ್ನು ತಿಳಿದಿದ್ದಾರೆ. ಇದಕ್ಕಾಗಿ, ನಿಮ್ಮ ಮುಖಕ್ಕೆ ಕ್ರೀಮ್ ಹಚ್ಚಿ ಮತ್ತು ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಬೆರಳುಗಳ ಮೂಲಕ ಮಸಾಜ್ ಮಾಡಿ. 

59

ನಿಮ್ಮ ಮುಖದ ಪ್ರತಿಯೊಂದು ಭಾಗವನ್ನು ಗಲ್ಲದಿಂದ ಹಣೆಯವರೆಗೆ ಕವರ್ ಮಾಡಿ. ಈ ವ್ಯಾಯಾಮವು ಮುಖದಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ ಮತ್ತು ನೈಸರ್ಗಿಕ ಹೊಳಪನ್ನು ನೀಡುತ್ತದೆ..

69

ಬಾಯಿ ವ್ಯಾಯಾಮ
ಮುಖದ ಯೋಗವು ಅಲ್ಲಿನ ಹಲವಾರು ಜನರಿಗೆ ಹೇಗೆ ಸಹಾಯ ಮಾಡಿದೆ ಎಂದು ನೀವು ಕೇಳಿರಬಹುದು. ಈ ವ್ಯಾಯಾಮಗಳು ಆಂಟಿ ಏಜಿಂಗ್ ಪ್ರಯೋಜನಗಳನ್ನು ಹೊಂದಿವೆ.  ಕೊರಿಯನ್ನರು ಮುಖದ ವ್ಯಾಯಾಮದ ಸರಳ ಪದ್ಧತಿ ಪಾಲಿಸುತ್ತಾರೆ . 

79

 ಪುನರಾವರ್ತಿತವಾಗಿ ಎ-ಇ-ಐ-ಒ-ಯು ಅನ್ನು ಅಭ್ಯಾಸ ಮಾಡುತ್ತಾರೆ. ಪ್ರತಿ ಸ್ವರವನ್ನು ಉಚ್ಚರಿಸಲು 5 ಸೆಕೆಂಡುಗಳನ್ನು ನೀಡಿ. ಈ ಬಾಯಿ ವ್ಯಾಯಾಮವನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಮುಖದ ಸ್ನಾಯುಗಳನ್ನು ಹಿಗ್ಗಿಸುತ್ತದೆ, ರಕ್ತದ ಹರಿವು ಹೆಚ್ಚಾಗುತ್ತದೆ ಮತ್ತು ಫೈನ್ ಲೈನ್ಸ್ ತೆಗೆದುಹಾಕುತ್ತದೆ.

89

ಬಾರ್ಲಿ ಟೀ ಕುಡಿಯಿರಿ
ಬಾರ್ಲಿ ಚಹಾವನ್ನು ಸಾಮಾನ್ಯವಾಗಿ ಕೊರಿಯನ್ ರೆಸ್ಟೋರೆಂಟ್ಗಳಲ್ಲಿ ನೀಡಲಾಗುತ್ತದೆ. ಕೊರಿಯನ್ ಶಿಶುಗಳಿಗೆ ಚರ್ಮವನ್ನು ಸುಧಾರಿಸುವ ಸಲುವಾಗಿ ಇದನ್ನು ನೀಡಲಾಗುತ್ತದೆ. ರಕ್ತ ಪರಿಚಲನೆ ಸುಧಾರಿಸುವ ಮೂಲಕ ಬಾರ್ಲಿ ಚಹಾವು ನಿಮ್ಮ ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. 

99

ಬಾರ್ಲಿ ಚಹಾ ನಿಮ್ಮ ಚರ್ಮದಲ್ಲಿ ಕಾಲಜನ್ ಮತ್ತು ಎಲಾಸ್ಟಿಸಿಟಿಯನ್ನು ರೂಪಿಸಲು ಸಹಾಯ ಮಾಡುವ ಅಮೈನೋ ಆಸಿಡ್ ಗಳಿಂದ ತುಂಬಿರುತ್ತದೆ. ನೀವು ತೂಕ ಇಳಿಸಲು ಬಯಸಿದರೆ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

click me!

Recommended Stories