ಹಿಂದೆ ಸ್ಟ್ರಿಕ್ಟ್‌ ಪೋಲಿಸ್‌ ಆಫೀಸರ್‌ ಆಗಿದ್ದ 58 ವರ್ಷದ ಈಕೆ ಈಗ ಪೋರ್ನ್‌ ಸ್ಟಾರ್‌!

Suvarna News   | Asianet News
Published : Oct 14, 2020, 06:58 PM ISTUpdated : Oct 14, 2020, 07:39 PM IST

ಕೆನಡಾದ 58 ವರ್ಷದ ಮಹಿಳೆಯೊಬ್ಬಳು ತನ್ನ ಪೊಲೀಸ್ ಕೆಲಸ ಬೋರ್‌ ಆದಾಗ ಏನು ಮಾಡಿದ್ದಾರೆ ಗೊತ್ತಾ? 17 ವರ್ಷಗಳ ನಂತರ ತನ್ನ ಕೆಲಸವನ್ನು ಬಿಟ್ಟು, ಆಕೆ ಈಗ  ವಯಸ್ಕ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಚಿತ್ರಕ್ಕೆ ಲಕ್ಷಾಂತರ ಸಂಭಾವನೆ ಕೂಡ ಪಡೆಯುತ್ತಿದ್ದಾರೆ. ಇವರ ವಿಷಯ ಸಾಕಷ್ಟು ಚರ್ಚಿಸಲಾಗುತ್ತಿದೆ. ಅನೇಕ ಜನರು ಇದನ್ನು ಧೈರ್ಯಶಾಲಿ ಎಂದರೆ  ಇನ್ನೂ ಕೆಲವರು ಇದನ್ನು ಹುಚ್ಚುತನ ಎಂದಿದ್ದಾರೆ.  

PREV
18
ಹಿಂದೆ ಸ್ಟ್ರಿಕ್ಟ್‌ ಪೋಲಿಸ್‌ ಆಫೀಸರ್‌ ಆಗಿದ್ದ  58 ವರ್ಷದ ಈಕೆ ಈಗ ಪೋರ್ನ್‌ ಸ್ಟಾರ್‌!

17 ವರ್ಷ ಕಾಲ ಕಟ್ಟುನಿಟ್ಟಾದ ಪೋಲೀಸ್ ಆಗಿ ಸೇವೆ ಸಲ್ಲಿಸಿದ ಮಹಿಳೆ ಈಗ ಅಡಲ್ಟ್ ಸ್ಟಾರ್.  58ನೇ ವಯಸ್ಸಿನಲ್ಲಿ 1 ಚಿತ್ರಕ್ಕಾಗಿ ಲಕ್ಷಾಂತರ ಶುಲ್ಕ ಸಂಭಾವನೆ ಪಡೆಯುತ್ತಿದ್ದಾರೆ ಇವರು.

28

ಕೆನಡಾದ ಮಾಂಟ್ರಿಯಲ್‌ನಲ್ಲಿ ವಾಸಿಸುವ 58 ವರ್ಷದ ಬಿಯಾಂಕಾ ಈ ದಿನಗಳಲ್ಲಿ ಪ್ರೋನ್‌ ಉದ್ಯಮದಲ್ಲಿ ಸಾಕಷ್ಟು ಹೆಸರು ಗಳಿಸುತ್ತಿದ್ದಾರೆ. ಚಿತ್ರವೊಂದಕ್ಕೆ  ಈ ವೃದ್ಧ ಮಹಿಳೆಗೆ ಲಕ್ಷಾಂತರ ಸಂಭಾವನೆ  ನೀಡಲಾಗುತ್ತಿದೆ.
 
38

ಮೊದಲು 17 ವರ್ಷಗಳ ಕಾಲ ಪೊಲೀಸ್ ಆಗಿ ಕೆಲಸ ಮಾಡಿದ  ಬಿಯಾಂಕಾ  ಏಕೆ  ಅಡಲ್ಟ್ ಸ್ಟಾರ್‌ ಆದರು ಎಂಬ ಬಗ್ಗೆ ಸಾಕಷ್ಟು ಕುತೂಹಲವಿದೆ.

48

ತನ್ನ ಹೊಸ ವೃತ್ತಿಯ ಬಗ್ಗೆ ಮಾತನಾಡುತ್ತಾ, ಬಿಯಾಂಕಾ ತಾನು ಸ್ಟ್ರಿಕ್ಟ್‌   ಪೋಲೀಸ್ ಆಗಿದೆ ಎಂದು ಹೇಳಿದರು. ಆದರೆ ನಿಧಾನವಾಗಿ   ತನ್ನ ಕೆಲಸವನ್ನು ನೀರಸ ಅನಿಸಲು  ಪ್ರಾರಂಭಿಸಿದಾಗ  ಕೆಲಸವನ್ನು ತೊರೆದರು.

58

5 ವರ್ಷಗಳಲ್ಲಿ  ಅವರು ರೆಸ್ಟೋರೆಂಟ್ ತೆರೆದರು. ಆದರೆ ಲಾಸ್‌ ಆಗಿ  ದಿವಾಳಿ ಆದರು.  ನಂತರ, ಏನು ಮಾಡಬೇಕೆಂದು ಅವರಿಗೆ ಹೊಳೆಯಲಿಲ್ಲವಂತೆ.

68

ಬಿಯಾಂಕಾ ಸಾಕಷ್ಟು ಫಿಟ್ ಆಗಿದ್ದಾರೆ. ಅವರ ಸಂಬಂಧಿಯೊಬ್ಬರು ಆಕೆಯ  ದೇಹವನ್ನು ವೆಬ್‌ಕ್ಯಾಮ್‌ನಲ್ಲಿ ತೋರಿಸುವ ಮೂಲಕ ಹಣ ಸಂಪಾದಿಸುವ ಐಡಿಯಾ ನೀಡಿದರು. ಮೊದಲಿಗೆ ಬಿಯಾಂಕಾ ಅವಳನ್ನು ಈ ವಯಸ್ಸಿನಲ್ಲಿ  ಯಾರು ನೋಡುತ್ತಾರೆ ಎಂದು ಯೋಚಿಸಿದರು, ಆದರೂ ಟ್ರೈ ಮಾಡಿದಾಗ, ಪ್ರತಿಕ್ರಿಯೆ ಸಾಕಷ್ಟು ಉತ್ತಮವಾಗಿತ್ತು.

78

ನಂತರ ಅವರು ವಯಸ್ಕ ಸೈಟ್‌ಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು.  2018 ರಲ್ಲಿ  ಪ್ರೋನ್‌ ಇಂಡಸ್ಟ್ರಿ ಪ್ರವೇಶಿಸಿದ್ದು, ಈಗ ಅನೇಕ ಚಂದಾದಾರರನ್ನು ಹೊಂದಿರುವ ಬಿಯಾಂಕಾ  ಲಕ್ಷಾಂತರ ಸಂಪಾದಿಸುತ್ತಾರೆ.  ವೀಡಿಯೊ ಕಾಲ್‌ಗಾಗಿ ಅನೇಕ ಜನರು  ಹಣವನ್ನು ನೀಡುತ್ತಾರೆ. ಇದರಿಂದ  ಭಾರಿ ಆದಾಯ ಬರುತ್ತದೆ. ತನ್ನ  ವಯಸ್ಸಿನಿಂದಾಗಿ ನಾನು ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ ಎಂದು ಹೇಳುತ್ತಾರೆ 58 ವರ್ಷದ ‌ ಸ್ಟಾರ್‌.

88

ಅದೇ ಸಮಯದಲ್ಲಿ, ಬಿಯಾಂಕಾರ ಕುಟುಂಬ ಸದಸ್ಯರಿಗೆ ಸಹ ಅವರ ಕೆಲಸದಿಂದ ಯಾವುದೇ ತೊಂದರೆ ಇಲ್ಲ. ತನ್ನ ಕುಟುಂಬ ತನ್ನನ್ನು ಬೆಂಬಲಿಸುತ್ತದೆ  ತನ್ನ ಕೆಲಸದಲ್ಲಿ ನಾನು ಸಂತೋಷವಾಗಿರುವವರೆಗೂ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳುತ್ತಾರೆ.

click me!

Recommended Stories