ನಟಿ ದಿಶಾ ಪಠಾನಿಯ ಅಕ್ಕ ಆರ್ಮಿ ಆಫೀಸರ್: ಇವ್ರೇ ನೋಡಿ ಖುಷ್ಬೂ ಪಠಾನಿ

First Published | Feb 13, 2021, 2:46 PM IST

ಬಾಲಿವುಡ್ ನಟಿ ದಿಶಾ ಪಠಾಣಿಯ ಸಹೋದರಿ ಯಾರು ಗೊತ್ತಾ..? ಆರ್ಮಿಯಲ್ಲಿ ಸೇವೆ ಸಲ್ಲಿಸ್ತಿರೋ ಖುಷ್ಬೂ ಎಂಬ ಭಾರತೀಯ ಹೆಣ್ಮಗಳು ಬಾಲಿವುಡ್ ನಟಿ ದಿಶಾಳ ಸಹೋದರಿ. ಇಲ್ನೋಡಿ ಫೋಟೋಸ್

ಬಾಲಿವುಡ್ ನಟಿ ಖುಷ್ಬೂ ಪಠಾನಿ ತಮ್ಮ ನೆಚ್ಚಿನ ಸಹೋದರಿಯ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
undefined
ದಿಶಾ ಪಠಾನಿ ಫಿಟ್ನೆಸ್‌, ಡ್ಯಾನ್ಸ್‌ನಿಂದ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ.
undefined
Tap to resize

ನಟಿಗೆ ಖುಷ್ಬೂ ಪಠಾನಿ ಎಂಬ ಸಹೋದರಿ ಇದ್ದಾರೆ.
undefined
ಖುಷ್ಬೂ ಪಠಾಣಿ ದಿಶಾ ಪಠಾನಿಯ ಅಕ್ಕ. ಅವರು ಭಾರತೀಯ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
undefined
ಇವರಿಬ್ಬರಿಗೆ ಸೂರ್ಯಾಂಶ್ ಪಠಾನಿ ಎಂಬ ತಮ್ಮನಿದ್ದಾನೆ.
undefined
Khushboo Patani
undefined
ಖುಷ್ಬೂ ಪಠಾಣಿ ಫ್ಯಾಮಿಲಿ
undefined
ಆರ್ಮಿ ಟ್ರೈನಿಂಗ್ ದಿನಗಳಲ್ಲಿ ಹೇರ್ ಕಟ್ ಮಾಡಿಸಿಕೊಂಡು ತಮ್ಮನ ಜೊತೆ ಪೋಸ್ ಕೊಟ್ಟ ಖುಷ್ಬೂ
undefined
ಫಿಟ್ನೆಸ್ ವಿಚಾರದಲ್ಲಿ ಖುಷ್ಬೂ ಹೆಚ್ಚು ಸ್ಟ್ರಿಕ್ಟ್. ತಮ್ಮ ವರ್ಕೌಟ್ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ
undefined
ಅಕ್ಕ ತಂಗಿಯ ಚಂದದ ಜೋಡಿ
undefined
ಆರ್ಮಿಯಲ್ಲಿ 6 ವರ್ಷ ಸೇವೆ ಸಲ್ಲಿಸಿದ ಖುಷ್ಬೂ ಈಗ ಲೆಫ್ಟಿನೆಂಟ್ ಆಫೀಸರ್ ಆಗಿದ್ದಾರೆ
undefined

Latest Videos

click me!