ಬ್ಯೂಟಿ ಹೈಜೀನ್ ಎಂದರೇನು? ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದಿಷ್ಟು

Suvarna News   | Asianet News
Published : Mar 04, 2021, 03:37 PM IST

ವೈಯಕ್ತಿಕ ನೈರ್ಮಲ್ಯದ ಬಗ್ಗೆ ಬಹಳಷ್ಟು ಜನರು ಮಾತನಾಡುವುದನ್ನು ನಾವು ಹೆಚ್ಚಾಗಿ ಕೇಳಿದ್ದೇವೆ, ಆದರೆ ಯಾರೂ ಸೌಂದರ್ಯ ನೈರ್ಮಲ್ಯದ ಬಗ್ಗೆ ಮಾತನಾಡಿಲ್ಲ. ಈ ಬ್ಯೂಟಿ ಹೈಜೀನ್ ಎಂದರೇನು ಎಂದು ಆಶ್ಚರ್ಯಪಡಬಹುದು? ಸೌಂದರ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ತ್ವಚೆ, ಕೂದಲು, ತುಟಿಗಳು, ಯಾವುದೇ ಸೋಂಕಿಗೆ ಅಪಾಯವಿಲ್ಲದಂತೆ ಅಚ್ಚುಕಟ್ಟಾಗಿ ಇರಿಸಿಕೊಳ್ಳಲು ಬ್ಯೂಟಿ ಹೈಜೀನ್. ದಿನಚರಿಯಲ್ಲಿ ಈ ಸಣ್ಣ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ತ್ವಚೆಯಿಂದ ಕೂದಲಿಗೆ ಯಾವಾಗಲೂ ಕಾಂತಿಯನ್ನು ಪಡೆಯುತ್ತೀರಿ...

PREV
111
ಬ್ಯೂಟಿ ಹೈಜೀನ್ ಎಂದರೇನು? ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದಿಷ್ಟು

ಬ್ಯೂಟಿ ಹೈಜೀನ್ ಎಂದರೆ  ತ್ವಚೆ, ಕೂದಲು, ಕಣ್ಣು, ಉಗುರು ಅಥವಾ ಸೌಂದರ್ಯದ ಯಾವುದೇ ಭಾಗವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು. ಸೌಂದರ್ಯ ಉತ್ಪನ್ನಗಳು ಮತ್ತು ಮೇಕಪ್ ಪರಿಕರಗಳನ್ನು  ಸ್ವಚ್ಛವಾಗಿರಿಸಿಕೊಳ್ಳಿ.

211

ಕಾಲಕಾಲಕ್ಕೆ ಬ್ಲಷ್ ಬ್ಲೆಂಡರ್, ಬ್ಲಷ್ ಬ್ರಶ್, ಲಿಪ್ ಸ್ಟಿಕ್ ಬ್ರಶ್, ಬಾಚಣಿಕೆ ಹೀಗೆ ಚರ್ಮ ಅಥವಾ ಕೂದಲಿಗೆ ಸಂಪರ್ಕದಲ್ಲಿರುವ ಪರಿಕರಗಳನ್ನು ಆಗಾಗ ಸ್ವಚ್ಛಗೊಳಿಸಬೇಕು. 

311

ನ್ಯಾಪ್ಕಿನ್ ನಿಂದ ಮತ್ತೆ ಮತ್ತೆ ಬಾಯಿಯನ್ನು ಒರೆಸಬೇಡಿ. ಪ್ರತಿದಿನ ನ್ಯಾಪ್ಕಿನ್ ಅನ್ನು ತೊಳೆಯಿರಿ ಅಥವಾ ಫೇಸ್ ನ್ಯಾಪ್ಕಿನ್ ಅನ್ನು ಬಳಸಿ.

411

ಅದೇ ಸಮಯದಲ್ಲಿ ಸೌಂದರ್ಯ ಉತ್ಪನ್ನವನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಇದರಿಂದ ಸೋಂಕಿನ ಅಪಾಯವನ್ನು ದೊಡ್ಡ ಪ್ರಮಾಣದಲ್ಲಿ ತಪ್ಪಿಸಬಹುದು.

511

ಮೊಡವೆಯಾಗಿದ್ದರೆ ಅದನ್ನು ಮತ್ತೆ ಮತ್ತೆ ಮುಟ್ಟಬೇಡಿ, ಅಥವಾ ಅವುಗಳನ್ನು ಚಿವುಟಬೇಡಿ. ಹೀಗೆ ಮಾಡುವುದರಿಂದ, ಪಿಂಪಲ್ ಮುಖದ ಮೇಲೆ ಹರಡಬಹುದು.

611

ಚರ್ಮವನ್ನು ಅಚ್ಚುಕಟ್ಟಾಗಿ ಇಡಲು, ದಿನಕ್ಕೆ 2 ಬಾರಿ ಕ್ಲಿಂಜರ್ ಟೋನರ್ ಮತ್ತು ಮಾಯಿಶ್ಚರೈಸರ್ ಮಾಡಿ. ಅಲ್ಲದೇ ವಾರದಲ್ಲಿ ಎರಡರಿಂದ ಮೂರು ಬಾರಿ ಚರ್ಮವನ್ನು ಎಕ್ಸ್ ಫೋಲಿಯೇಟ್ ಮಾಡಿ, ಇದರಿಂದ ಸತ್ತ ಜೀವಕೋಶಗಳನ್ನು ಸುಲಭವಾಗಿ ತೆಗೆದುಹಾಕಬಹುದು.

711

ಯಾವಾಗಲೂ  ಉಗುರುಗಳನ್ನು ಅಚ್ಚುಕಟ್ಟಾಗಿ ಇರಿಸಿ. ಉಗುರುಗಳು ಉದ್ದವಾಗಿದ್ದರೆ, ಅವುಗಳನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯ, ಇಲ್ಲವಾದರೆ ಕೊಳೆ ಹೆಚ್ಚಾಗಿ ಸೋಂಕು ಉಂಟಾಗುವ ಸಾಧ್ಯತೆ ಇದೆ. 

811

ಪ್ರತಿದಿನ ಮಲಗುವ ದಿಂಬಿನ ಕವರ್ ಅನ್ನು ಬದಲಿಸಿ. ಇದು  ಕೂದಲು ಮತ್ತು ಚರ್ಮವನ್ನು ಸೋಂಕಿನ ಅಪಾಯದಿಂದ ರಕ್ಷಿಸುತ್ತದೆ.

911

ಕೂದಲನ್ನು ಆರೋಗ್ಯಕರವಾಗಿಡಲು, ಎಣ್ಣೆ ಮತ್ತು ಬೆವರನ್ನು ಮೈಲ್ಡ್  ಶಾಂಪೂವಿನಿಂದ ತೊಳೆಯಿರಿ. ಬೇಸಿಗೆಯಲ್ಲಿ ಮತ್ತು ಉಳಿದ ದಿನ ಬಿಟ್ಟು ಉಳಿದ ದಿನಗಳಲ್ಲಿ ಶಾಂಪೂ ಹಾಕಿ. ಇದಕ್ಕಾಗಿ ತಣ್ಣನೆಯ  ಉಗುರು ಬೆಚ್ಚನೆಯ ನೀರನ್ನು ಬಳಸಿ. ತಲೆಯನ್ನು ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಕೂದಲು ಒಣಗುತ್ತದೆ ಮತ್ತು ತಲೆಹೊಟ್ಟು ಸಮಸ್ಯೆಯೂ ಉಂಟಾಗುತ್ತದೆ.

1011

ಎಷ್ಟೇ ಅಗತ್ಯ ಇದ್ದರೂ, ಕೈಗಳನ್ನು ತೊಳೆಯದೆ  ಮುಖವನ್ನು ಎಂದಿಗೂ ಮುಟ್ಟಬೇಡಿ. ಕೊಳಕು ಕೈಗಳು ಸೋಂಕಿನ ಅಪಾಯ ತರುವುದರಿಂದ ಸಾಧ್ಯವಾದಷ್ಟು ಕೈಗಳನ್ನು ತೊಳೆದು ಮುಖವನ್ನು ಮುಟ್ಟಿ. 

1111

ಖಾಸಗಿ ಭಾಗಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ ಮತ್ತು ಬೇಡದ ಕೂದಲನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.  ತಲೆ ಕೂದಲನ್ನು ಎಣ್ಣೆ ಹಾಕಿ ಮಾಯಿಸ್ಚರೈಸ್ ಮಾಡುತ್ತಿರಿ. ಇದರಿಂದ ಕೂದಲಿನ ಆರೋಗ್ಯ ಹೆಚ್ಚುತ್ತದೆ. 

click me!

Recommended Stories