ಈ ವಸ್ತುಗಳನ್ನು ಈಗಲೇ ಬಿಸಾಕಿ... ಇಲ್ಲಾಂದ್ರೆ ನೆಗೆಟಿವಿಟಿ ತುಂಬುತ್ತೆ!
First Published | Dec 18, 2020, 4:14 PM ISTಸ್ವಲ್ಪ ಸಮಯದವರೆಗೆ ಬಳಸದೇ ಮನೆಯಲ್ಲಿ ಇಟ್ಟಂತಹ ಅನೇಕ ವಿಷಯಗಳಿವೆ ಮತ್ತು ಭವಿಷ್ಯದಲ್ಲಿಯೂ ಇದನ್ನು ಬಳಸಲಾಗುವುದಿಲ್ಲ ಎಂದು ಗೊತ್ತಿರುತ್ತೆ. ಆದರೂ ಅದು ಅಗತ್ಯವಿದೆ ಎಂದು ಅವುಗಳನ್ನು ಹೆಚ್ಚಿನ ಸಮಯ ಹಾಗೆ ಉಳಿಸುತ್ತೇವೆ. ಇದರಿಂದ ಮನೆಯಲ್ಲಿ ನೆಗೆಟಿವಿಟಿ ಹೆಚ್ಚುತ್ತದೆ. ಇದನ್ನು ಬಿಸಾಕದಿದ್ದರೆ ಸುಮ್ಮನೆ ಜಾಗ ವೆಸ್ಟ್, ಆದರೆ ಆ ಕ್ಷಣವು ಎಂದಿಗೂ ಬರುವುದಿಲ್ಲ ಮತ್ತು ಆದ್ದರಿಂದ, ಅವುಗಳನ್ನು ತೊಡೆದುಹಾಕಲು ಇದು ಸಮಯ.