ನಿಮ್ಮ ಸಾಬೂನನ್ನು ಆಯ್ಕೆ ಮಾಡುವುದು ಹೇಗೆ?: ನಿತ್ಯ ಬಳಕೆಯ ಸಾಬೂನುಗಳು (daily using soap): ಆರೋಗ್ಯಕರ ಚರ್ಮ ಹೊಂದಿರುವವರು, ಸಾಬೂನುಗಳನ್ನು ಖರೀದಿಸುವಾಗ ಯೋಚಿಸುವುದಿಲ್ಲ. ದೈನಂದಿನ ಬಳಕೆಯ ಸಾಬೂನಿನಲ್ಲಿ ಸುಗಂಧ ಮತ್ತು ರಾಸಾಯನಿಕಗಳಿವೆ, ಇದು ನಮ್ಮ ಚರ್ಮವನ್ನು ಶುದ್ಧೀಕರಿಸುತ್ತದೆ, ಆದರೆ ಅವು ತೇವಾಂಶವನ್ನು ಕಡಿಮೆ ಮಾಡುತ್ತದೆ.