ಬೆಂಗಳೂರಿಗೆ ಬರ್ತಿದ್ದ ವಿಮಾನದಲ್ಲಿಯೇ ಹೆರಿಗೆ, ತಾಯಿ ಮಗು ಆರೋಗ್ಯ!

Published : Oct 07, 2020, 11:22 PM IST

ಬೆಂಗಳೂರು(ಅ. 07) ಆಂಬುಲೆನ್ಸ್ ನಲ್ಲಿ ಹೆರಿಗೆಯಾಯಿತು, ಬಸ್ ನಲ್ಲಿ ಹೆರಿಗೆಯಾಯಿತು ಎಂಬ ಸುದ್ದಿಯನ್ನು ಹಲವು ಸಾರಿ ಕೇಳಿದ್ದೇವೆ. ಆದರೆ ಇಲ್ಲಿ ವಿಮಾನದಲ್ಲಿ ಹೆರಿಗೆಯಾಗಿದೆ ಇಂಡಿಗೋ ವಿಮಾನದಲ್ಲೆ ಗಂಡುಮಗುವಿಗೆ ಜನ್ಮ ಸಿಕ್ಕಿದೆ.

PREV
14
ಬೆಂಗಳೂರಿಗೆ ಬರ್ತಿದ್ದ ವಿಮಾನದಲ್ಲಿಯೇ ಹೆರಿಗೆ, ತಾಯಿ ಮಗು ಆರೋಗ್ಯ!

ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುವ ವೇಳೆಗೆ ಹೆರಿಗೆಯಾಗಿದೆ.

24

 ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ವೈದ್ಯೆ  ಹೆರಿಗೆಗೆ ಸಹಾಯ ಮಾಡಿದ್‌ದಾರೆ.  ಇಂಡಿಗೋ ಸಿಬ್ಬಂದಿ ಯಿಂದಲೂ ಮಹಿಳೆಗೆ ಸಹಾಯ. ಸಿಕ್ಕಿದೆ.

34

 ವಿಮಾನ ಲ್ಯಾಂಡಿಗ್ ಆಗುತ್ತಿದ್ದಂತೆ ಏರ್ ಪೋರ್ಟ್ ನಲ್ಲಿ ಅಂಬ್ಯುಲನ್ಸ್ ‌ವ್ಯವಸ್ಥೆ ಮಾಡಲಾಗಿದೆ ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ಮಗು , ತಾಯಿ ದಾಖಲಾಗಿದ್ದು. ಇಬ್ಬರು ಕೂಡ ಆರೋಗ್ಯ ವಾಗಿದ್ದಾರೆ. 

44

6E 111 ಇಂಡಿಗೋ ವಿಮಾನದಲ್ಲಿ ಗಂಡುಮಗುವಿಗೆ‌ ಮಹಿಳೆ ಜನ್ಮ ನೀಡಿದ್ದಾಳೆ. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories