ಮನೆ ಹಲ್ಲಿಯಿಂದ ಮುಕ್ತವಾಗಿರಲು ನ್ಯಾಪ್ತಲೀನ್ ಬಾಲ್ ಅನ್ನು ಡ್ರಾಯರ್ಗಳಲ್ಲಿ, ಕಿಚನ್ ಕ್ಯಾಬಿನೆಟ್ಗಳ ಬಳಿ ಹಾಗೂ ಮನೆಯ ಮೂಲೆ ಮೂಲೆಗಳಲ್ಲಿ ಇರಿಸಬಹುದು. ನೆನಪಿಡಿ, ಮಕ್ಕಳು ಓಡಾಡುವ ಸ್ಥಳಗಳಲ್ಲಿ ಅವುಗಳನ್ನು ಇಡದಂತೆ ಎಚ್ಚರವಹಿಸಿ. ಏಕೆಂದರೆ ಮಕ್ಕಳು ಆಕಸ್ಮಿಕವಾಗಿ ಅವುಗಳನ್ನು ನುಂಗುವ ಸಾಧ್ಯತೆ ಇರುತ್ತದೆ.