ಗರ್ಭಾವಸ್ಥೆಯಲ್ಲಿ ಸುರಕ್ಷಿತವಾಗಿ ಮಲಗೋ ಕ್ರಮಗಳು !!

Suvarna News   | Asianet News
Published : Apr 09, 2021, 05:05 PM IST

ಗರ್ಭಿಣಿಯಾಗುವುದು ಮಹಿಳೆಯ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟಗಳಲ್ಲೊಂದು.  ಸಮಯದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಇದರಲ್ಲಿ ಮಲಗುವ ರೀತಿಯೂ ಒಂದು. ಗರ್ಭಧಾರಣೆಯ ಬಗ್ಗೆ ಕಠಿಣ ವಿಷಯಗಳಲ್ಲಿ ಒಂದು, ಉತ್ತಮ ರಾತ್ರಿ ನಿದ್ರೆ ಪಡೆಯಲು ಪ್ರಯತ್ನಿಸುವುದು. ಸರಿಯಾದ ನಿದ್ರೆ ಪಡೆಯುವುದು ಮಾತ್ರವಲ್ಲ, ಸರಿಯಾದ ವಿಧಾನದಲ್ಲಿ ಮಲಗುವುದು ಸಹ ಮುಖ್ಯವಾಗಿದೆ. 

PREV
16
ಗರ್ಭಾವಸ್ಥೆಯಲ್ಲಿ ಸುರಕ್ಷಿತವಾಗಿ ಮಲಗೋ ಕ್ರಮಗಳು !!

ಗರ್ಭಿಣಿ ಮಹಿಳೆಯರು ಯಾವ ರೀತಿ ಮಲಗಬೇಕು, ಯಾವ ರೀತಿ ಮಲಗಬಾರದು ಹಾಗು ಯಾವ ರೀತಿ ಮಲಗುವುದರಿಂದ ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯ ಇದೆ. ಮತ್ತಿತರ ಮಾಹಿತಿ ಇಲ್ಲಿದೆ... ಅವುಗಳ ಬಗ್ಗೆ ತಿಳಿಯಿರಿ... 

26

ಹೊಟ್ಟೆ
ಗರ್ಭಧಾರಣೆಯ ಆರಂಭಿಕ ಹಂತಗಳಲ್ಲಿ, ಹೊಟ್ಟೆಯ ಮೇಲೆ ಮಲಗುವುದು ಒಳ್ಳೆಯದಲ್ಲ. ತಿಂಗಳು ಹಚಿದಂತೆ ಅದು ಮಗುವಿಗೆ ಅಪಾಯಕಾರಿ, ಎಂಟು ತಿಂಗಳ ಗರ್ಭಿಣಿಯಲ್ಲಿ  ಹೊಟ್ಟೆ ಮೇಲೆ ಮಲಗಲು ಪ್ರಯತ್ನಿಸುವುದು ತಪ್ಪು. 

36

ಬೆನ್ನಿನ ಮೇಲೆ ಮಲಗುವುದು 
ಒಂದು ತಿಂಗಳ ನಂತರ ಬೆನ್ನಿನ ಮೇಲೆ ಮಲಗಿದಾಗ, ಗರ್ಭಾಶಯವು  ಹೃದಯಕ್ಕೆ ರಕ್ತವನ್ನು ಹಿಂದಿರುಗಿಸುವ ರಕ್ತನಾಳದ ಮೇಲೆ ಒತ್ತಡ ಹೇರುತ್ತದೆ.  ಆದುದರಿಂದ ಬೆನ್ನಿನ ಮೇಲೆ ಮಲಗುವುದನ್ನು ಆದಷ್ಟು ಅವಾಯ್ಡ್ ಮಾಡಿ. 

46

ಬೆನ್ನಿನ ಮೇಲೆ ದೀರ್ಘಕಾಲದವರೆಗೆ ಮಲಗಿದರೆ, ಇದು  ಮಗುವನ್ನು ತಲುಪುವ ರಕ್ತ ಮತ್ತು ಪೋಷಕಾಂಶಗಳ ಪ್ರಮಾಣವನ್ನು ನಿರ್ಬಂಧಿಸಬಹುದು. ಇದು  ತಲೆ ಸುತ್ತುವಿಕೆ ಸಹ ನೀಡಬಹುದು.

56

ಬಲಬದಿ
ಗರ್ಭಧಾರಣೆಯ ನಂತರದ ಹಂತಗಳಲ್ಲಿ  ಮುಂಭಾಗ ಅಥವಾ ಬೆನ್ನಿನ ಮೇಲೆ ಮಲಗುವುದಕ್ಕಿಂತ ಬಲಭಾಗದಲ್ಲಿ ಮಲಗುವುದು ತುಂಬಾ ಉತ್ತಮ. ಆದರೆ ಬಲಭಾಗದಲ್ಲಿ ಮಲಗುವುದರಿಂದ ಯಕೃತ್ತಿನ ಮೇಲೆ ಒತ್ತಡ ಹೇರಬಹುದು, ಇದನ್ನು ತಪ್ಪಿಸಲು ಹೆಚ್ಚಿನ ವೈದ್ಯರು ಹೇಳುತ್ತಾರೆ.

66

ಎಡಬದಿ
ಎಡಗೈ ಬದಿಯಲ್ಲಿ ಮಲಗಲು ವೈದ್ಯರು ಶಿಫಾರಸು ನೀಡುತ್ತಾರೆ. ಈ ಸ್ಥಾನವು ಭಾರವಾದ ಗರ್ಭಾಶಯವು ಯಕೃತ್ತಿನ ಮೇಲೆ ಒತ್ತಡ ಹೇರುವುದನ್ನು ತಡೆಯುತ್ತದೆ, ಮತ್ತು  ಆ ಮೂಲಕ ಮಗುವಿಗೆ ಸರಿಯಾದ ಪ್ರಮಾಣದ ಪೋಷಕಾಂಶಗಳು ಮತ್ತು ಆಮ್ಲಜನಕವನ್ನು ಪಡೆಯಲು ಅನುವು ಮಾಡಿಕೊಡುವುದನ್ನು ಮುಂದುವರಿಸುತ್ತದೆ.

click me!

Recommended Stories