Kannada

ನಕಾರಾತ್ಮಕ ಶಕ್ತಿ ಹೆಚ್ಚುತ್ತೆ

ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಗಿಡಗಳು ಮನೆಗೆ ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಇವುಗಳನ್ನು ಮನೆಯಲ್ಲಿ ನೆಟ್ಟರೆ ಹಣದ ತೊಂದರೆ ಮತ್ತು ಕುಟುಂಬದಲ್ಲಿ ಕಲಹ ಉಂಟಾಗಬಹುದು. 

Kannada

ಕ್ಯಾಕ್ಟಸ್ ಅಥವಾ ಮುಳ್ಳಿನ ಗಿಡಗಳು

ಹೌದು. ಇವು ಮನೆಯಲ್ಲಿ ಉದ್ವೇಗ ಮತ್ತು ಒತ್ತಡವನ್ನು ಹೆಚ್ಚಿಸುತ್ತವೆ. ಮುಳ್ಳುಗಳು ಜೀವನದ ಅಡೆತಡೆ ಮತ್ತು ಆರ್ಥಿಕ ಸಂಕಷ್ಟದ ಸಂಕೇತಗಳಾಗಿವೆ.

Image credits: Pinterest
Kannada

ಜಾಲಿ ಗಿಡ

ಈ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಕುಟುಂಬ ಸದಸ್ಯರ ನಡುವೆ ವಾದ-ವಿವಾದಗಳು ಹೆಚ್ಚಾಗುತ್ತವೆ.

Image credits: Social media
Kannada

ಅಶ್ವತ್ಥ ಮರ

ಮನೆಯ ಆವರಣದಲ್ಲಿ ಅಶ್ವತ್ಥ ಮರ ಇರುವುದು ಅಶುಭ.

Image credits: unsplash
Kannada

ಹಾಲು ಬರುವ ಗಿಡಗಳು

ಕೆಲವು ಗಿಡಗಳ ಎಲೆ ಮುರಿದಾಗ ಬಿಳಿ ಬಣ್ಣದ ಹಾಲು ಬರುತ್ತದೆ. ಇಂತಹ ಗಿಡಗಳನ್ನು ಮನೆಯೊಳಗೆ ಇಟ್ಟರೆ ಮನೆಯವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಮತ್ತು ಧನಹಾನಿಯಾಗಬಹುದು ಎಂದು ವಾಸ್ತು ಹೇಳುತ್ತದೆ.

Image credits: Social media
Kannada

ಮನೆಯೊಳಗೆ ಬೇಡ

ಯಾವಾಗಲೂ ಮನೆಯಲ್ಲಿ ಹಸಿರಾಗಿರುವ ಮತ್ತು ಮುಳ್ಳಿಲ್ಲದ ಗಿಡಗಳನ್ನು ಬೆಳೆಸಿ. ಮುಳ್ಳಿನ ಗಿಡಗಳನ್ನು ಮನೆಯ ಹೊರಗಿನ ಗೇಟ್ ಅಥವಾ ಕಂಪೌಂಡ್ ಬಳಿ ಇಡಬಹುದು. ಆದರೆ ಮನೆಯೊಳಗೆ ಬೇಡ.

Image credits: Getty

ಮನೆಯಲ್ಲಿ ದೆವ್ವ-ಭೂತಗಳ ಭಯವೇ? ಫಾಸಿಟಿವ್ ಎನರ್ಜಿಗೆ ಈ 5 ಗಿಡಗಳು ಮನೆಯಲ್ಲಿರಲಿ!

ವಾಸ್ತು ಟಿಪ್ಸ್: ಮನೆಯಲ್ಲಿ ದುಂಡಗಿನ ಅಥವಾ ಚೌಕಾಕಾರದ ಗಡಿಯಾರಗಳಲ್ಲಿ ಯಾವುದು ಶುಭ?

ಮನಿ ಪ್ಲ್ಯಾಂಟ್ ಚೆನ್ನಾಗಿ ಬೇಳೀಬೇಕಂದ್ರೆ ಹೀಗ್ ಮಾಡಿ!

ಮನೆಯಲ್ಲಿ ಶಾಂತಿ ಇಲ್ವಾ? ಈ ಗಿಡವನ್ನಿಟ್ಟು ನೋಡಿ