ಗರ್ಭಿಣಿ ಮಹಿಳೆಯರೇ ಈ ಕೆಲಸ ಮಾಡುವಾಗ ಇರಲಿ ಎಚ್ಚರ

Suvarna News   | Asianet News
Published : Jan 12, 2021, 05:09 PM IST

ಗರ್ಭಿಣಿ ಆಗುವುದು ಎಂದರೆ ಮಹಿಳೆಯರ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟ ಎಂದೇ ಹೇಳಬಹುದು. ಈ ಸಮಯದಲ್ಲಿ ಬಹಳಷ್ಟು ಆರೈಕೆ, ಕಾಳಜಿ ಮುಖ್ಯವಾಗಿದೆ. ಮೊದಲಿಗೆ ಇದ್ದಂತೆ ಈ ಸಂದರ್ಭದಲ್ಲಿ ಇರಲು ಸಾಧ್ಯವಿಲ್ಲ. ಏನೇ ಕೆಲಸ ಮಾಡಿದರೂ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಂಡು ಮಾಡಬೇಕು. 

PREV
18
ಗರ್ಭಿಣಿ ಮಹಿಳೆಯರೇ ಈ ಕೆಲಸ ಮಾಡುವಾಗ ಇರಲಿ ಎಚ್ಚರ

ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಮಹಿಳೆಯರು ಕೆಲಸಗಳಿಗೆ ಕೊಂಚವಾದರೂ ಬ್ರೇಕ್‌ ನೀಡಬೇಕು. ಇಲ್ಲವಾದರೆ ಕೆಲವೊಂದು ಕೆಲಸಗಳನ್ನು ಮಾಡಿದರೆ ಅದು ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಬನ್ನಿ, ಯಾವ ಕೆಲಸಗಳನ್ನು ಗರ್ಭಿಣಿ ಮಹಿಳೆಯರು ಮಾಡಬಾರದು ನೋಡಿ... 

28

ಹೆಚ್ಚು ಭಾರದ ವಸ್ತುಗಳನ್ನು ಎತ್ತಬೇಡಿ. ಶಾಪಿಂಗ್‌ ಹೋದಾಗಲೂ ಸಹ ಭಾರವಾದ ಕವರ್‌ಗಳನ್ನು ಎತ್ತುವ ಬದಲು ಗಾಡಿಗಳನ್ನು ತಳ್ಳಿಕೊಂಡು ಹೋಗಿ. ಇಲ್ಲವಾದರೆ ಇದರಿಂದ ಹೊಟ್ಟೆ ಮತ್ತು ಬೆನ್ನಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಗರ್ಭಾವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. 

38

ಫ್ಯಾನ್‌ ಕ್ಲೀನ್‌ ಮಾಡಬಾರದು : ಯಾಕೆಂದರೆ ಇದಕ್ಕಾಗಿ  ಚೇರ್‌ ಅಥವಾ ಏಣಿಯ ಮೇಲೆ ಹತ್ತಬೇಕಾಗುತ್ತದೆ. ಇದರಿಂದ  ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಉಂಟಾಗುವ ಗಾಯ, ಹೊಡೆತ ಮಗು ಮತ್ತು ತಾಯಿ ಇಬ್ಬರ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.

48

ನೆಲ ಒರೆಸಬೇಡಿ. ಅದು ಸಹ ಮಾಪಿಂಗ್‌ ಮತ್ತು ಪೊರಕೆ ಹಿಡಿದು ಗುಡಿಸೋದರಿಂದ ಬೆನ್ನು ನೋವು ಉಂಟಾಗುವ ಸಾಧ್ಯತೆ ಇದೆ. ಮನೆಯಲ್ಲಿ ಸಹಾಯ ಮಾಡಲು ಯಾರು ಇಲ್ಲದೆ ಇದ್ದರೆ ಮಧ್ಯ ಮಧ್ಯ ಸಾಕಷ್ಟು ಬ್ರೇಕ್‌ ತೆಗೆದುಕೊಂಡು ಕೆಲಸ ಮಾಡಿ. 

58

ಗ್ಲೌಸ್‌ ಧರಿಸಿ : ಪ್ರೆಗ್ನೆನ್ಸಿ ಸಮಯದಲ್ಲಿ  ಸ್ಕಿನ್‌ ತುಂಬಾ ಸೆನ್ಸಿಟಿವ್‌ ಆಗಿರುತ್ತದೆ. ಆದುದರಿಂದ ಪಾತ್ರೆ ತೊಳೆಯುವಾಗ ಹಾಗೂ ಬಟ್ಟೆ ವಾಶ್‌ ಮಾಡುವಾಗ ಗ್ಲೌಸ್‌ ಧರಿಸಿ ವಾಶ್‌ ಮಾಡಿ. ಇದರಿಂದ ಅಲರ್ಜಿ ಉಂಟಾಗುವುದಿಲ್ಲ. 

68

ಎಚ್ಚರವಾಗಿರಿ : ಮನೆ ಪೂರ್ತಿಯಾಗಿ ವಾಕ್ಯೂಮ್‌ ಕ್ಲೀನರ್‌ನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆಗೆದುಕೊಂಡು ಹೋಗಿ ಕ್ಲೀನ್‌ ಮಾಡಿದರೆ ಅದರಿಂದ ಬರುವಂತಹ ಧೂಳು, ಕಸ, ಕೂದಲಿನಿಂದ  ಶ್ವಾಸಕೋಶ ಮತ್ತು ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. 

78

ಕೆಮಿಕಲ್ : ಟಾಯ್ಲೆಟ್‌‌ ಅಥವಾ ಮನೆಯನ್ನು ಕ್ಲೀನ್‌ ಮಾಡಲು ಬಳಕೆ ಮಾಡುವಂತಹ ಕೆಮಿಕಲ್‌ಗಳಿಂದಲೂ ಸಾಧ್ಯವಾದಷ್ಟು ದೂರವಿರಿ. ಇಲ್ಲವಾದರೆ ಅವು ಕೂಡ   ದೇಹದ ಮೇಲೆ ಪರಿಣಾಮ ಬೀರುತ್ತದೆ. 

88

ಶ್ಯಾಂಪೂ -ಕಲರ್ ಬಳಕೆ ಬೇಡ : ತಲೆಗೆ ಕೆಮಿಕಲ್ ಯುಕ್ತ ಕಲರ್ ಅಥವಾ ಶ್ಯಾಂಪೂ ಹಚ್ಚುವುದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಬೇಕು. ಇದರಿಂದ ಮಗುವಿನ ಮೇಲೆ ಪರಿಣಾಮ ಬೀರಬಹುದು. 

click me!

Recommended Stories