ರಿಲಯನ್ಸ್ ಫೌಂಡೇಶನ್ನ ಅಧ್ಯಕ್ಷೆ ಮತ್ತು ಸ್ಥಾಪಕ ಮತ್ತು ಮುಂಬೈ ಇಂಡಿಯನ್ಸ್ ಮಾಲೀಕರಾಗಿರುವ ನೀತಾ ಅಂಬಾನಿ ಭಾರತದ ಅತ್ಯಂತ ಪ್ರಭಾವಿ ಮಹಿಳೆಯರಲ್ಲಿ ಒಬ್ಬರು. ಸೌಂದರ್ಯ, ಸರಳತೆ ಮತ್ತು ಬುದ್ಧಿವಂತಿಕೆಯಿಂದ ಎಲ್ಲರ ಗಮನ ಸೆಳೆಯುತ್ತಾರೆ. ವಯಸ್ಸು ಐವತ್ತು ಕಳೆದರೂ ಇನ್ನೂ ಇಪ್ಪತ್ತರ ಹುಡುಗಿಯಂತೆ ಕಾಣುತ್ತಾರೆ. ಇಷ್ಟಕ್ಕೂ ನೀತಾ ಅಂಬಾನಿ ತೂಕ ಇಳಿಸ್ಕೊಳ್ಳೋಕೆ ಏನ್ ಮಾಡ್ತಾರೆ.