Miss Universe: ಕಳೆದ ಎರಡು ವರ್ಷದಿಂದ ಇದೊಂದೇ ಫುಡ್ ತಿನ್ತಿದ್ದಾರಂತೆ ವಿಶ್ವಸುಂದರಿ !
First Published Jan 15, 2023, 4:54 PM ISTವಿಶ್ವಸುಂದರಿಯಾಗಿ ಆಯ್ಕೆಯಾಗಿರುವ ಬೋನಿ ಗೇಬ್ರಿಯಲ್ ಬ್ಯೂಟಿ ಸೀಕ್ರೆಟ್ ಏನು ಎಂಬ ಬಗ್ಗೆ ಹಲವರಿಗೆ ಕುತೂಹಲವಿದೆ. ಬೋನಿ ಕಾಂತಿಯುತ ತ್ವಚೆ, ಕೇಶರಾಶಿ ಮೈಮಾಟವನ್ನು ಹೊಂದಿದ್ದು, ತಮ್ಮ ಬ್ಯೂಟಿ ಸೀಕ್ರೆಟ್ ಏನು ಎಂಬುದನ್ನು ಹೇಳಿಕೊಂಡಿದ್ದಾರೆ. ತಮ್ಮ ದಿನಚರಿ, ಆಹಾರಕ್ರಮದ ಬಗ್ಗೆ ವಿವರಿಸಿದ್ದಾರೆ.