ಸುಮಾರು 21 ವರ್ಷದ ಈ ಚೆಲುವೆ ಫಿಟ್ನೆಸ್ ಫ್ರೀಕ್ ಅನ್ನುವುದರಲ್ಲಿ ಅನುಮಾವಿಲ್ಲ.
ಮೂಲತಃ ಬೆಂಗಳೂರಿನವಾಗಿರುವ ಪವಿ ಅಪಾರ ಫಿಟ್ನೆಸ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಅನೇಕ ಫ್ಯಾನ್ ಪೇಜ್‌ಗಳನ್ನು ಹೊಂದಿದ್ದಾರೆ.
'Train like a Beast, look like a Princess' ಪವಿ ಅವರ ಮೋಟಿವೇಷನ್ ಕೋಟ್.
2019ರಲ್ಲಿ 'ನ್ಯಾಚುರಲ್ ಓಲಂಪಿಯಾ ಬಿಕಿನಿ ಚಾಂಪಿಯನ್‌ಶಿಪ್'ನಲ್ಲಿ 5ನೇ ಸ್ಥಾನ ಪಡೆದ ಮಾಡೆಲ್.
'ಐಎನ್‌ಬಿಎ ಇಂಡಿಯಾ ವುಮೆನ್ ಫಿಸಿಕ್ 2018' ಪ್ರಶಸ್ತಿಗೂ ಪಾತ್ರರಾಗಿದ್ದಾರೆ.
ತಮ್ಮ ಫಾಲೋವರ್ಸ್‌ಗೆಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಫಿಟ್ನೆಸ್ ರೆಸಿಪಿಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.
ಜಿಮ್, ಫೋಟೋಶೋಟ್ ಹಾಗೂ ಮಾಡೆಲಿಂಗ್ ಇವರ ಹವ್ಯಾಸಗಳು.
ಪವಿ ಶೇರ್ ಮಾಡುವ ಫಿಟ್ನೆಸ್ ವಿಡಿಯೋ ಹಾಗೂ ಕೋಟ್ ಅನೇಕ ಹೆಣ್ಣು ಮಕ್ಕಳಿಗೆ ಸ್ಫೂರ್ತಿ.
Suvarna News