ಮಿಸ್ ಇಂಡಿಯಾ ಫೈನಲಿಸ್ಟ್ ಈಗ IAS ಆಫೀಸರ್..!

First Published Jul 16, 2021, 11:29 AM IST
  • ಐಎಎಸ್ ಅಧಿಕಾರಿಯಾಗುವ ಕನಸಿನಿಂದ ಮಾಡೆಲಿಂಗ್ ತೊರೆದಳು
  • ಮಿಸ್ ಇಂಡಿಯಾ ಫೈನಲಿಸ್ಟ್ ಆದಾಕೆ ಈಗ ಐಎಎಸ್ ಆಫೀಸರ್
ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದಾಕೆ ಈಗ ಐಎಎಸ್ ಅಧಿಕಾರಿಯಾಗಿದ್ದಾರೆ.
undefined
ಸೌಂದರ್ಯ, ಮಾಡೆಲಿಂಗ್ ಲೋಕದಲ್ಲಿ ಮಿಂಚಿ ಈಗ ಜನ ಸೇವೆಗೆ ಸಿದ್ಧರಾಗಿದ್ದಾರೆ ಈಕೆ.
undefined
ಐಶ್ವರ್ಯಾ ಶಿಯೋರನ್ ಯುಪಿಎಸ್ಸಿ ಪರೀಕ್ಷೆಯನ್ನು ಭೇದಿಸಿ ಯಾವುದೇ ಕೋಚಿಂಗ್ ತರಗತಿ ಪಡೆಯದೆ ಐಎಎಸ್ ಅಧಿಕಾರಿಯಾಗಿದ್ದಾರೆ.
undefined
ಅವರು 10 ತಿಂಗಳ ಕಾಲ ಮನೆಯಲ್ಲಿಯೇ ಪರೀಕ್ಷಗೆ ಸಿದ್ಧತೆ ನಡೆಸಿದ್ದರು.
undefined
ಮೊದಲ ಪ್ರಯತ್ನದಲ್ಲಿ 93 ನೇ ರ್ಯಾಂಕ್ ಪಡೆದಿದ್ದಾರೆ ಐಶ್ವರ್ಯಾ.
undefined
ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸುವ ಮೊದಲು ಐಶ್ವರ್ಯ ಶಿಯೋರನ್ ಅವರು ಮಾಡೆಲಿಂಗ್ ಮಾಡುತ್ತಿದ್ದರು.
undefined
ಮಾಡೆಲಿಂಗ್ ತನ್ನ ಹವ್ಯಾಸ ಆದರೆ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡುವುದು ತನ್ನ ಗುರಿ ಎಂದು ಹೇಳುತ್ತಾರೆ ಈಕೆ.
undefined
ಅವರು 2018 ರಲ್ಲಿ ಯುಪಿಎಸ್‌ಸಿಗೆ ತಯಾರಿ ಪ್ರಾರಂಭಿಸಿದರು. ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದು ವಿಶೇಷ
undefined
ಐಶ್ವರ್ಯಾ ಶಿಯೋರನ್ 2016 ರಲ್ಲಿ ಮಿಸ್ ಇಂಡಿಯಾ ಫೈನಲಿಸ್ಟ್ ಆಗಿದ್ದರು.
undefined
2015 ರಲ್ಲಿ ಅವರು ಮಿಸ್ ದೆಹಲಿ ಕಿರೀಟವ ಮುಡಿಗೇರಿಸಿಕೊಂಡಿದ್ದರು.2014 ರಲ್ಲಿ ಮಿಸ್ ಕ್ಲೀನ್ ಮತ್ತು ಕೇರ್ ಫ್ರೆಶ್ ಫೇಸ್ ಎಂದು ಆಯ್ಕೆಯಾದರು.
undefined
ಸ್ನೂಕರ್ ಐಶ್ವರ್ಯಾ ಅವರ ನೆಚ್ಚಿನ ಆಟ
undefined
ಐಶ್ವರ್ಯಾ ಶಿಯೋರನ್ ಅವರ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದೆ.ಅವರು ಚಾಣಕ್ಯಪುರಿಯ ಸಂಸ್ಕೃತ ಶಾಲೆಯಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
undefined
ಐಶ್ವರ್ಯಾ 12 ನೇ ತರಗತಿಯಲ್ಲಿ 97.5% ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದರು.
undefined
ನಂತರ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಿಂದ ಪದವಿ ಮುಗಿಸಿದರು.
undefined
2018 ರಲ್ಲಿ ಐಶ್ವರ್ಯಾ ಶಿಯೋರನ್ ಅವರನ್ನು ಐಐಎಂ ಇಂದೋರ್‌ನಲ್ಲೂ ಆಯ್ಕೆ ಮಾಡಲಾಯಿತು.
undefined
ಆದರೆ ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡುವತ್ತ ಗಮನಹರಿಸಿ ಐಎಎಸ್ಅಧಿಕಾರಿಯಾಗಿದ್ದರಿಂದ ಅವರು ಐಐಎಂ ಪ್ರವೇಶ ಪಡೆಯಲಿಲ್ಲ.
undefined
click me!