ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಜಿಸಿಸಿ ಪ್ರದೇಶ ಮತ್ತು ಪೂರ್ವ ಆಫ್ರಿಕಾದ 13 ದೇಶಗಳ 153 ನಗರಗಳಲ್ಲಿ 326 ಸ್ಥಳಗಳಲ್ಲಿ ವಿಎಲ್ಸಿಸಿ ಕಾರ್ಯನಿರ್ವಹಿಸುತ್ತಿದೆ, 4,000 ಉದ್ಯೋಗಿಗಳನ್ನು ನೇಮಿಸಿಕೊಂಡಿದೆ ಮತ್ತು ಅವರೆಲ್ಲರೂ ವೈದ್ಯಕೀಯ ವೃತ್ತಿಪರರು, ಪೌಷ್ಠಿಕಾಂಶ ಸಲಹೆಗಾರರು, ಫಿಸಿಯೋಥೆರಪಿಸ್ಟ್ಗಳು(Physiotherapist), ಕಾಸ್ಮೆಟಾಲಜಿಸ್ಟ್ಗಳು ಮತ್ತು ಸೌಂದರ್ಯ ವೃತ್ತಿಪರರಾಗಿ ಕೆಲಸ ಮಾಡುತ್ತಿದ್ದಾರೆ.