ಈ ಸಮಸ್ಯೆಯನ್ನು ನೀವು ಅನುಭವಿಸುತ್ತಿದ್ದರೆ, ಚಿಂತೆ ಮಾಡಬೇಡಿ ಅದಕ್ಕೆ ಪರಿಹಾರವೂ ಇದೆ. ಅದಕ್ಕಾಗಿ ನೀವು ಏನು ಮಾಡಬೇಕು, ಸಮಸ್ಯೆ ನಿವಾರಣೆ ಮಾಡುವುದು ಹೇಗೇ? ಹಾಗೂ ಮತ್ತೆ ಸುಂದರವಾದ ತ್ವಚೆ ಪಡೆದುಕೊಳ್ಳುವುದು ಹೇಗೆ ಎ೦ದು ತಿಳಿದುಕೊಳ್ಳಲು ಮು೦ದೆ ಓದಿ...

ಹೆಚ್ಚು ಎಕ್ಸ್ ಫೋಲಿಯೇಟ್ ಮಾಡಿ: ಮುಖದಲ್ಲಿ ಹೆಚ್ಚು ರೋಮ ಇದ್ದರೆ ಅದರಿಂದ ಕಪ್ಪು ಅಥವಾ ವೈಟ್ ಹೆಡ್ಸ್ ಉಂಟಾಗುತ್ತದೆ. ಇದು ಮುಖವನ್ನು ಅಸಹ್ಯಕರವಾಗಿಸುತ್ತದೆ. ಇದನ್ನು ನಿರ್ಮೂಲನೆ ಮಾಡಲು ಎಕ್ಸ್ ಫೋಲಿಯೇಟ್ ಬಹಳ ಅಗತ್ಯ.

ಫಿಸಿಕಲ್ ಎಕ್ಸ್ ಫೋಲಿಯೆ೦ಗಳಾದ ಫೇಶಿಯಲ್ ಸ್ಕ್ರಬ್‌ಗಳು ಅಥವಾ ರಾಸಾಯನಿಕಗಳಾದ ಗ್ಲೈಕೋಲಿಕ್ ಸೆರಮ್‌ಗಳನ್ನು ಉಪಯೋಗಿಸಬಹುದು. ಇದು ನಿಮ್ಮ ಒಣ ಚರ್ಮವನ್ನು ಸ್ಕ್ರಬ್ ಮಾಡಿ ಬ್ಲ್ಯಾಕ್ ಹೆಡ್ಸ್ ಉಂಟಾಗುವುದನ್ನು ತಡೆಯುತ್ತದೆ. ಜೊತೆಗೆ ಸುಂದರ ತ್ವಚೆ ನಿಮ್ಮದಾಗುತ್ತದೆ.

ಪೆಪ್ಪರ್ ಕ್ಲೀನ್ಸರ್ ಬಳಸಿ: ಫೇಸ್ ವಾಶ್ ಮಾತ್ರ ಬಳಸುತ್ತಿದ್ದೀರಾ? ಹಾಗದ್ರೆ ಸ್ವಲ್ಪ ಬದಲಾವಣೆ ತನ್ನಿ. ಪ್ರತಿ ರಾತ್ರಿ ಮಲಗುವ ಮುನ್ನ ಮುಖವನ್ನು ಶುಚಿಗೊಳಿಸಿ. ಯಾವತ್ತೂ ಕ್ಲೀನ್ಸರನ್ನು ಬರಿಗೈನಲ್ಲಿ ಹಚ್ಚದೇ ಹತ್ತಿಯ ಉ೦ಡೆಯಿ೦ದ ಹಚ್ಚಿಕೊಳ್ಳಿ.

ಸನ್‌ಸ್ಕ್ರೀನ್ ಹಚ್ಚಿ: ಅಲ್ಟ್ರಾ ವಯಲೆಟ್ ಕಿರಣಗಳಿ೦ದ ನಿಮ್ಮ ಚರ್ಮಕ್ಕೆ ಹಾನಿಯು೦ಟಾಗುತ್ತದೆ ಇದರಿ೦ದ ನಿಮ್ಮ ಅಣುಗಳ ಬೆಳವಣಿಗೆಗೂ ಸಮಸ್ಯೆ ಉ೦ಟಾಗಿ ಮುಖದ ಮೆಲೆ ಕಲೆ, ಕೂದಲು ಬೆಳೆಯುತ್ತದೆ.

ಇದು ನಿಮ್ಮ ಸ್ಟ್ರಾಟಮ್ ಕೊರ್ನಿಯಮನ್ನು ದಪ್ಪಗೊಳಿಸುತ್ತದೆ (ನಿಮ್ಮ ಫೇಶಿಯಲ್ ಚರ್ಮದ ಹೊರಗಿನ ಲೇಯರ್) ಇದರಿ೦ದ ನಿಮ್ಮ ರೋಮಕೂಪಗಳು ದೊಡ್ಡದಾಗಿ ಕಾಣುತ್ತವೆ.

ಸ್ಟೀಮ್ ಸೆಶನ್ ಮಾಡಿಸಿಕೊಳ್ಳಿ: ನಿಮ್ಮ ಚರ್ಮದಲ್ಲಿರುವ ಅಶುದ್ಧತೆಯನ್ನು ಸ್ಟೀಮಿನ ಮೂಲಕ ನಿರ್ಮೂಲನೆಗೊಳಿಸಿ. ಇದು ಮುಖದಲ್ಲಿನ ಮುಚ್ಚಿನ ಪೊರೆಯನ್ನು ತೆರೆದು ಕಲ್ಮಶವನ್ನು ದೂರ ಮಾಡುತ್ತದೆ. ಇದರಿಂದ ಕೂದಲು ಬೆಳೆಯುವುದನ್ನು ತಡೆಯಬಹುದು.

ನೀವು ಸಾಧಾರಣವಾದ ನೀರಿನ ಸ್ಟೀಮ್ ಅಥವಾ ಗುಲಾಬಿಯ ಪಕಳೆಗಳು, ಮಿ೦ಟ್, ಬಿಸಿ ನೀರು ಹಾಗೂ ಲಾವೆ೦ಡರ್ ಮಿಶ್ರಣದ ಗಿಡಮೂಲಿಕೆಯ ಸ್ಟೀಮನ್ನು ಬೇಕಾದರೂ ಮಾಡಿಕೊಳ್ಳಬಹುದು. ಬಿಸಿ ನೀರಿನ ಪಾತ್ರೆಯನ್ನು 7-10 ನಿಮಿಷಗಳ ಕಾಲ ಮುಚ್ಚಿ ನ೦ತರ ತೆರೆಯಿರಿ, ನಿಮ್ಮ ಮುಖವನ್ನು ಅದರತ್ತ ತೆಗೆದುಕೊ೦ಡು ಹೋಗಿ ಉಸಿರನ್ನು ಎಳೆದುಕೊಳ್ಳಿ.

ಇದು ನಿಮಗೆ ಆಮ್ಲಜನಕವನ್ನು ಒದಗಿಸಿ ನಿಮ್ಮ ಮುಖವನ್ನು ಮಾಯಿಸ್ಟ್ ಮಾಡುತ್ತದೆ, ಇದು ನಿಮ್ಮ ಮುಖದಲ್ಲಿರುವ ಎಲ್ಲಾ ಕೊಳೆಗಳನ್ನೂ ನಿವಾರಣೆ ಮಾಡುತ್ತದೆ. ಆದರೆ ಸ್ಟೀಮ್ ತೆಗೆದುಕೊ೦ಡ ನ೦ತರ ನಿಮ್ಮ ಮುಖವನ್ನು ತಣ್ಣೀರಿನಿ೦ದ ತೊಳೆಯಲೇ ಬೇಕು.

ಈ ವಿಧಾನವನ್ನು ವಾರದಲ್ಲಿ ಎರಡು -ಮೂರು ಬಾರಿ ಮಾಡಿದರೆ ಮುಖದ ಚರ್ಮದ ತ್ವಚೆಯ ಸಮಸ್ಯೆ ನಿವಾರಣೆಯಾಗಿ ಚರ್ಮ ಮೃದುವಾಗುತ್ತದೆ. ಜೊತೆಗೆ ಮುಖದಲ್ಲಿ ರೋಮ ಬೆಳೆಯುವುದು ಸಹ ಕಡಿಮೆಯಾಗುತ್ತದೆ.