ಮನೆಯಲ್ಲಿ ತಯಾರಿಸಿದ ಈ 7 ಜ್ಯೂಸ್ ಮುಟ್ಟಿನ ನೋವು ನಿವಾರಿಸುತ್ತೆ

Asianet Kannada   | Asianet News
Published : Mar 13, 2021, 03:58 PM IST

ಮುಟ್ಟಿನ ಅವಧಿಗಳು ಸಾಕಷ್ಟು ಅಹಿತಕರವಾಗಿರಬಹುದು ಮತ್ತು ಅವಧಿಗೆ ಮುನ್ನ ಅಥವಾ ಆ ಸಮಯದಲ್ಲಿ ನೋವನ್ನು ಉಂಟುಮಾಡಬಹುದು. ಅನೇಕ ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲಿ ತೊಂದರೆಗಳನ್ನು ಅನುಭವಿಸುತ್ತಾರೆ. ಅಂತಹ ಸಂದರ್ಭದಲ್ಲಿ ಈ ಜ್ಯೂಸ್ ರೆಸಿಪಿಗಳನ್ನು ತಯಾರಿಸುವುದರಿಂದ  ಸ್ನಾಯುಗಳನ್ನು ಸಡಿಲಿಸಿ, ಮುಟ್ಟಿನ ಸೆಳೆತ ಮತ್ತು ನೋವನ್ನು ನಿವಾರಿಸಬಹುದು.

PREV
19
ಮನೆಯಲ್ಲಿ ತಯಾರಿಸಿದ ಈ 7 ಜ್ಯೂಸ್ ಮುಟ್ಟಿನ ನೋವು ನಿವಾರಿಸುತ್ತೆ

ಕ್ಯಾರೆಟ್ ಜ್ಯೂಸ್: ಮುಟ್ಟಿನ ನೋವಿಗೆ ಕ್ಯಾರೆಟ್ ಅತ್ಯುತ್ತಮ ನೈಸರ್ಗಿಕ ಪರಿಹಾರಗಳಲ್ಲಿ ಒಂದಾಗಿದೆ, ಏಕೆಂದರೆ ಇದು ಮುಟ್ಟಿನ ಸೆಳೆತವನ್ನು ಪರಿಣಾಮಕಾರಿಯಾಗಿ ಉಪಚರಿಸುತ್ತದೆ. 

29

ಇದು ಮುಟ್ಟಿನ ಹರಿವನ್ನು ಸುಲಭಗೊಳಿಸುತ್ತದೆ ಮತ್ತು ನೋವು, ಸೆಳೆತವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಮುಟ್ಟಿನ ನೋವು ಕಡಿಮೆ ಮಾಡಲು ಕ್ಯಾರೆಟ್ ಜ್ಯೂಸ್ ಅನ್ನು ದಿನಕ್ಕೆ ಎರಡು ಬಾರಿ ಕುಡಿದರೆ ಸಾಕು.

39

ಜೇನಿನೊಂದಿಗೆ ಅಲೋವೆರಾ ಜ್ಯೂಸ್: ಅಲೋವೆರಾವು ನೋವು ನಿವಾರಕ ಗುಣಗಳಿಗೆ ಹೆಸರುವಾಸಿಯಾಗಿದೆ. ಇದು ಮುಟ್ಟಿನ ಸಮಯದಲ್ಲಿ ಅನುಭವಿಸುವ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲೋವೆರಾವನ್ನು ಜೇನುತುಪ್ಪದೊಂದಿಗೆ ಬೆರೆಸಿದರೆ ಮುಟ್ಟಿನ ಸಮಯದಲ್ಲಿ ರಕ್ತ ಸಂಚಾರವನ್ನು ನಿಯಂತ್ರಿಸಲು ನೆರವಾಗುತ್ತದೆ.

49

ಅನಾನಸ್ ಜ್ಯೂಸ್: ಅನಾನಸ್ ಜ್ಯೂಸ್ ನಲ್ಲಿ ಬ್ರೋಮೆಲೈನ್ ಎಂಬ ಕಿಣ್ವ ಇದ್ದು, ಮುಟ್ಟಿನ ಸಮಯದಲ್ಲಿ ಉಂಟಾಗುವ ಸ್ನಾಯು ನೋವುಗಳು ಮತ್ತು ಸೆಳೆತಗಳನ್ನು ಸಡಿಲಗೊಳಿಸಲು ನೆರವಾಗುತ್ತದೆ.

59

ಪಪ್ಪಾಯಿ ಹಣ್ಣಿನ ರಸ : ಇದು ಮುಟ್ಟಿನ ನೋವನ್ನು ನಿವಾರಿಸಲು ತುಂಬಾ ಉತ್ತಮವಾಗಿದ್ದು, ಇದು ಮುಟ್ಟಿನ ಹರಿವನ್ನು ಕಡಿಮೆ ಮಾಡಲು ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಗುಣಗಳಿಂದಾಗಿ ಮುಟ್ಟಿನ ನೋವಿಗೆ ನೈಸರ್ಗಿಕ ಪರಿಹಾರವಾಗಿ ಇದನ್ನು ಹೆಚ್ಚಾಗಿ ಶಿಫಾರಸು ಮಾಡಲಾಗಿದೆ.

69

ಬಿಳಿ ಯಮ್ (ರಟಾಲು) ರಸ: 'ರಟಾಲು' ಎಂದೇ ಪ್ರಸಿದ್ಧವಾಗಿರುವ ಬಿಳಿ ಯಂ, ಋತುಚಕ್ರದ ನೋವಿಗೆ ಮತ್ತೊಂದು ಅತ್ಯುತ್ತಮ ನೈಸರ್ಗಿಕ ಪರಿಹಾರವಾಗಿದೆ ಏಕೆಂದರೆ ಇದರಲ್ಲಿ ವಿಟಮಿನ್ (ಎ, ಬಿ6 ಮತ್ತು ಸಿ), ಆಂಟಿ ಆಕ್ಸಿಡೆಂಟ್ಗಳು, ಕಬ್ಬಿಣ, ಪೊಟ್ಯಾಷಿಯಂ ಮತ್ತು ಡಯಟರಿ ಫೈಬರ್ ಇದೆ. ಇದು ಅದ್ಭುತವಾದ ಆಂಟಿ-ಸ್ಪಾಮೊಡಿಕ್ ಗುಣಗಳನ್ನು ಹೊಂದಿದ್ದು ನೋವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

79

ಶುಂಠಿ ಮತ್ತು ಪೆಪ್ಪರ್ ಮಿಂಟ್ ರಸ: ಶುಂಠಿ ನೈಸರ್ಗಿಕ ನೋವು ನಿವಾರಕ ಗುಣಹೊಂದಿದ್ದು, ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿದ್ದು ಮುಟ್ಟಿನ ನೋವನ್ನು ನೈಸರ್ಗಿಕವಾಗಿ ಗುಣಪಡಿಸಲು ನೆರವಾಗುತ್ತದೆ. 

89

99

ನೀರು-ಬ್ಲೂ ಬೆರ್ರಿ ಜ್ಯೂಸ್: ಮುಟ್ಟಿನ ನೋವು ಮತ್ತು ಸೆಳೆತದಿಂದ ಮುಕ್ತಿ ಪಡೆಯಲು ಇದು ಸಹಕಾರಿ. ಇದನ್ನು ಪಿರಿಯಡ್ಸ್ ಸಮಯದಲ್ಲಿ ಪ್ರತಿದಿನ ಸೇವನೆ ಮಾಡುವುದು ಉತ್ತಮ. 

click me!

Recommended Stories