ಓಟ್ ಮೀಲ್ ಸ್ಕ್ರಬ್: ಓಟ್ ಮೀಲ್ ಒಂದು ಅತ್ಯುತ್ತಮ ಪರಿಹಾರವಾಗಿದ್ದು, ಡೆಡ್ ಸ್ಕಿನ್ ಸೆಲ್ಸ್ ಗಳನ್ನು ಹೊರಹಾಕುವ ಮೂಲಕ ಪ್ರಕಾಶಮಾನವಾದ ಮೈಬಣ್ಣವನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಚರ್ಮದೊಳಗೆ ಸಿಕ್ಕಿಬಿದ್ದ ಕಲ್ಮಶಗಳನ್ನು ತೊಡೆದುಹಾಕಲು ಮತ್ತು ಪಿಗ್ಮೆಂಟೇಷನ್ ನಿವಾರಿಸಲು ಇದು ಸಹಾಯ ಮಾಡುತ್ತದೆ.