ಫಲವತ್ತತೆಯನ್ನು ಹೆಚ್ಚಿಸಲು, ಒತ್ತಡ ಮತ್ತು ಆತಂಕದಿಂದ ದೂರವಿರಬೇಕು. ಮನಸ್ಥಿತಿಯನ್ನು ಸುಧಾರಿಸಲು ಮತ್ತು ಭಾವನೆಗಳನ್ನು ನಿಯಂತ್ರಿಸಲು ಯೋಗ ಉತ್ತಮ ಮಾರ್ಗ. ಯೋಗಾಭ್ಯಾಸ ಮಾಡಿದಾಗ, ಇದು ಡೋಪಮೈನ್, ಆಕ್ಸಿಟೋಸಿನ್, ಸೆರೊಟೋನಿನ್ ಮತ್ತು ಎಂಡಾರ್ಫಿನ್‌ಗಳಂತಹ ರಾಸಾಯನಿಕಗಳನ್ನು ಬಿಡುಗಡೆ ಮಾಡಲು ಮೆದುಳಿಗೆ ಅನುವು ಮಾಡಿಕೊಡುತ್ತದೆ. ಇವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.