ವಾಷ್ ಮಾಡಿದ ಒಳಉಡುಪುಗಳಲ್ಲೂ ಇರುತ್ತೆ 10,000ಬ್ಯಾಕ್ಟಿರಿಯಾಗಳು: ಸರಿಯಾಗಿ ಕ್ಲೀನ್ ಮಾಡುತ್ತೀರಿ ತಾನೇ?

Suvarna News   | Asianet News
Published : May 30, 2021, 03:35 PM IST

ಡ್ರೆಸ್ ಚೆನ್ನಾಗಿ ಮಾಡಿಕೊಂಡರೆ ಸಾಕಾಗುತ್ತಾ? ಹೆಚ್ಚಿನ ಜನ ತಮ್ಮ ಹೊರಗಿನ ಡ್ರೆಸ್ ಬಗ್ಗೆ ಮಾತ್ರ ಹೆಚ್ಚಿನ ಗಮನ ಹರಿಸುತ್ತಾರೆ. ಆದರೆ ಅಂಡರ್ ವೇರ್ ಅಥವಾ ಅಂಡರ್ ಗಾರ್ಮೆಟ್ ಹೈಜಿನ್ ಬಗ್ಗೆ ಗಮನ ಹರಿಸುವುದೇ ಇಲ್ಲ. ಇದರಿಂದಾಗಿ ದೇಹದಿಂದ ವಿಚಿತ್ರ ವಾಸನೆ ಬರಲು ಆರಂಭವಾಗುತ್ತದೆ. ಇದರಿಂದ ಹಲವು ಗಂಭೀರ ಸಮಸ್ಯೆ ಕೂಡ ಉಂಟಾಗಬಹುದು. ಆ ಬಗ್ಗೆ  ಗಮನ ಹರಿಸದೆ ಇದ್ದರೆ ಸಮಸ್ಯೆ ಖಂಡಿತಾ.   

PREV
110
ವಾಷ್ ಮಾಡಿದ ಒಳಉಡುಪುಗಳಲ್ಲೂ ಇರುತ್ತೆ 10,000ಬ್ಯಾಕ್ಟಿರಿಯಾಗಳು:  ಸರಿಯಾಗಿ ಕ್ಲೀನ್ ಮಾಡುತ್ತೀರಿ ತಾನೇ?

ಯುಟಿಐ ಅರ್ಥಾತ್ ಮೂತ್ರ ಮಾರ್ಗ ಸಂಕ್ರಮಣ ಒಂದು ಬ್ಯಾಕ್ಟಿರಿಯಾದಿಂದ ಬರುವಂತಹ ರೋಗವಾಗಿದೆ. ಇದು ಮೂತ್ರನಾಳದ ಭಾಗದಲ್ಲಿ ಸಮಸ್ಯೆ ಉಂಟಾಗುವಂತೆ ಮಾಡುತ್ತದೆ. ಅಂಡರ್ ವೇರ್ ನ್ನು ಸರಿಯಾಗಿ ವಾಷ್ ಮಾಡದೆ ಧರಿಸಿದರೆ ಈ ಸಮಸ್ಯೆ ಕಾಡುತ್ತದೆ. 

210

ಅಂಡರ್ ಗಾರ್ಮೆಂಟ್ ನ್ನು ನೀವು ವಾಶ್ ಮಾಡಿದ  ನಂತರ ಅದನ್ನು ಸರಿಯಾಗಿ ಬಿಸಿಲಿನಲ್ಲಿ ಒಣಗಿಸಬೇಕು. ಬೆಳಕು ಮತ್ತು ಗಾಳಿಯಿಂದ ದೂರವಿಟ್ಟರೆ ಹಾಗೂ ಜನನಾಂಗಕ್ಕೆ ನಿರಂತರ ಸಂಪರ್ಕದಲ್ಲಿರುವುದರಿಂದ ಕೀಟಾಣುಗಳು ಉತ್ಪತ್ತಿಯಾಗುವ ಸಾಧ್ಯತೆಯಿದೆ. ಸ್ವಚ್ಛವಾದ ಒಳವಸ್ತ್ರ ಧರಿಸದೇ ಇದ್ದರೆ ಯುಟಿಐ ಸಮಸ್ಯೆ ಉಂಟಾಗುತ್ತದೆ. 

310

ಶುದ್ಧವಾಗಿರುವ ಒಳವಸ್ತ್ರ ಧರಿಸದೇ ಇದ್ದರೆ ಕಿಡ್ನಿ ಸ್ಟೋನ್ ಉಂಟಾಗುವ ಸಾಧ್ಯತೆ ಇದೆ. ಇದು ಅಸುರಕ್ಷಿತ ಲೈಂಗಿಕ ಸಂಬಂಧದಿಂದಲೂ ಬರುವ ಸಾಧ್ಯತೆ ಇದೆ. 

410

ಸ್ವಚ್ಛವಾಗಿರದ ಒಳವಸ್ತ್ರ ಧರಿಸದೇ ಇದ್ದರೆ, ಕ್ಲೀನ್ ಆಗಿರದ ಟಾಯ್ಲೆಟ್ ಬಳಕೆ ಮಾಡಿದರೆ ವೈರಸ್ ಹರಡುವ ಸಾಧ್ಯತೆ ಇದೆ. ಇದರಿಂದ ಹಾನಿಕಾರಕ ಕೀಟಾಣು ದೇಹದೊಳಗೆ ಪ್ರವೇಶಿಸುತ್ತದೆ. ಇದರಿಂದ ಇನ್ಫೆಕ್ಷನ್ ಹೆಚ್ಚುತ್ತದೆ. ಆದುದರಿಂದ ಸ್ವಚ್ಛವಾದ ಒಳವಸ್ತ್ರ  ಧರಿಸಿ. 

510

ಕೆಲವು ಜನ ಹಲವಾರು ದಿನಗಳವರೆಗೆ ಒಂದೇ ಒಳವಸ್ತ್ರ ಧರಿಸುತ್ತಾರೆ. ಇದರಿಂದ ಹೆಚ್ಚು ಹೆಚ್ಚು ಕೀಟಾಣು ಉತ್ಪತ್ತಿಯಾಗುತ್ತದೆ. ಜನನಾಂಗದ ಹತ್ತಿರದ ಭಾಗದಲ್ಲಿ ಇನ್ಫೆಕ್ಷನ್ ಹರಡುತ್ತದೆ. 

610

ಒಳವಸ್ತ್ರಗಳನ್ನೂ ಒಣಗಿದ ಜಾಗದಲ್ಲಿ ಇರಿಸಿ.  ಹೊಸ ಒಳವಸ್ತ್ರ  ಧರಿಸುವ ಮುನ್ನ ಅದನ್ನು ಚೆನ್ನಾಗಿ ವಾಷ್ ಮಾಡಿ ಧರಿಸಿ. ಸಾಧ್ಯವಾದಷ್ಟು ಕಾಟನ್ ಒಳವಸ್ತ್ರ ಬಳಸಿ. ಸಿಂಥೆಟಿಕ್ ಬಟ್ಟೆಯ ಒಳವಸ್ತ್ರ  ಧರಿಸಿದರೆ ಇನ್ಫೆಕ್ಷನ್ ಉಂಟಾಗುತ್ತದೆ. 

710

ಒಳ ಉಡುಪು ಧರಿಸದೇ ಮಲಗುವುದು ನಿಮಗೆ ಉತ್ತಮವೇ ಅಥವಾ ಅಲ್ಲವೇ ಎಂಬುದರ ಬಗ್ಗೆ ಸಾಕಷ್ಟು ಚರ್ಚೆನಡೆಯುತ್ತಿದೆ. ಆರೋಗ್ಯಕರ ಯೋನಿಯನ್ನು ಹೊಂದಿರುವವರಿಗೆ, ಎರಡೂ ಆಯ್ಕೆಗಳು ಉತ್ತಮವಾಗಿವೆ. ನಿಯಮಿತ ಯೀಸ್ಟ್ ಸೋಂಕುಗಳನ್ನು ಎದುರಿಸುವವರಿಗೆ,ಒಳವಸ್ತ್ರ ಧರಿಸದೇ ಮಲಗಲು ಹೋಗುವುದು ಉತ್ತಮವಾಗಿದೆ ಎಂದು ಹೇಳಲಾಗುತ್ತದೆ. 

810

ಬಟ್ಟೆಯ ತಡೆಗೋಡೆಯಿಲ್ಲದೆ  ಮಲಗುವುದರಿಂದ ಆ ಪ್ರದೇಶ ರಾತ್ರಿ ಪೂರ್ತಿಯಾಗಿ ಉಸಿರಾಡಲು ಅನುವು ಮಾಡಿಕೊಡುತ್ತದೆ ಮತ್ತು ತೇವಾಂಶವನ್ನು ನಿರ್ಮಿಸದಂತೆ ಅಥವಾ ಬ್ಯಾಕ್ಟೀರಿಯಾ ನಿರ್ಮಿಸಲು ವಾತಾವರಣವನ್ನು ಸೃಷ್ಟಿಸುವುದರಿಂದ ತಡೆಯುತ್ತದೆ.

910

ಸ್ವಲ್ಪ ಅತಿಯಾದಂತೆ ತೋರುತ್ತದೆ, ಆದರೂ ಪ್ರತಿವರ್ಷ ಹೊಸ ಇನ್ನರ್ ವೇರ್ ಬಳಕೆ ಮಾಡುವುದು ಮುಖ್ಯ. ವಿಶೇಷವಾಗಿ ಒಳ ಉಡುಪುಗಳನ್ನು ನಿಯಮಿತವಾಗಿ ತೊಳೆಯುತ್ತೇವೆ.  ಆದರೆ ಗುಡ್ ಹೌಸ್ ಕೀಪಿಂಗ್ ಇನ್ಸ್ಟಿಟ್ಯೂಟ್ ಪ್ರಕಾರ, ಸ್ವಚ್ಛವಾದ ಒಳ ಉಡುಪುಗಳು ಸಹ 10,000 ಜೀವಂತ ಬ್ಯಾಕ್ಟೀರಿಯಾಗಳನ್ನು ಹೊಂದಿರಬಹುದು. ಆದುದರಿಂದ ಪ್ರತಿವರ್ಷ ಅದನ್ನು ಬದಲಾಯಿಸುವುದು ಮುಖ್ಯ. 

1010

ಒಳ ಉಡುಪು ಸೂಕ್ಷ್ಮವಾಗಿದೆ ಮತ್ತು  ಉಳಿದ ವಾರ್ಡ್ರೋಬ್ ಗಿಂತ ಹೆಚ್ಚಿನ ಕಾಳಜಿಯಿಂದ ನಿರ್ವಹಿಸಬೇಕು.  ಸಾಧ್ಯವಾದರೆ, ಅದು ಅಗತ್ಯವಿಲ್ಲದಿದ್ದರೂ ಅವುಗಳನ್ನು ಪ್ರತ್ಯೇಕವಾಗಿ ತೊಳೆಯಲು ಪ್ರಯತ್ನಿಸಿ.  ಯಾಕೆಂದರೆ ಒಳ ಉಡುಪುಗಳು  ಸೂಕ್ಷ್ಮ ಚರ್ಮದ ಪ್ರದೇಶಕ್ಕೆ ದೀರ್ಘಕಾಲದವರೆಗೆ ಅಂಟಿಕೊಂಡಿರುವುದರಿಂದ, ಇತರ ಬಟ್ಟೆಗಳಿಂದ ಬ್ಯಾಕ್ಟೀರಿಯಾಗಳು ಅವರಿಗೆ ವರ್ಗಾವಣೆಯಾಗುವುದನ್ನು ತಪ್ಪಿಸಲು ಅದನ್ನು ಪ್ರತ್ಯೇಕವಾಗಿ ತೊಳೆಯಲು ಸೂಚಿಸಲಾಗಿದೆ.

click me!

Recommended Stories