ಇದ್ದಿಲು ಕಪ್ಪಾದ್ರೇನು..? ಮುಖಕ್ಕೆ ತರುತ್ತೆ ಹೊಳಪು..!
First Published | Nov 28, 2020, 3:37 PM ISTನಯವಾದ ಮತ್ತು ಹೊಳೆಯುವ ಚರ್ಮಕ್ಕಾಗಿ ನಿಂಬೆ, ಸೌತೆಕಾಯಿ, ಆಲೂಗಡ್ಡೆ, ಕಡಲೆ ಹಿಟ್ಟು, ಅಲೋವೆರಾ ಮತ್ತು ಅರಿಶಿನವನ್ನು ನೀವು ಬಳಕೆ ಮಾಡಬೇಕು ಅನ್ನೋದನ್ನು ಇಲ್ಲಿವರೆಗೆ ಸೌಂದರ್ಯ ಟಿಪ್ಸ್ ನಲ್ಲಿ ಕೇಳಿರಬಹುದು ಮತ್ತು ಪ್ರಯತ್ನಿಸಿರಬೇಕು. ಈ ಎಲ್ಲ ಸಂಗತಿಗಳು ಮುಖಕ್ಕೆ ತ್ವರಿತ ಹೊಳಪನ್ನು ತರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಇದ್ದಿಲಿನ ಪ್ರಯೋಜನಗಳ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ?