ಮೆಂತ್ಯ, ಈರುಳ್ಳಿ ಬಳಸಿ ಈ ಚಳಿಗಾಲದಲ್ಲಿ ಕೂದಲಿನ ಅರೋಗ್ಯ ಹೆಚ್ಚಿಸಿ
First Published Jan 17, 2021, 2:50 PM ISTಶೀತ ಚಳಿಗಾಲದ ತಿಂಗಳುಗಳಲ್ಲಿ ಕೂದಲು ಉದುರುವುದು ಹೆಚ್ಚಾಗುವುದನ್ನು ಗಮನಿಸಿರಬಹುದು. ಶುಷ್ಕ ತಂಪಾದ ಗಾಳಿಯು ಕೂದಲಿನ ಕಿರುಚೀಲಗಳಿಂದ ತೇವಾಂಶವನ್ನು ಹೊರತೆಗೆಯುತ್ತದೆ ಮತ್ತು ಅದನ್ನು ದುರ್ಬಲವಾಗಿಸುತ್ತದೆ. ಇದರಿಂದ ಕೂದಲು ಉದುರುತ್ತದೆ. ಸ್ಪ್ಲಿಟ್ ತುದಿಗಳು ಮತ್ತು ಫ್ರಿಜಿ ಕೂದಲಿನಂತಹ ಇತರ ಸಮಸ್ಯೆಗಳನ್ನು ಸಹ ಅನುಭವಿಸುತ್ತಾರೆ. ಇದೆಲ್ಲವೂ ಕಿರಿಕಿರಿಯುಂಟುಮಾಡಬಹುದು. ಈ ಸಮಸ್ಯೆ ನಿವಾರಿಸಲು ಉತ್ತಮ ಪ್ರಯತ್ನಗಳ ಹೊರತಾಗಿಯೂ, ಇನ್ನೂ ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಿ ವಿಫಲರಾಗಿರಬಹುದು.