ಮಿಸ್‌ ವರ್ಲ್ಡ್ ಫೈನಲಿಸ್ಟ್ ಈಗ ಟ್ರೈನ್ ಡ್ರೈವರ್..! ಇಲ್ನೋಡಿ ಫೋಟೋಸ್

First Published | Oct 18, 2020, 12:54 PM IST

ಮಿಸ್‌ ವಲ್ಡ್‌ ಆಸ್ಟ್ರೇಲಿಯಾ 2019ರ ಫೈನಲಿಸ್ಟ್ | ರೈಲು ಓಡಿಸೋ ಸುಂದರಿ | ಇಲ್ಲಿ ನೋಡಿ ರೈಲು ಚಾಲಕಿಯ ಬ್ಯೂಟಿಫುಲ್ ಜರ್ನಿ

ಹೆಣ್ಮಕ್ಕಳು ರೈಲು ಓಡಿಸೋದಂದ್ರೆ ಅದು ರೇರ್. ಮೆಟ್ರೋ ರೈಲುಗಳಲ್ಲಿ ಮಹಿಳಾ ಚಾಲಕರಿದ್ದರೆ ಹುಬ್ಬೇರಿಸುತ್ತಾರೆ ಜನ.ತಂದೆ ಸರಕು ಸಾಗಣೆ ಉದ್ಯಮಿಯಾದ್ದರಿಂದ ಅರ್ಶದೀಪ್ ಕೊಲೋಸಲ್ ಟ್ರಕ್ ಸುತ್ತಮುತ್ತಲೇ ಬೆಳೆದವರು. ಅರ್ಶದೀಪ್ ಕೌರ್ ಎಂಬ ಬ್ಯೂಟಿ ಕ್ವೀನ್ ರೈಲಿನ ಚಾಲಕಿಯಾದ ಸ್ಟೋರಿ ನೋಡಿ
undefined
ಅಡ್ವೆಂಚರ್ ಇಷ್ಟಪಡುತ್ತಿದ್ದ ಈಕೆ ಟ್ರೈನೀ ಡ್ರೈವರ್ ಪೋಸ್ಟ್‌ಗೆ ಎಪ್ಲೈ ಮಾಡಿದ್ರು. ನನ್ನ ಬಗ್ಗೆ ಅಪ್ಪನಿಗೆ ಹೆಮ್ಮೆ ಇತ್ತು. ಆದರೆ ಇದು ದೊಡ್ಡ ಸರ್ಪೈಸ್ ಆಗಿರಲಿಲ್ಲ. ಗಂಡು-ಹೆಣ್ಣು ಸಮಾನವೆಂದೇ ನಮ್ಮ ಪೋಷಕರು ಚಿಕ್ಕಂದಿನಿಂದಲೂ ಹೇಳುತ್ತಿದ್ದರು ಎನ್ನುತ್ತಾರೆ ಅರ್ಶದೀಪ್ ಕೌರ್.
undefined

Latest Videos

ಪುರುಷ ಪ್ರಧಾನ ಕ್ಷೇತ್ರವೆಂದೇ ಬಿಂಬಿಸಲ್ಪಟ್ಟ ರೈಲ್ವೇ ಈಗ ಹಾಗಿಲ್ಲ ಎಂದು ಸಾಬೀತು ಮಾಡಿದರು ಈ ಸುಂದರಿ. ಬಹಳಷ್ಟು ಜನಕ್ಕೆ ನಾನು ರೈಲು ಚಾಲಕಿ ಅಂದಾಗ ಅಚ್ಚರಿಯಾಗುತ್ತದೆ, ಆದರೆ ಸಿಡ್ನಿ ರೈಲ್ವೇ ಲಿಂಗ ಅಸಮಾನತೆ ತೊಡೆದುಹಾಕಲು ಪ್ರಯತ್ನಿಸುತ್ತದೆ ಎಂದಿದ್ದಾರೆ.
undefined
ಪ್ರತಿದಿನ ಲಾಗಿನ್ ಆಗಿ ಟ್ರೈನ್ ರೆಡಿ ಮಾಡಿ ಸ್ಟೇಷನ್ ಬಿಟ್ಟು ಸ್ಟೇಷನ್‌ಗೆ ಪ್ರಯಾಣಿಸುತ್ತೇನೆ. ಪ್ರಯಾಣಿಕರಿಗೆ ಸುಖಕರ, ಸುರಕ್ಷಿತ ಪ್ರಯಾಣ ಕೊಡೋದಷ್ಟೇ ಗುರಿಯಾಗಿರುತ್ತದೆ ಎಂದಿದ್ದಾರೆ.
undefined
click me!