ಶೋಲ್ಡರ್ ಲೆಸ್ ಡ್ರೆಸಲ್ಲಿ ಉಪಾಧ್ಯಕ್ಷ ಸುಂದರಿ…. ಮಲೈಕಾ ಅಂದ್ರೇನೆ ಬ್ಯೂಟಿ ಎಂದ ಫ್ಯಾನ್ಸ್

Published : Feb 19, 2024, 04:25 PM IST

ಹಿಟ್ಲರ್ ಕಲ್ಯಾಣ, ಉಪಾಧ್ಯಕ್ಷ ಸಿನಿಮಾದಲ್ಲಿ ಮಿಂಚುತ್ತಿರುವ ಬೆಡಗಿ ಮಲೈಕಾ ವಸುಪಾಲ್ ಬ್ಲ್ಯಾಕ್ ಡ್ರೆಸ್ ನಲ್ಲಿ ಸಖತ್ತಾಗಿ ಮಿಂಚಿದ್ದಾರೆ, ಅಭಿಮಾನಿಗಳು ಬ್ಯೂಟಿ ಅಂದ್ರೆ ಮಲೈಕಾ ಎನ್ನುತ್ತಿದ್ದಾರೆ.   

PREV
17
ಶೋಲ್ಡರ್ ಲೆಸ್ ಡ್ರೆಸಲ್ಲಿ ಉಪಾಧ್ಯಕ್ಷ ಸುಂದರಿ…. ಮಲೈಕಾ ಅಂದ್ರೇನೆ ಬ್ಯೂಟಿ ಎಂದ ಫ್ಯಾನ್ಸ್

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ಎಡವಟ್ಟು ಲೀಲಾ ಆಗಿ ಜನಪ್ರಿಯತೆ ಪಡೆದ ನಟಿ ಮಲೈಕಾ ವಸುಪಾಲ್. ಮೊದಲ ಸೀರಿಯಲ್ ನಲ್ಲೇ ಸಾಕಷ್ಟು ಜನಪ್ರಿಯತೆ ಪಡೆದ ಮಲೈಕಾಗೆ ಬಿಗ್ ಸ್ಕ್ರೀನ್ ನಲ್ಲಿ ಮಿಂಚುವ ಅವಕಾಶವೂ ಒದಗಿ ಬಂತು. 
 

27

ಸೀರಿಯಲ್ ಆರಂಭವಾಗಿ ಒಂದು ವರ್ಷದಲ್ಲೇ ಮಲೈಕಾಗೆ (Malaika Vasupal) ಕನ್ನಡ ಸಿನಿಮಾದಲ್ಲಿ ನಟಿಸುವ ಅಪೂರ್ವ ಅವಕಾಶ ಒದಗಿ ಬಂದಿತ್ತು, ಅವರು ಚಿಕ್ಕಣ್ಣ ನಟಿಸಿದ ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್ ಉಪಾಧ್ಯಾಕ್ಷ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 
 

37

ಸದ್ಯ ಚಿತ್ರ ಬಿಡುಗಡೆಯಾಗಿ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರದಲ್ಲಿನ ಮಲೈಕಾ ಪಾತ್ರ ಅಂಜಲಿಯನ್ನೂ ಸಹ ಜನರು ತುಂಬಾನೆ ಇಷ್ಟಪಟ್ಟಿದ್ದಾರೆ. ಸದ್ಯ ನಟಿ ಕೂಡ ಸಿನಿಮಾದ ಯಶಸ್ಸನ್ನು ಎಂಜಾಯ್ ಮಾಡ್ತಿದ್ದಾರೆ. 
 

47

ಇತ್ತೀಚೆಗೆ ಮಲೈಕಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ (social media) ಬ್ಲ್ಯಾಕ್ ಶೋಲ್ಡರ್ ಲೆಸ್ ಡ್ರೆಸ್ ಧರಿಸಿ ಫೋಟೋ ಶೂಟ್ ಮಾಡಿಸಿದ್ದು, ತುಂಬಾನೆ ಮುದ್ದಾಗಿ, ಆಕರ್ಷಕವಾಗಿ ಕಾಣಿಸುತ್ತಿದ್ದಾರೆ. ಅಭಿಮಾನಿಗಳು ಸಹ ಆಕೆಯ ಅಂದಕ್ಕೆ ಮಾರುಹೋಗಿದ್ದಾರೆ. 
 

57

ಮಲೈಕಾ ಫೋಟೋ ನೋಡಿದ ಅಭಿಮಾನಿಗಳು ಕಾಣದೆ ಇರೋ ಸ್ವರ್ಗಕ್ಕೂ ನಮ್ ಹುಡುಗಿ ಚಂದಕ್ಕೂ ವ್ಯತ್ಯಾಸ ಏನು ಇಲ್ಲ ಸತ್ಯ ಹೇಳ್ತೀನಿ ಎಂದರೆ, ಮತ್ತೊಬ್ಬರು ಸೌಂದರ್ಯ ಅಂತ ಅಂದ್ರೇನೆ ಮಲೈಕಾ ಎಂದು ಹಾಡಿ ಹೊಗಳಿದ್ದಾರೆ. ಇನ್ನೂ ಕೆಲವರು ಬಾರ್ಬಿ ಡಾಲ್ ಅಂತಾನೂ ಹೇಳಿದ್ದಾರೆ. 
 

67

ಮೊದಲ ಸೀರಿಯಲ್ ನಿಂದಾನೆ ಜನಪ್ರಿಯತೆ ಪಡೆದಿರುವ ಮಲೈಕಾಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ, ಸಿನಿಮಾ, ಪರಭಾಷಾ ಸೀರಿಯಲ್ (serial) ಗಳಿಂದಲೂ ಆಫರ್ ಸಿಕ್ಕಿವೆಯಂತೆ. ಈಕೆಗೆ ರಮೇಶ್ ಅರವಿಂದ್, ಯಶ್, ದರ್ಶನ್ ಜೊತೆ ಅಭಿನಯಿಸಬೇಕೆಂಬ ಕನಸಂತೆ. 
 

77

ಈ ಮಿಲ್ಕಿ ಬ್ಯೂಟಿ (Milky Beauty) ತಮ್ಮ ಸೌಂದರ್ಯದ (beauty) ಬಗ್ಗೆ ಹೆಚ್ಚಿನ ಗಮನ ಹರಿಸ್ತಾರೆ, ನಟನೆಯಿಂದ ಬ್ರೇಕ್ ಸಿಕ್ಕ ಕೂಡಲೇ ಮುಖಕ್ಕೆ ಹಾಲು ಮತ್ತು ನೀರು ಸೇರಿಸಿ ಮಸಾಜ್ ಮಾಡೋದು, ಮಾಯಿಶ್ಚರೈಸ್ ಮಾಡೋದು, ಕ್ಲೆನ್ಸಿಂಗ್ ಮಾಡೋದು ಇವನ್ನೆಲ್ಲಾ ಮಾಡ್ತಾರಂತೆ ಚೆಲುವೆ. 
 

Read more Photos on
click me!

Recommended Stories