Agnisakshi Serial: ಅಗ್ನಿಸಾಕ್ಷಿ ಸೀರಿಯಲ್‌ಗೋಸ್ಕರ ಕಲರ್ಸ್‌ ಕನ್ನಡದಲ್ಲಿ ಯಾವ ಧಾರಾವಾಹಿ ಅಂತ್ಯ ಆಗುತ್ತೆ?

Published : May 05, 2026, 12:06 PM IST

Colors Kannada Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಸೀರಿಯಲ್‌ ಪ್ರಸಾರ ಆಗಲಿದೆ. ಈಗಾಗಲೇ ಪ್ರೋಮೋ ಕೂಡ ಬಂದಿದೆ. ಹಾಗಿದ್ರೆ ಈ ಧಾರಾವಾಹಿ ಕಾರಣಕ್ಕೆ ಯಾವ ಧಾರಾವಾಹಿ ಎಂಡ್‌ ಆಗಲಿದೆ? 

PREV
15
ಅಗ್ನಿಸಾಕ್ಷಿ ಧಾರಾವಾಹಿ ಪ್ರಸಾರ!

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯು ಪ್ರಸಾರ ಆಗಲಿದೆ. ಈ ಸೀರಿಯಲ್‌ ಪ್ರಸಾರದ ದಿನಾಂಕವನ್ನು ಹೇಳಿಲ್ಲ. ಆದರೆ ಅತಿ ಶೀಘ್ರದಲ್ಲಿಯೇ ಧಾರಾವಾಹಿ ಬರಲಿದೆ, ಇದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.

25
ಅಗ್ನಿಸಾಕ್ಷಿ ಧಾರಾವಾಹಿ ಕಥೆ ಏನು?

ಅವನು ಅಹಂಕಾರದ ಅಗ್ನಿಪರ್ವತ.. ಅವಳು ಸ್ವಾಭಿಮಾನದ ಚಂಡಮಾರುತ.. ಇವರಿಬ್ಬರ ಮುಖಾಮುಖಿಯೇ ಒಂದು ‘ಸಮರ’ ಪ್ರೇಮಕತೆ! ಬರ್ತಿದೆ ಹೊಸ ಕತೆ.. ಅಗ್ನಿಸಾಕ್ಷಿ ಎಂಬ ಬರಹದಡಿಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯ ಪ್ರೋಮೋ ರಿಲೀಸ್‌ ಆಗಿದೆ.

35
ಒಂದು ಧಾರಾವಾಹಿ ಅಂತ್ಯ ಆಗತ್ತೆ!

ಅಗ್ನಿಸಾಕ್ಷಿ ಧಾರಾವಾಹಿಗೋಸ್ಕರ ಕಲರ್ಸ್‌ ಕನ್ನಡ ವಾಹಿನಿಯ ಒಂದು ಸೀರಿಯಲ್‌ ಎಂಡ್‌ ಆಗಬೇಕು. ಹಾಗಿದ್ರೆ ಯಾವ ಧಾರಾವಾಹಿ ಅಂತ್ಯ ಆಗಲಿದೆ ಎಂಬ ಕುತೂಹಲ ಇರಬಹುದು.

45
ಕಲರ್ಸ್‌ ಕನ್ನಡ ಧಾರಾವಾಹಿಗಳ ಟಿಆರ್‌ಪಿ ಹೇಗಿದೆ?

ಪ್ರೇಮಕಾವ್ಯ ಧಾರಾವಾಹಿ 3.1

ರಾಣಿ ಧಾರಾವಾಹಿ 1.7

ಭಾಗ್ಯಲಕ್ಷ್ಮೀ 3.6

ಮುದ್ದು ಸೊಸೆ ಧಾರಾವಾಹಿ 4.6

ಗೌರಿ ಕಲ್ಯಾಣ ಧಾರಾವಾಹಿ 4.4

ಗಂಧದಗುಡಿ ಧಾರಾವಾಹಿ 5.2

ನಂದಗೋಕುಲ ಧಾರಾವಾಹಿ 5.4

ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ 3.0

ಪವಿತ್ರ ಬಂಧನ ಧಾರಾವಾಹಿ 2.8

55
ಯಾವ ಧಾರಾವಾಹಿ ಅಂತ್ಯ ಆಗಲಿದೆ?

ಬಹುಶಃ ಸೀರಿಯಲ್‌ ಟಿಆರ್‌ಪಿ ಕಡಿಮೆ ಇದ್ದ ಸೀರಿಯಲ್‌ ಎಂಡ್‌ ಆಗಬಹುದು ಅಥವಾ ಇನ್ಯಾವುದೋ ಧಾರಾವಾಹಿ ತಾರಾಗಣದಲ್ಲಿ ಸಮಸ್ಯೆ ಇದ್ದಾಗ, ಲಾಭ ಬರದಿದ್ದಾಗ ಸೀರಿಯಲ್‌ ಎಂಡ್‌ ಆಗಲೂಬಹುದು. ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ ಅಥವಾ ಪ್ರೇಮ ಕಾವ್ಯ ಸೀರಿಯಲ್‌ ಅಂತ್ಯ ಆಗಲೂಬಹುದು! ಈ ಬಗ್ಗೆ ವಾಹಿನಿ ಅಧಿಕೃತವಾಗಿ ಹೇಳಿಲ್ಲ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories