Actress Mansa Manohar: 'ಲಕ್ಷ್ಮೀ ನಿವಾಸ' ಮತ್ತು 'ಶಾಂಭವಿ' ಧಾರಾವಾಹಿ ನಟಿ ಮಾನಸಾ ಮನೋಹರ್ ಅವರು ಸೀಮಂತರ ಮಾಡಿಕೊಂಡಿದ್ದಾರೆ. ಇವರ ಪತಿ ಪ್ರೀತಂ ಅವರು ಸೀಮಂತದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಈ ಮದುವೆಗೆ ಎರಡು ಕುಟುಂಬಸ್ಥರು ಒಪ್ಪಿದ್ದರು. ಪ್ರೀತಂ ಅವರಿಗೆ ಇದು ಎರಡನೇ ಮದುವೆ ಆಗಿದೆ. ಪ್ರೀತಂ ಅವರ ಫಾರ್ಮ್‌ಹೌಸ್‌ನಲ್ಲಿ ಮದುವೆ ನಡೆದಿತ್ತು.
511
ಮ್ಯಾನಿಫೆಸ್ಟೇಶನ್ ನಂಬುತ್ತಾರೆ
ಈ ಜೋಡಿ ಮ್ಯಾನಿಫೆಸ್ಟೇಶನ್ ಪ್ರಕ್ರಿಯೆಯನ್ನು ನಂಬುತ್ತಾರೆ. ಇದರಿಂದಲೇ ತಾನು ಇಷ್ಟಪಡುವಂತೆ ಸಂಗಾತಿ ಸಿಕ್ಕಿದೆ ಎಂದು ಇವರು ಭಾವಿಸಿದ್ದಾರೆ. ಎರಡು ವರ್ಷದ ಹಿಂದೆಯೇ ಇವರು ಮಗು ಪ್ಲ್ಯಾನ್ ಇದೆ ಎಂದಿದ್ದರು.
611
ಮಗುವಿಗೆ ಆರೈಕೆ ಮಾಡಬೇಕು
ಮಾನಸಾ ಮನೋಹರ್ ಅವರು ಲಕ್ಷ್ಮೀ ನಿವಾಸ ಹಾಗೂ ಶಾಂಭವಿ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಈಗ ಈ ಎರಡೂ ಧಾರಾವಾಹಿಗಳಿಂದ ಬ್ರೇಕ್ ಪಡೆಯುತ್ತಿದ್ದಾರೆ ಎನ್ನಲಾಗಿದೆ.
711
ಸಾಂಪ್ರದಾಯಿಕ ಸ್ಟೈಲ್
ಸಾಂಪ್ರದಾಯಿಕ ಸ್ಟೈಲ್‌ನಲ್ಲಿ ಮಾನಸಾ ಮನೋಹರ್ ಅವರ ಸೀಮಂತ ಕಾರ್ಯಕ್ರಮ ನಡೆದಿದೆ.
811
ಹಸಿರು ಸೀರೆ
ಹಸಿರು, ಆಕಾಶ ನೀಲಿ ಬಣ್ಣದ ಸೀರೆಯಲ್ಲಿ ಮಾನಸಾ ಮನೋಹರ್ ಅವರು ಕಂಗೊಳಿಸಿದ್ದಾರೆ.
911
ಕುಟುಂಬಸ್ಥರು ಭಾಗಿ
ಮಾನಸಾ ಮನೋಹರ್ ಅವರ ಸೀಮಂತಕ್ಕೆ ಆತ್ಮೀಯರು, ಕುಟುಂಬಸ್ಥರು ಆಗಮಿಸಿದ್ದರು.
1011
ಹಾರೈಕೆ
ಸೋಶಿಯಲ್ ಮೀಡಿಯಾದಲ್ಲಿ ಕೂಡ ಅನೇಕರು ಈ ಜೋಡಿಗೆ ಶುಭ ಹಾರೈಸಿದ್ದಾರೆ.
1111
ಸೆಕೆಂಡ್ ಚಾನ್ಸ್
ಈ ಜೋಡಿಗೆ ಲೈಫ್ ಸೆಕೆಂಡ್ ಚಾನ್ಸ್ ಕೊಟ್ಟಿದ್ದು, ಸುಂದರವಾಗಿ ಬದುಕು ಕಟ್ಟಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.