Photo: ತನ್ನವರ ಜೊತೆಯಲ್ಲಿ ಶ್ವೇತವರ್ಣದ ಥೀಮ್‌ನಲ್ಲಿ Karna Serial ನಟಿ ಭವ್ಯಾ ಗೌಡ ಜನ್ಮದಿನ!

Published : Feb 28, 2026, 11:58 AM IST

ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರದಲ್ಲಿ ನಟಿಸಿ, ಎಲ್ಲರ ಮನಸ್ಸು ಕದ್ದಿರುವ ಭವ್ಯಾ ಗೌಡ ಅವರು ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಈ ಕಡೆ ಬ್ಯುಸಿನೆಸ್‌ ಕೂಡ ಆರಂಭಿಸಿರುವ ಅವರು ವಿಶೇಷವಾಗಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

PREV
18
ಕರ್ಣ ಧಾರಾವಾಹಿಯ ನಿಧಿ

ಕರ್ಣ ಧಾರಾವಾಹಿಯಲ್ಲಿ ನಿಧಿ ಪಾತ್ರದಲ್ಲಿ ಭವ್ಯಾ ಗೌಡ ಅವರು ನಟಿಸುತ್ತಿದ್ದಾರೆ.

28
ಸೀರಿಯಲ್‌ನಲ್ಲಿ ಆಗೋದಿಲ್ಲ

ಧಾರಾವಾಹಿಯಲ್ಲಿ ಮಾತ್ರ ಇವರಿಬ್ಬರಿಗೂ ಆಗೋದಿಲ್ಲ. ನಯನತಾರಾ ಕುತಂತ್ರಿ. ಆದರೆ ರಿಯಲ್‌ ಆಗಿ ಇಬ್ಬರೂ ಆತ್ಮೀಯರು.

38
ನಿತ್ಯಾ ಕಂಡರೆ ನಯನತಾರಾಗೆ ಇಷ್ಟ ಇಲ್ಲ

ಧಾರಾವಾಹಿಯಲ್ಲಿ ನಿತ್ಯಾಳನ್ನು ಕಂಡರೆ ನಯನತಾರಾಗೆ ಇಷ್ಟವೇ ಇಲ್ಲ. ಆದರೆ ರಿಯಲ್‌ ಆಗಿ ಆತ್ಮೀಯರು. 

48
ಅಣ್ಣಯ್ಯ ಧಾರಾವಾಹಿ ನಟಿ

ಅಣ್ಣಯ್ಯ ಧಾರಾವಾಹಿ ನಟಿ ಸಹನಾ ಶೆಟ್ಟಿ ಕೂಡ ಭವಯಾ ಗೌಡ ಜನ್ಮದಿನದಲ್ಲಿ ಭಾಗಿಯಾಗಿದ್ದರು.

58
ಭವ್ಯಾ ಗೌಡ ಸಹೋದರಿಯರು

ಭವ್ಯಾ ಗೌಡಗೆ ಓರ್ವ ಅಕ್ಕ, ಓರ್ವ ತಂಗಿ ಕೂಡ ಇದ್ದಾರೆ. ಇವರ ಜೊತೆಗೆ ನಟಿ ಸಿಮ್ರನ್‌ ಫೋಟೋ

68
ಭವ್ಯಾ ಗೌಡ ಕುಟುಂಬ

ನಟಿ ಭವ್ಯಾ ಗೌಡ ಅವರ ಕುಟುಂಬದ ಜೊತೆಗೆ ಕರ್ಣ ಧಾರಾವಾಹಿ ನಟಿ ಸಿಮ್ರನ್‌ ಅವರು ಫೋಟೋಗೆ ಪೋಸ್‌ ಕೊಟ್ಟಿದ್ದು ಹೀಗೆ.. 

78
ಸ್ಪಂದನಾ ಸೋಮಣ್ಣ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಖ್ಯಾತಿಯ ಸ್ಪಂದನಾ ಸೋಮಣ್ಣ ಕೂಡ ಭವ್ಯಾ ಗೌಡ ಜನ್ಮದಿನದಲ್ಲಿ ಭಾಗಿ ಆಗಿದ್ದರು.

88
ಬಿಳಿ ಥೀಮ್

ಭವ್ಯಾ ಗೌಡ ಅವರು ಬಿಳಿ ಥೀಮ್‌ನಲ್ಲಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇದಕ್ಕಾಗಿ ವಿಶೇಷ ಪಾರ್ಟಿ ಆಯೋಜಿಸಲಾಗಿತ್ತು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories