Kannada Serial TRP: ಮೊದಲ ಸ್ಥಾನಕ್ಕೆ ಭರ್ಜರಿ ಜಟಾಪಟಿ; ಈ ವಾರದ ಟಾಪ್‌ 10 ಸೀರಿಯಲ್‌ಗಳಿವು!

Published : Jun 19, 2025, 10:10 PM IST

ಕನ್ನಡದಲ್ಲಿ ಈ ವಾರ ಯಾವ ಧಾರಾವಾಹಿಗೆ ನಂ 1 ಸ್ಥಾನ ಸಿಕ್ಕಿದೆ? ಟಾಪ್‌ 10 ಧಾರಾವಾಹಿಗಳು ಯಾವುವು? 

PREV
110
ಟಾಪ್‌ 10 ಧಾರಾವಾಹಿಗಳಿವು

ಟಾಪ್‌ 10 ಧಾರಾವಾಹಿಗಳಲ್ಲಿ ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

210
ಭಾರ್ಗವಿ ಎಲ್‌ಎಲ್‌ಬಿ

ರಾಧಾ ಭಗವತಿ, ಮನೋಜ್‌ ನಟನೆಯ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಗೆ 5 TVR ಸಿಕ್ಕಿದೆ.

410
ಅಮೃತಧಾರೆ ಧಾರಾವಾಹಿ

ಛಾಯಾ ಸಿಂಗ್‌, ರಾಜೇಶ್‌ ನಟರಂಗ ಅಭಿನಯದ ಅಮೃತಧಾರೆ ಧಾರಾವಾಹಿಗೆ 7.0 TVR ಸಿಕ್ಕಿದೆ.

510
ಅಣ್ಣಯ್ಯ ಧಾರಾವಾಹಿ

ವಿಕಾಶ್‌ ಉತ್ತಯ್ಯ, ನಿಶಾ ರವಿಕೃಷ್ಣನ್‌ ನಟನೆಯ ಅಣ್ಣಯ್ಯ ಧಾರಾವಾಹಿಗೆ 7.3 TVR ಸಿಕ್ಕಿದೆ

610
ನಂದಗೋಕುಲ ಧಾರಾವಾಹಿ

ಇತ್ತೀಚೆಗೆ ಶುರುವಾದ ನಂದಗೋಕುಲ ಧಾರಾವಾಹಿಗೆ 4.8 TVR ಸಿಕ್ಕಿದೆ.

710
ಮುದ್ದು ಸೊಸೆ ಧಾರಾವಾಹಿ

ತ್ರಿವಿಕ್ರಮ್‌, ಪ್ರತಿಮಾ ನಟನೆಯ ಮುದ್ದು ಸೊಸೆ ಧಾರಾವಾಹಿಗೆ 5.8 TRP ಸಿಕ್ಕಿದೆ.

810
ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

ಆಸಿಯಾ ಫಿರ್‌ದೋಸ್‌, ಅಮೋಘ, ಮೋಹನ್‌, ಸ್ನೇಹಾ ನಟನೆಯ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಗೆ 8.6 TVR ಸಿಕ್ಕಿದೆ.

910
ಬ್ರಹ್ಮಗಂಟು ಧಾರಾವಾಹಿ

ಭುವನ್‌ ಸತ್ಯ, ದಿಯಾ ಪಳಿಕ್ಕಲ್‌ ನಟನೆಯ ಬ್ರಹ್ಮಗಂಟು ಧಾರಾವಾಹಿಗೆ 7.5 TVR ಸಿಕ್ಕಿದೆ.

1010
ಲಕ್ಷ್ಮೀ ನಿವಾಸ ಧಾರಾವಾಹಿ

ವಿನೋದಿನಿ, ಶ್ರೀನಿವಾಸ್‌ ಜಂಭೆ, ಧನಂಜಯ, ದಿಶಾ ಮದನ್‌, ಚಂದನಾ ಅನಂತಕೃಷ್ಣ ನಟನೆಯ ಲಕ್ಷ್ಮೀ ನಿವಾಸ ಧಾರಾವಾಹಿಗೆ 7.4 TVR ಸಿಕ್ಕಿದೆ.

Read more Photos on
click me!

Recommended Stories