Kannada Serial TRP List: ಕನ್ನಡ ಕಿರುತೆರೆಯಲ್ಲಿ ಪ್ರತಿ ವಾರ ಹೊಸ ಟ್ವಿಸ್ಟ್ ಜೊತೆಯಲ್ಲಿ ಸೀರಿಯಲ್‌ಗಳು, ಶೋಗಳು ಪ್ರಸಾರ ಆಗುತ್ತಿವೆ. ಇನ್ನೊಂದು ಕಡೆ ಟ್ವಿಸ್ಟ್‌ಗಳಿಂದ ಸೀರಿಯಲ್ ಟಿಆರ್‌ಪಿ ಕೂಡ ಬದಲಾಗುವುದು. ಈ ವಾರ ರಿಲೀಸ್ ಟಿಆರ್‌ಪಿ ರಿಪೋರ್ಟ್‌ನಲ್ಲಿ ಯಾವ ಧಾರಾವಾಹಿಗೆ ಎಷ್ಟು TRP ಸಿಕ್ಕಿದೆ?