1 ಸೂಪರ್‌ ಬೈಕ್‌ ಖರೀದಿ ಮಾಡೋವಷ್ಟು ಹಣವನ್ನು ಕೂತಲ್ಲೇ ದುಡಿಯುತ್ತಿರುವ Kannada Actress Jyoti Rai

Published : Jun 24, 2026, 05:44 PM IST

Kannada Actress Jyoti Rai Poorvaj: ಖ್ಯಾತ ಧಾರಾವಾಹಿ ನಟಿ ಜ್ಯೋತಿ ರೈ ಪೂರ್ವಜ ಅವರು ಸಖತ ಬೋಲ್ಡ್‌ ಫೋಟೋಗಳಿಂದಲೇ ಗಮನಸೆಳೆಯುತ್ತಾರೆ. ಈಗ ಅವರು ಕೂತಲ್ಲೇ ಎರಡು ಲಕ್ಷ ರೂಪಾಯಿ ಹಣ ಗಳಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.  

PREV
14
ಸಬ್‌ಸ್ಕ್ರಿಪ್ಶನ್‌ ಆಪ್ಶನ್‌

ತೆಲುಗು ಸಿನಿಮಾದಲ್ಲಿ ನಟಿಸುತ್ತಿರುವ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸಬ್‌ಸ್ಕ್ರಿಪ್ಶನ್‌ ಆಪ್ಶನ್‌ ಕೊಟ್ಟಿದ್ದಾರೆ. ಅಲ್ಲಿಂದಲೂ ಅವರು ಹಣ ಗಳಿಕೆ ಮಾಡುತ್ತಿದ್ದಾರೆ.

24
ಎಷ್ಟು ಹಣ ಕೊಡಬೇಕು?

ಪ್ರತಿ ತಿಂಗಳಿಗೆ 45 ರೂಪಾಯಿ ಕೊಟ್ಟರೆ ಅವರ ಅಕೌಂಟ್‌ಗೆ ಸಬ್‌ಸ್ಕ್ರಿಪ್ಶನ್‌ ಪಡೆಯಬಹುದು. ಎಕ್ಸ್‌ಕ್ಲೂಸಿವ್‌ ಆಗಿ 1 ವಿಡಿಯೋ ಅಪ್‌ಲೋಡ್‌ ಮಾಡಿದ್ದಾರೆ. ಎಕ್ಸ್‌ಕ್ಲೂಸಿವ್‌ ಕಂಟೆಂಟ್‌ ಏನು ಎನ್ನೋದನ್ನು ಜ್ಯೋತಿ ರೈ ಅಥವಾ ಸಬ್‌ಸ್ಕ್ರೈಬ್‌ ಆದವರೇ ಹೇಳಬೇಕಿದೆ.

34
ತಿಂಗಳಿಗೆ ಎಷ್ಟು ಹಣ ಸಿಗುತ್ತದೆ?

4758 ಜನರು 45 ರೂಪಾಯಿ ಕೊಟ್ಟು ಸಬ್‌ಸ್ಕ್ರೈಬ್‌ ಆಗಿದ್ದಾರೆ. ಹೀಗಾಗಿ ಇನ್‌ಸ್ಟಾಗ್ರಾಮ್‌ ಎಕ್ಸ್‌ಕ್ಲೂಸಿವ್‌ ಕಂಟೆಂಟ್‌ನಿಂದಲೇ 214110 ರೂಪಾಯಿ ಸಿಗುತ್ತದೆ.

44
ಕೆಲವರ ವಿರುದ್ಧ ಆರೋಪ

ಇನ್ನೂ ಕೆಲ ನಟಿಯರು ಇನ್‌ಸ್ಟಾಗ್ರಾಮ್‌ನಲ್ಲಿ ಸಬ್‌ಸ್ಕ್ರಿಪ್ಶನ್‌ ಆಪ್ಶನ್‌ ಕೊಟ್ಟು ಹಣ ಮಾಡುತ್ತಿದ್ದಾರೆ. ಕೆಲವರಂತೂ ಅಶ್ಲೀಲ ಕಂಟೆಂಟ್‌ ಅಪ್‌ಲೋಡ್‌ ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories