Kannada

ಜ್ಯೋತಿ ರೈ

ನಟಿ ಜ್ಯೋತಿ ರೈ ಸೋಶಿಯಲ್ ಮೀಡಿಯಾದಲ್ಲಿ ಸೆನ್ಶೇಶನ್ ಸೃಷ್ಟಿಸುತ್ತಿದ್ದಾರೆ. ವಯಸ್ಸು ಹೆಚ್ಚಾಗ್ತಿದ್ದಂತೆ ನಟಿಯ ಬೋಲ್ಡ್ ನೆಸ್ ಕೂಡ ಹೆಚ್ಚುತ್ತಲಿದೆ.

Kannada

ಬೋಲ್ಡ್ ಬ್ಯೂಟಿ

ಕನ್ನಡ ಕಿರುತೆರೆಯ ಈ ನಟಿ ಸದ್ಯ ಸುದ್ದಿ ಮಾಡುತ್ತಿರುವುದೇ ತಮ್ಮ ಬೋಲ್ಡ್ ಅವತಾರಗಳ ಮೂಲಕ.

Image credits: Instagram
Kannada

ಸೀರೆ ಬಿಟ್ಟು ಫ್ರಾಕ್ ತೊಟ್ಟ ಬೆಡಗಿ

ಹಿಂದೆಲ್ಲಾ ಸೀರೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಬೆಡಗಿ ಜ್ಯೋತಿ ರೈ ಇದೀಗ ಪ್ರೆಸ್ ಮೀಟ್ ಗಳಲ್ಲೂ ಫ್ರಾಕ್ ಧರಿಸಿ ಮಿಂಚುತ್ತಿದ್ದಾರೆ.

Image credits: Instagram
Kannada

ಹಳ್ಳಿ ಹುಡುಗಿ ಅಲ್ಲ ಮಾಡರ್ನ್ ಬೆಡಗಿ

20 ವರ್ಷಗಳಿಂದ ಸಾಂಪ್ರದಾಯಿಕ ಪಾತ್ರ ನಿರ್ವಹಿಸುತ್ತಿದ್ದ ಜ್ಯೋತಿ ರೈ, 3ವರ್ಷಗಳ ಹಿಂದೆ, ಮಾಡರ್ನ್ ಡ್ರೆಸ್ ಫೋಟೋಶೂಟ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.

Image credits: Instagram
Kannada

ಹೊಸ ಫೋಟೊ ಶೂಟ್ ಸಿಕ್ಕಾಪಟ್ಟೆ ವೈರಲ್

ಇದೀಗ ಜ್ಯೋತಿ ರೈ ಬಿಳಿ ಬಣ್ಣದ ಥೈ ಹೈ ಸ್ಲಿಟ್ ಸ್ಕರ್ಟ್ ಮತ್ತು ಸ್ಲೀವ್ ಲೆಸ್ ಬ್ರೇಸರ್ ಬ್ಲೌಸ್ ಧರಿಸಿ ಕಾಡಿನ ಮಧ್ಯೆ ನಿಂತು ಫೋಟೊ ಶೂಟ್ ಮಾಡಿಸಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Image credits: Instagram
Kannada

ಕಾಡಿಗೆ ಫೈರ್ ಹಚ್ಚಿದ ಸುಂದರಿ

ಎದೆ ಮೇಲಿನ ಟ್ಯಾಟೂ ಕಾಣುವಂತೆ ಜ್ಯೋತಿ ರೈ ಪೋಸ್ ಕೊಟ್ಟಿದ್ದು, ತಮ್ಮ ಬೋಲ್ಡ್ ನೆಸ್ ಮೂಲಕ ಕಾಡಿಗೆ ಫೈರ್ ಹಚ್ಚಿದಂತಿದೆ.

Image credits: Instagram
Kannada

ಕಿಲ್ಲರ್ ಸಿನಿಮಾದಲ್ಲಿ ನಟಿ

ಇತ್ತೀಚೆಗೆ ಜ್ಯೋತಿ ರೈ ನಟಿಸಿದ ಕಿಲ್ಲರ್ ಸಿನಿಮಾ ಬಿಡುಗಡೆಯಾಗಿದ್ದು, ಈ ಸಿನಿಮಾದಲ್ಲೂ ನಟಿ ಡೇರಿಂಗ್ ಮತ್ತು ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Image credits: Instagram
Kannada

ಜ್ಯೋತಿ ರೈ ವಯಸ್ಸೆಷ್ಟು ಗೊತ್ತಾ?

ಅಂದ ಹಾಗೇ ನಟಿ ಜ್ಯೋತಿ ರೈ ಅವರ ವಯಸ್ಸು 41. ಇವರಿಗೆ ಹೈ ಸ್ಕೂಲ್ ಕಲಿಯುವ ಮಗ ಕೂಡ ಇದ್ದಾರೆ. ಆದರೂ ನಟಿಯ ಲುಕ್ ನೋಡಿದ್ರೆ, ಇನ್ನೂ ಕಾಲೇಜಿಗೆ ಕಾಲಿಡುವ ಟೀನೇಜ್ ಹುಡುಗಿಯಂತಿದೆ.

Image credits: Instagram

ಮನೆ ಜಗಳದ ಮಧ್ಯೆ ಗಂಡನ ಜೊತೆ ಉಜ್ಜಯಿನಿ ಮಹಾಕಾಳನ ದರ್ಶನ ಪಡೆದ ನಟಿ ಕಾವ್ಯಾ ಗೌಡ

ಜೋಡಿ ನಂ 1 ಶೋನಲ್ಲಿ ಯಾರ್ಯಾರಿದ್ದಾರೆ? ಟ್ರೆಂಡಲ್ಲಿ ಇರೋರಿಗೆ ಅವಕಾಶ!

ಚಾಮುಂಡೇಶ್ವರಿ ದರ್ಶನ ಪಡೆದ ಜೋಡಿ ನಂ 1 ಟೀಮ್… ಈ ಸ್ನೇಹಕ್ಕೆ ಇರಲಿ ದೇವಿ ಕೃಪೆ

ಜೀವನದಲ್ಲಿ ಫೋಕಸ್ಡ್ ಆಗಿರಬೇಕು ಅಂದ್ರೆ ಈ ಪುಸ್ತಕಗಳನ್ನ ಓದಿ