Bigg Boss Kannada 12 ಮನೆಗೆ ಬರಲಿರೋ ಸಂಖ್ಯಾಶಾಸ್ತ್ರಜ್ಞ; ವಿದೇಶದಲ್ಲಿ MNC ಕಂಪೆನಿಯಲ್ಲಿ ಕೆಲಸ ಮಾಡಿದ್ರು

Published : Sep 23, 2025, 04:17 PM IST

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶುರುವಾಗಲು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಯಾರು ಯಾರು ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಕಾದು ನೋಡಬೇಕಿದೆ. ಹಾಗಾದರೆ ಅವರು ಯಾರು? astrologer arvind rathan 

PREV
15
ಸಂಖ್ಯಾಶಾಸ್ತ್ರಜ್ಞ

ಓರ್ವ ಸಂಖ್ಯಾಶಾಸ್ತ್ರಜ್ಞ, ವಾಸ್ತುತಜ್ಞ ಕೂಡ ಈ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಅವರು ಯಾರು?

25
ವಾಸ್ತುತಜ್ಞ ಅರವಿಂದ್‌ ರತನ್‌

ಸಂಖ್ಯಾಶಾಸ್ತ್ರಜ್ಞ, ವಾಸ್ತುತಜ್ಞ ಅರವಿಂದ್‌ ರತನ್‌ ಅವರು ಬಿಗ್‌ ಬಾಸ್‌ ಮನೆಗೆ ಬರಲಿದ್ದಾರೆ ಎನ್ನಲಾಗಿದೆ. ಹಾಗಾದರೆ ಇವರು ಯಾರು?

35
MNC ಕೆಲಸ

ಬಾಲ್ಯದಿಂದ ಸಂಖ್ಯಾಶಾಸ್ತ್ರ ಕಲಿತಿಲ್ಲ. ವಿದೇಶದಲ್ಲಿ ಎಂಎನ್‌ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಅವರು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

45
ಸಂಖ್ಯಾಶಾಸ್ತ್ರ ಕಲಿತಿದ್ದು ಹೇಗೆ?

ತಾಯಿಗೆ ಸಂಬಂಧಿಸಿದಂತೆ ವಾಸ್ತು, ಸಂಖ್ಯಾಶಾಸ್ತ್ರವನ್ನು ಕಲಿಯುತ್ತಾರೆ. ಹೀಗೆ ಇವರ ಅಧ್ಯಯನ ಮುಂದುವರೆಯುತ್ತದೆ. ಈಗ ಅವರು ರಾಜ್ಯದ ಹೊರಗಡೆಯೂ, ವಿದೇಶದಲ್ಲಿಯೂ ಕೂಡ ಜನರಿಗೆ ಸಂಖ್ಯಾಶಾಸ್ತ್ರ ಹೇಳುತ್ತಾರೆ.

55
ಬಿಗ್‌ ಬಾಸ್‌ಗೆ ಹೋಗ್ತಾರಾ?

ಅಂದಹಾಗೆ ಅರವಿಂದ್‌ ರತನ್‌ ಅವರು ಈ ವಿದ್ಯೆಯನ್ನು ಬೇರೆಯವರಿಗೂ ಹೇಳಿಕೊಡುತ್ತಿದ್ದಾರಂತೆ. ಬಿಗ್‌ ಬಾಸ್‌ ಮನೆಗೆ ಹೋಗುವ ಬಗ್ಗೆ ಅರವಿಂದ್‌ ರತನ್‌ ಅವರಾಗಲೀ, ವಾಹಿನಿಯಾಗಲೀ ಯಾವುದೇ ಮಾಹಿತಿಯನ್ನು ನೀಡಿಲ್ಲ.

Read more Photos on
click me!

Recommended Stories