BBK 12: ಬಿಗ್ ಬಾಸ್ ಕನ್ನಡ 12 ರನ್ನರ್ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಅಲ್ಲ ಎನ್ನುತ್ತಿವೆ ಆಪ್ತ ಮೂಲಗಳು..!

Published : Jan 18, 2026, 03:37 PM IST

ಬಿಗ್ ಬಾಸ್ ಕನ್ನಡ ಸಿಸನ್ 12ರ ವಿನ್ನರ್ ಗಿಲ್ಲಿ ನಟ ನಟರಾಜ್, ರನ್ನರ್ ಅಪ್ ರಕ್ಷಿತಾ ಶೆಟ್ಟಿ ಎಂಬ ಸುದ್ದಿ ಅನಧಿಕೃತವಾಗಿ ಇಡೀ ಕರ್ನಾಟಕದ ತುಂಬೆಲ್ಲಾ ಹಬ್ಬಿರುವುದು ಬಹುತೇಕರಿಗೆ ಗೊತ್ತಿದೆ. ಆದರೆ, ರನ್ನರ್ ಅಪ್ ಆಗಿರೋದು ರಕ್ಷಿತಾ ಶೆಟ್ಟಿ ಅಲ್ಲ, ಬದಲಿಗೆ ಅದು ಅಶ್ವಿನಿ ಗೌಡ ಎನ್ನುತ್ತಿವೆ ಆಪ್ತ ಮೂಲಗಳು.

PREV
15

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರಾಂಡ್ ಫಿನಾಲೆ ಎಪಿಸೊಡ್ ಪ್ರಸಾರ ಮಾತ್ರ ಬಾಕಿ ಇದ್ದು, ಅಧಿಕೃತವಾಗಿ ವಿನ್ನರ್ ಯಾರು ಎಂಬ ಘೋಷಣೆಯಷ್ಟೇ ಬರಬೇಕಿದೆ.  ಈ ಹಂತದಲ್ಲಿ ವಿನ್ನರ್ ಗಿಲ್ಲಿ ನಟ ಹಾಗೂ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಎಂದು ಎಲ್ಲಾ ಕಡೆ ಸುದ್ದಿ ಹಬ್ಬುತ್ತಿದೆ. 

25

ಆದರೆ, ಆಪ್ತ ಮೂಲಗಳ ಪ್ರಕಾರ, ಗಿಲ್ಲಿ ವಿನ್ನರ್ ಅನ್ನೋದು ಸರಿ.. ಆದ್ರೆ, ರನ್ನರ್ ಅಪ್ ಆಗಿರೋದು ರಕ್ಷಿತಾ ಶೆಟ್ಟಿ ಅಲ್ಲ.. ಬದಲಿಗೆ ಅಶ್ವಿನಿ ಗೌಡ.

35

ಹೌದು, ಬಿಗ್ ಬಾಸ್ ಕನ್ನಡ ಆಪ್ತ ಮೂಲಗಳ ಪ್ರಕಾರ, ಬಿಗ್ ಬಾಸ್ ಸೀಸನ್ ಕನ್ನಡ 12ರ ರನ್ನರ್ ಅಪ್ ಅಶ್ವಿನಿ ಗೌಡ ಅವರು. ಇದು ಇಡೀ ಕರ್ನಾಟಕಕ್ಕೆ ಅನಿರೀಕ್ಷಿತವೇನೂ ಅಲ್ಲ. ಕಾರಣ, ಅಶ್ವಿನಿ ಗೌಡ ಅವರು ಆಟದಲ್ಲಿ ಕೊನೆಯವರೆಗೂ ಹೋರಾಟ ಮಾಡಿದ್ದಾರೆ.

45

ಅಶ್ವಿನಿ ಗೌಡ ಅವರು ಆಟದಲ್ಲಾಗಲೀ ಅಥವಾ ಮಾತಿನಲ್ಲಾಗಲೀ ಸಾಕಷ್ಟು ಪ್ರಬುದ್ಧತೆ ತೋರಿಸಿರೋದು ಸತ್ಯ ಸಂಗತಿ. ತಮ್ಮ ಇಮೇಜನ್ನು ಕೊನೆಯವರೆಗೂ ಕಾಪಾಡಿಕೊಂಡು ಬಂದಿದ್ದಾರೆ ಅಶ್ವಿನಿ ಗೌಡ.

55

ರಕ್ಷಿತಾ ಶೆಟ್ಟಿ ಕೂಡ ಈ ಸೀಸನ್‌ನಲ್ಲಿ ಚೆನ್ನಾಗಿ ಆಟ ಆಡಿರೋ ಮತ್ತೊಬ್ಬರು ಸ್ಪರ್ಧಿ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಆದರೆ, ಎಲ್ಲೋ ಒಂದು ಕಡೆ ಅಶ್ವಿನಿ ಗೌಡ ಎದುರು ರಕ್ಷಿತಾ ಶೆಟ್ಟಿಯನ್ನು ಮೀರಿಸಿ ಸ್ವಲ್ಪ ಹೆಚ್ಚಿನ ಸ್ಕೋರ್ ಮಾಡಿದ್ದಾರೆ ಎಂದರೆ ಅಚ್ಚರಿಯೇನಿಲ್ಲ. ಇಬ್ಬರಲ್ಲಿ ಯಾರೇ ಆದರೂ ಓಕೆ ಎನ್ನುತ್ತಿವೆ ವೀಕ್ಷಕ ವರ್ಗ. ಆದರೆ, ಆಪ್ತ ಮೂಲಗಳ ಪ್ರಕಾರ ಅಶ್ವಿನಿ ಗೌಡ ಅವರೇ ರನ್ನರ್ ಅಪ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories