ಅಕ್ಕಾ...ಏನ್ ನಿನ್ನ ಸ್ಟೈಲು, ಸ್ಮೈಲು...; ಚೈತ್ರಾ ಕುಂದಾಪುರ ಅವತಾರ ನೋಡಿ

Published : Apr 07, 2025, 01:58 PM ISTUpdated : Apr 07, 2025, 02:07 PM IST

ಚೈತ್ರಾ ಕುಂದಾಪುರ ಬದಲಾದ ಲುಕ್‌ ನೋಡಿ ನೆಟ್ಟಿಗರು ಫುಲ್ ಶಾಕ್. ಯಾರಪ್ಪಾ ಈ ರೇಂಜ್‌ಗೆ ಬದಲಾಗಿರುವುದು?  

PREV
17
ಅಕ್ಕಾ...ಏನ್ ನಿನ್ನ ಸ್ಟೈಲು, ಸ್ಮೈಲು...; ಚೈತ್ರಾ ಕುಂದಾಪುರ ಅವತಾರ ನೋಡಿ

ಬಿಗ್ ಬಾಸ್ ಸೀಸನ್ 11ರ ಫೈಯರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ತಿಂಗಳಿಗೊಂದು ಹೊಸ ಹೊಸ ಲುಕ್ ಪ್ರಯೋಗ ಮಾಡುತ್ತಿದ್ದಾರೆ. ಈಗ ನೀಲಿ ಬಣ್ಣದ ಸೀರೆ ಲುಕ್ ವೈರಲ್ ಆಗುತ್ತಿದೆ. 

27

ಹೌದು! ಸದಾ ಸಿಂಪಲ್ ನೋ ಮೇಕಪ್ ಆಂಡ್ ಲಿಪ್‌ಸ್ಟಿಕ್ ಎನ್ನುತ್ತಿದ್ದ ಚೈತ್ರಾ ಕುಂದಾಪುರ ಇದೀಗ ಮೇಕಪ್ ಆರ್ಟಿಸ್ಟ್‌ಗಳ ಜೊತೆ ಕೈ ಜೋಡಿಸಿ ಹೊಸ ಲುಕ್‌ಗಳಲ್ಲಿ ಮಿಂಚುತ್ತಿದ್ದಾರೆ.

37

ಇತ್ತೀಚಿಗೆ ನೀಲಿ ಬಣ್ಣದ ಫ್ಯಾನ್ಸಿ ಸೀರೆಯಲ್ಲಿ ಮಹಾರಾಣಿ ರೀತಿ ಚೈತ್ರಾ ಅಲಂಕಾರ ಮಾಡಿಕೊಂಡರು. ವಿದ್ಯಾ ನವೀನ್ ಎಂಬುವವರು ಈ ಲುಕ್‌ ನೀರುವುದು. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

47

ವಿಶ್ವ ಮನಸ್ಸಿನಲ್ಲಿ ಅಂತರ್ಗವಾದ, ಸೃಷ್ಟಿಯ ಉದಯದೊಂದಿಗೆ ಉದ್ಬವಿಸಿದ ನಮ್ಮ ಸನಾತನ ಧರ್ಮದ ರೂವಾರಿ, ಅಮೋಘ ವಾಕ್ಪಟುತ್ವವುಳ್ಳ ನೆಚ್ಚಿನ ಯುವ ಸ್ನೇಹಿತೆ ಎಂದು ಚೈತ್ರಾ ಕುಂದಾಪುರಗೆ ಮೇಕಪ್ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

57

ಯಾಕೋ ಬರು ಬರುತ ತುಂಬಾ ಇಷ್ಟ ಆಗತಿದೀರಾ . ಚಂದನದ ಗೊಂಬೆ ಚೈತ್ರ ಕುಂದಾಪುರ ,ಮೇಡಂ ಏನಿದು ನಿಮ್ಮ ಹೊಸ ಅವತಾರ ಯಾವ ಸಿನಿಮಾದಲ್ಲಿ ಮಾಡ್ತಿದ್ದೀರಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

67

ಸಾಮಾನ್ಯವಾಗಿ ಮೇಕಪ್ ಇಷ್ಟ ಪಡದ ಚೈತ್ರಾ ಕುಂದಾಪುರ 'ಬಾಯ್ಸ್ ವರ್ಸಸ್ ಗರ್ಲ್ಸ್‌' ಶೋನಲ್ಲಿ ಮಿಂಚುತ್ತಿರುವ ರೀತಿ ನೋಡಿ ವೀಕ್ಷಕರು ಶಾಕ್ ಆಗಿಬಿಟ್ಟರು. ಹೀಗಾಗಿ ದಯವಿಟ್ಟು ಸಿನಿಮಾ ಮಾಡಬೇಕು ಎಂದು ಮನವಿ ಮಾಡುತ್ತಿದ್ದಾರೆ.

77

ಇನ್ನು ಸಿಂಗಲ್ ಆಗಿರುವ ಚೈತ್ರಾ ಕುಂದಾಪುರ ರವರಿಗೆ ಮದುವೆ ಪ್ರಪೋಸಲ್‌ಗಳು ಕಾಮೆಂಟ್ಸ್‌ನಲ್ಲೇ ಬರ್ತಿದೆ. ಮೇಡಂ ನಿಮ್ಮನ್ನು ಇಷ್ಟ ಪಡುತ್ತೀದ್ದೀನಿ ಓಕೆ ಅಂದ್ರೆ ಮನೆಗೆ ಬಂದು ಮಾತನಾಡುತ್ತೀನಿ ನೀವು ಅಂದ್ರೆ ಇಷ್ಟ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 

Read more Photos on
click me!

Recommended Stories