ಮನೆಗೆ Whiskey ತಂದು ಖುಷಿ ಹಂಚ್ಕೊಂಡ Annayya Serial ನಟಿ ನಿಶಾ ರವಿಕೃಷ್ಣನ್;‌ Photos ನೋಡಿ!

Published : May 04, 2025, 09:45 PM ISTUpdated : May 05, 2025, 10:37 AM IST

‘ಅಣ್ಣಯ್ಯ’ ಧಾರಾವಾಹಿ ಪಾರು ಪಾತ್ರಧಾರಿ ನಿಶಾ ರವಿಕೃಷ್ಣನ್‌ ಸದ್ಯ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.  

PREV
17
ಮನೆಗೆ Whiskey ತಂದು ಖುಷಿ ಹಂಚ್ಕೊಂಡ Annayya Serial ನಟಿ ನಿಶಾ ರವಿಕೃಷ್ಣನ್;‌ Photos ನೋಡಿ!

ʼಸರ್ವ ಮಂಗಳ ಮಾಂಗಲ್ಯೇʼ ಧಾರಾವಾಹಿ ಬಳಿಕ ಕನ್ನಡ ನಟಿ ನಿಶಾ ರವಿಕೃಷ್ಣನ್ ಅವರು ಬ್ಯಾಕ್‌ ಟು ಬ್ಯಾಕ್‌ ಧಾರಾವಾಹಿಗಳಲ್ಲಿ ಬ್ಯುಸಿ ಆಗಿದ್ದಾರೆ.

27

ಈ ಮಧ್ಯೆ ಅವರು ಸಿನಿಮಾದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆ ಮಾಡಿದ್ದು, ಚಿತ್ರರಂಗದಲ್ಲಿ ಫುಲ್‌ ಬ್ಯುಸಿ ಆಗುತ್ತಿದ್ದಾರೆ.
 

37

ಅಣ್ಣಯ್ಯ ಧಾರಾವಾಹಿ ನಟಿ ನಿಶಾ ರವಿಕೃಷ್ಣನ್‌ ಅವರ ಮನೆಗೆ ಹೊಸ ಸದಸ್ಯರ ಆಗಮನವಾಗಿದೆ. ಈ ವಿಷಯವನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

47

ಕನ್ನಡ ನಟಿ ನಿಶಾ ರವಿಕೃಷ್ಣನ್‌ ಅವರ ಮನೆಗೆ ಹೊಸ ಸದಸ್ಯರ ಆಗಮನವಾಗಿದೆ. ಈ ವಿಷಯವನ್ನು ಅವರು ಖುಷಿಯಿಂದ ಹಂಚಿಕೊಂಡಿದ್ದಾರೆ. 
 

57

ಕನ್ನಡ ನಟಿ ನಿಶಾ ರವಿಕೃಷ್ಣನ್‌ ಅವರು ಮನೆಗೆ ಮುದ್ದಾದ ನಾಯಿ ತಂದಿದ್ದಾರೆ. ಅದಕ್ಕೆ ವಿಸ್ಕಿ ಎಂದು ಹೆಸರು ಇಟ್ಟಿದ್ದಾರೆ.

 

67

ನಿಶಾ ರವಿಕೃಷ್ಣನ್‌ ಅವರು ನಾಯಿ ಜೊತೆಗೆ ಮುದ್ದಾದ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಇವುಗಳನ್ನು ಸೋಶಿಯಲ್‌ ಮೀಡಿಯಾಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 
 

77

ನಾಯಿಗಳ ಜೊತೆ ಸಮಯ ಕಳೆಯೋದು ನಿಜಕ್ಕೂ ಒಳ್ಳೆಯದು, ಮನಸ್ಸಿಗೆ ಖುಷಿ ಕೊಡುತ್ತದೆ ಎಂದು ನಿಶಾ ರವಿಕೃಷ್ಣನ್‌ಗೆ ಅನೇಕರು ಸಲಹೆ ನೀಡಿದ್ದಾರೆ. 
 

Read more Photos on
click me!

Recommended Stories