ಈ ವಿಶೇಷ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಥಾಣೆ, ಕಲ್ಯಾಣ್, ಕರ್ಜತ್, ಲೋನಾವ್ಲಾ, ಪುಣೆ, ದೌಂಡ್ ಕುರ್ದುವಾಡಿ, ಸೋಲಾಪುರ ಮತ್ತುಕರ್ನಾಟಕದ ಕಲಬುರಗಿ ರೈಲು ನಿಲ್ದಾಣಗಳಿಂದ ಹತ್ತಬಹುದು/ಇಳಿಯಬಹುದು. ಈ ಪ್ರವಾಸ ಪ್ಯಾಕೇಜ್‌ನ ಪ್ರಯಾಣ ನವೆಂಬರ್ 21, 2024 ರಂದು ಪ್ರಾರಂಭವಾಗುತ್ತದೆ.