ನ್ಯಾಷನಲ್ ರೈಲ್ ಮ್ಯೂಸಿಯಂ, ದೆಹಲಿ (Natianal Trail Museum Delhi): ನೀವು ಪ್ರೀ-ವೆಡ್ಡಿಂಗ್ ಫೋಟೋಶೂಟ್ಗಳ ಬಗ್ಗೆ ಯೋಚಿಸಿದಾಗ, ಮೆಟ್ರೋ ನಗರಗಳು ನಿಮ್ಮ ಮನಸ್ಸಿನಲ್ಲಿ ಮೊದಲ ಆಯ್ಕೆ ಆಗಿರೋದಿಲ್ಲ. ಆದಾಗ್ಯೂ, ದೆಹಲಿಯ ರಾಷ್ಟ್ರೀಯ ರೈಲು ವಸ್ತುಸಂಗ್ರಹಾಲಯವು ಪ್ರೀ-ವೆಡ್ಡಿಂಗ್ ಚಿತ್ರೀಕರಣಕ್ಕೆ ಸೂಕ್ತವಾಗಿದೆ. ನೀವು ಅದನ್ನು ಕಿ ಮತ್ತು ಕಾ ಚಿತ್ರದಲ್ಲೂ ನೋಡಿರಬಹುದು. ಪ್ರಕೃತಿಯ ಸೌಂದರ್ಯದ ನಡುವೆ, ಹೆರಿಟೇಜ್ ರೈಲುಗಳ ಆಕರ್ಷಣೆಯು ನಿಮ್ಮ ಪ್ರೀ ವೆಡ್ಡೀಂಗ್ ಫೋಟೋ ಶೂಟ್ ಗೆ ಉತ್ತಮ ಆಯ್ಕೆಯಾಗಿದೆ. ನೀವು ಕ್ಲಾಸಿ ಮತ್ತು ಪಾಶ್ಚಿಮಾತ್ಯ ಬಟ್ಟೆಗಳನ್ನು ಧರಿಸಿದರೆ, ಚಿತ್ರಗಳು ವಿಂಟೇಜ್ ಮತ್ತು ರಾಯಲ್ ಬ್ರಿಟಿಷ್ ಯುಗದಂತೆ ಕಾಣುತ್ತವೆ.