ನಾಲ್ಕು ದಿನಕ್ಕೆ 400 ಕೋಟಿ ಗಡಿ ಮುಟ್ಟಿದ ಕೆಜಿಎಫ್‌ 2!

Published : Apr 18, 2022, 09:51 AM IST

ಪ್ರಶಾಂತ್‌ ನೀಲ್‌ ನಿರ್ದೇಶನದ, ನಟ ಯಶ್‌ ಅಭಿನಯದ ‘ಕೆಜಿಎಫ್‌ 2’ ಚಿತ್ರದ ನಾಲ್ಕು ದಿನದ ಗಳಿಕೆ 400 ಕೋಟಿ ಗಡಿ ಮುಟ್ಟಿದೆ ಎಂಬುದು ಸದ್ಯದ ಮಾಹಿತಿ.   

PREV
16
ನಾಲ್ಕು ದಿನಕ್ಕೆ 400 ಕೋಟಿ ಗಡಿ ಮುಟ್ಟಿದ ಕೆಜಿಎಫ್‌ 2!

ಪ್ರಶಾಂತ್‌ ನೀಲ್‌ ನಿರ್ದೇಶನದ, ನಟ ಯಶ್‌ ಅಭಿನಯದ ‘ಕೆಜಿಎಫ್‌ 2’ ಚಿತ್ರದ ನಾಲ್ಕು ದಿನದ ಗಳಿಕೆ 400 ಕೋಟಿ ಗಡಿ ಮುಟ್ಟಿದೆ ಎಂಬುದು ಸದ್ಯದ ಮಾಹಿತಿ. 

26

ಆ ಮೂಲಕ ಅತೀ ವೇಗವಾಗಿ ಕಲೆಕ್ಷನ್‌ನಲ್ಲಿ ದಾಖಲೆ ಮಾಡಿದ ಭಾರತೀಯ ಚಿತ್ರಗಳ ಸಾಲಿನಲ್ಲಿ ಕನ್ನಡದ ‘ಕೆಜಿಎಫ್‌ 2’ ಸಿನಿಮಾ ಸ್ಥಾನ ಪಡೆದುಕೊಂಡಿದೆ. 

36

ಭಾರತದ್ಯಾಂತ ಎರಡನೇ ದಿನಕ್ಕೆ 245 ಕೋಟಿ ಗಳಿಸಿದರೆ, ಮೂರನೇ ದಿನಕ್ಕೆ 305 ಕೋಟಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ವಿಶ್ವದ್ಯಾಂತ ನಾಲ್ಕನೇ ದಿನದ ಥಿಯೇಟರ್‌ಗಳ ಕಲೆಕ್ಷನ್‌ 400 ಕೋಟಿ ಎನ್ನುವ ಲೆಕ್ಕ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.

46

ಸದ್ಯ ಬಾಕ್ಸ್‌ ಅಫೀಸ್‌ ಲೆಕ್ಕಾಚಾರದಂತೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಅತೀ ಹೆಚ್ಚು ಕಲೆಕ್ಷನ್‌ ಮಾಡುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಈ ಮೂರು ಭಾಷೆಯಲ್ಲೇ ನಾಲ್ಕು ದಿನಕ್ಕೆ 250 ಕೋಟಿ ದಾಟುವ ಸಾಧ್ಯತೆಗಳಿದ್ದು, ಒಟ್ಟು ಐದೂ ಭಾಷೆಯಲ್ಲಿ ವಿಶ್ವದ್ಯಾಂತ 400 ಕೋಟಿ ಗಳಿಕೆ ಮಾಡಲಿದೆಯಂತೆ. 

56

ಹೊಂಬಾಳೆ ಫಿಲಮ್ಸ್‌ನಿಂದ ಚಿತ್ರದ ಎರಡು ದಿನಗಳ ಗಳಿಕೆಯನ್ನು ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಈಗ 400 ಕೋಟಿ ಗಳಿಕೆಯ ಸುದ್ದಿಯನ್ನು ಕೂಡ ಸದ್ಯದಲ್ಲೇ ಹೊಂಬಾಳೆ ಫಿಲಮ್ಸ್‌ ಘೋಷಣೆ ಮಾಡಲಿದೆಯಂತೆ.

66

ಭಾರತದ್ಯಾಂತ ಕೆಜಿಎಫ್‌ 2 ಗಳಿಕೆ,  ಮೊದಲ ದಿನ: 134.5 ಕೋಟಿ ಎರಡನೇ ದಿನ: 240 ಕೋಟಿ ಮೂರನೇ ದಿನ: 305 ಕೋಟಿ ನಾಲ್ಕನೇ ದಿನ: 350 ಕೋಟಿ
 

Read more Photos on
click me!

Recommended Stories