Happy Birthday Yash: ಮಕ್ಕಳಿಬ್ಬರು ಕೊಟ್ಟ ಸ್ಪೆಷಲ್‌ ಗಿಫ್ಟ್‌ ಹೇಗಿದೆ?

Suvarna News   | Asianet News
Published : Jan 08, 2022, 11:21 AM ISTUpdated : Jan 08, 2022, 11:24 AM IST

ಕುಟುಂಬಸ್ಥರ ಜೊತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ರಾಕಿಂಗ್ ಸ್ಟಾರ್. ಮಕ್ಕಳ ಗಿಫ್ಟ್‌ ಸೂಪರ್... 

PREV
16
Happy Birthday Yash: ಮಕ್ಕಳಿಬ್ಬರು ಕೊಟ್ಟ ಸ್ಪೆಷಲ್‌ ಗಿಫ್ಟ್‌ ಹೇಗಿದೆ?

ಸ್ಯಾಂಡಲ್‌ವುಡ್‌ (Sandalwood) ರಾಕಿಂಗ್ ಸ್ಟಾರ್, ಕೆಜಿಎಫ್ ಕಿಂಗ್ ಯಶ್ (Yash) ಇಂದು  36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

26

ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ ಹಾಗೇ ಇಂದು ವೀಕೆಂಡ್ ಲಾಕ್‌ಡೌನ್‌ ಇರುವ ಕಾರಣ ಆಚರಣೆಗೆ ಬ್ರೇಕ್ ಹಾಕಿದ್ದಾರೆ. 

36

ಹೀಗಾಗಿ ಸರಳವಾಗಿ ಕುಟುಂಬಸ್ಥರ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಪತ್ನಿ ರಾಧಿಕಾ ಫೋಟೋ ಹಂಚಿಕೊಂಡಿದ್ದಾರೆ.

46

 ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ರಾಧಿಕಾ ಪಂಡಿತ್ ಎರಡು ಡಿಫರೆಂಟ್ ಕೇಕ್ ಫೋಟೋ ಮತ್ತು ಮಕ್ಕಳ ಗಿಫ್ಟ್‌ ಹಂಚಿಕೊಂಡಿದ್ದಾರೆ. 

56

ಕೆಜಿಎಫ್ ಥೀಮ್‌ನಲ್ಲಿ ಒಂದು ಕೇಕ್, ಹಣ್ಣುಗಳಿಂದ ತುಂಬಿಕೊಂಡಿರುವುದು ಮತ್ತೊಂದು ಕೇಕ್. ಈ ಎರಡೂ ಕೇಕ್‌ಗಳು ನೆಟ್ಟಿಗರ ಗಮನ ಸೆಳೆದಿದೆ.

66

ಐರಾ ಮತ್ತು ಯಥರ್ವ್‌ ತಮ್ಮ ಹಸ್ತವನ್ನು ಪೇಂಟ್‌ ಮಾಡಿಕೊಂಡು ಪೇಪರ್‌ ಮೇಲೆ ಪ್ರಿಂಟ್ ಮಾಡಿ ಹ್ಯಾಪಿ ಬರ್ತ್‌ಡೇ  DaDDa ಎಂದು ಬರೆದುಕೊಟ್ಟಿದ್ದಾರೆ.

Read more Photos on
click me!

Recommended Stories