ಸೆಕ್ಸ್‌ನಲ್ಲಿ ಹೆಚ್ಚು ತೃಪ್ತಿಪಡುವವರು ಈ ಹೆಂಗಸರೇ ಅಂತೆ...!

First Published | May 8, 2020, 12:49 PM IST

ಸೆಕ್ಸ್ ಲೈಫ್‌ನಲ್ಲಿ ಗಂಡಸರಿಗೆ ಆಗುವ ಆ ಫೀಲ್ ಹೆಂಗಸರಿಗೂ ಆಗುತ್ತಾ?ನಿಜಕ್ಕೂ ಹಸ್ತಮೈಥುನ ಮಾಡಿಯೇ ತೃಪ್ತಿ ಪಡೆಯಬೇಕಾ? ಹಾಗಾದರೆ ಯಾವ ದೇಶದವರು ಸೆಕ್ಸ್ ಲೈಫ್‌ನ ಸೂಪರ್‌ ಆಗಿ ಎಂಜಾಯ್ ಮಾಡುತ್ತಾರೆ?  
 

ಡ್ಯೂರೆಕ್ಸ್ ನಡೆಸಿದ ಸರ್ವೇಯಲ್ಲಿ ಚೀನಿಯರು ಸೆಕ್ಸ್ ಲೈಫ್‌ ಫೇಕ್‌ ಮಾಡುತ್ತಾರೆಂದು ತಿಳಿದುಬಂದಿದೆ. ಅವರಿಗೆ Orgasm ಫೀಲ್‌ ಆಗುವುದು ಬಹಳ ಕಡಿಮೆ.
P-in-V ಸಂಭೋಗ ನಡೆಸುವಾಗ ಶೇ. 76 ರಷ್ಟು ಹೆಂಗಸರಿಗೆ Orgasm ಫೀಲ್‌ ಆಗುವುದಿಲ್ಲ.
Tap to resize

ಇಟಲಿ, ಸ್ಪೇನ್‌ ಹಾಗೂ ಮೆಕ್ಸಿಕೋ ದೇಶದವರು ಆರ್ಗ್ಯಾಸಮ್ ಫೀಲ್‌ ಪಟ್ಟಿಯಲ್ಲಿ ಶೇ. 66ರಿಂದ ಮೊದಲ ಸ್ಥಾನ ಪಡೆದುಕೊಳ್ಳುತ್ತಾರೆ.
ಇಡೀ ವಿಶ್ವದ ಆರ್ಗ್ಯಾಸಮ್‌ ರೇಟ್‌ ಕೇವಲ 45%.
ವಿಪರ್ಯಾಸ ಅಂದ್ರೆ ಹೆಂಗಸರು ಒಂದು ಸಲ ಆರ್ಗ್ಯಾಸಮ್‌ ಫಿಲ್‌ ಮಾಡುವಷ್ಟರಲ್ಲಿ ಗಂಡಸರಿಗೆ ಎರಡು ಸಲ ಫೀಲ್‌ ಆಗುತ್ತದೆ.
ಲೈಂಗಿಕ ಕ್ರಿಯೆಯಿಂದ ತೃಪ್ತಿ ಪಡೆಯುವ ಪಟ್ಟಿಯಲ್ಲಿ ಭಾರತ 61% ಇಂದ ಎರಡನೇ ಸ್ಥಾನ ಪಡೆದುಕೊಂಡಿದೆ.
US ಶೇ. 48 ಪಡೆದು 10ನೇ ಸ್ಥಾನದಲ್ಲಿದೆ.
ಜಪಾನ್‌ ದೇಶ ಸೆಕ್ಸ್‌ ವಿಚಾರದಲ್ಲಿ ಅತಿ ಹೆಚ್ಚು ಅಸಮಾಧಾನ ಪಡೆದಿರುವ ಪಟ್ಟಿಯಲಿದೆ.
ಸೆಕ್ಸ್ ಲೈಫ್‌ನಲ್ಲಿ ಅತಿ ಹೆಚ್ಚು ನೆಮ್ಮದಿ ಹೊಂದಿರುವವರು ರಷ್ಯಾ ದೇಶದ ಹೆಂಗಸರು.
ಅಷ್ಟೇ ಅಲ್ಲದೆ ಅವಳಿ ಜವಳಿ, ತ್ರಿವಳಿಗಳು ಹಾಗೂ ಚತುಷ್ಕೋನಗಳು ಹುಟ್ಟುವುದು ರಷ್ಯಾ ಹೆಂಗಸರಿಗೆ.

Latest Videos

click me!