ನೋಡ್ರಪ್ಪಾ! ಸೆಕ್ಸ್‌ ಮಾಡೋದ್ರಲ್ಲಿ ಈ ದೇಶ ಸಿಕ್ಕಾಪಟ್ಟೆ ಫಾಸ್ಟ್...!

First Published May 8, 2020, 11:45 AM IST

ಡ್ಯೂರೆಕ್ಸ್‌ ಸೆಕ್ಸ್ಯೂಯಲ್  ಇತ್ತೀಚಿಗೆ  ಮಾಡಿರುವ ಸರ್ವೇಯಲ್ಲಿ  ಯಾವ ದೇಶದಲ್ಲಿ ಹೆಚ್ಚು ಲೈಂಗಿಕತೆ ಇದೆ ಹಾಗೂ ಎಷ್ಟು ಪರ್ಸೆಂಟ್  ಸಕ್ರಿಯರಾಗಿರುತ್ತಾರೆ ಎಂದು ತಿಳಿಸಿದೆ. ಅಷ್ಟೇ ಅಲ್ಲದೆ ಈ ಸರ್ವೇ ಕೇವಲ ಒಂದು ವಾರಕ್ಕೆ ಮೀಸಲಾಗಿತ್ತು ಎಂದು ತಿಳಿಸಿದ್ದಾರೆ . 
 

ಲೈಂಗಿಕತೆಯಲ್ಲಿ ನಾವೇ ಮೊದಲು ಎಂದು ಸದಾ ಬೀಗುವ ಯುನೈಟೆಡ್ ಸ್ಟೇಟ್ಸ್ ಸ್ಥಾನ ಕುಸಿದಿದೆ.
undefined
16 ವರ್ಷದಿಂದ ಮೇಲ್ಪಟ್ಟವರನ್ನು ಮಾತ್ರ ಈ ಸರ್ವೇಯಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದ್ದು, ಇದು ಒಂದು ವಾರದ ಅಧ್ಯಾಯನ.
undefined
ಡ್ಯೂರೆಕ್ಸ್ ಸೆಕ್ಸ್ಯೂಯಲ್ ವೆಲ್‌ಬೀನ್‌ ಸರ್ವೇ ಹಾಗೂ ಫೇಸ್‌ ಆಫ್‌ ಗ್ಲೋಬಲ್‌ ಸೆಕ್ಸ್‌ ರಿಪೋರ್ಟ್‌ನಲ್ಲಿ 26 ದೇಶಗಳಲ್ಲಿ 26 ಸಾವಿರಕ್ಕೂ ಹೆಚ್ಚು ಮಂದಿಯೊಂದಿಗೆ ಸರ್ವೇ ಮಾಡಲಾಗಿತ್ತು.
undefined
ಗ್ರೀಸ್‌ ದೇಶದಲ್ಲಿ ಸೆಕ್ಸ್ ಪರ್‌ ವೀಕ್‌ 87%.
undefined
ಬ್ರೆಜಿಲ್ ದೇಶದಲ್ಲಿ 82%.
undefined
ರಷ್ಯಾ ದೇಶದಲ್ಲಿ 80%.
undefined
ಚೀನಾದಲ್ಲಿ 78%.
undefined
ಇಟಲಿಯಲ್ಲಿ 76%.
undefined
ಈ ಪಟ್ಟಿಯಲ್ಲಿ ಯುನೈಟೆಡ್ ಸ್ಟೇಟ್ಸ್ 52%ಯಿಂದ 25ನೇ ಸ್ಥಾನ ಪಡೆದುಕೊಂಡಿದೆ.
undefined
ಇದರಲ್ಲಿ ಭಾರತ ಯಾವ ಸ್ಥಾನ ಎಂದು ತಿಳಿದಿಲ್ಲ.
undefined
click me!