ಲೈಂಗಿಕ ದೌರ್ಬಲ್ಯ ದೂರ ಮಾಡೋದಕ್ಕೆ ಹಾಲಿನ ಜೊತೆ ಈ ಡ್ರೈಫ್ರುಟ್ಸ್ ಸೇರಿಸಿ ಕುಡಿಯಿರಿ

Published : Apr 17, 2025, 05:41 PM ISTUpdated : Apr 18, 2025, 08:53 AM IST

ಇಂದು ಅನೇಕ ಜನರಿಗೆ ಲೈಂಗಿಕ ದೌರ್ಬಲ್ಯವು ಒಂದು ದೊಡ್ಡ ಸಮಸ್ಯೆಯಾಗಿದೆ; ಇದರಿಂದ ಪರಿಹಾರ ಪಡೆಯಲು ಜನರು ವಿವಿಧ ರೀತಿಯ ಔಷಧಿಗಳನ್ನು ಸೇವಿಸುತ್ತಾರೆ. ಆದರೆ ಇಂದು ನಾವು ಹಾಲಿನೊಂದಿಗೆ ತಿನ್ನಲು ತುಂಬಾ ಪ್ರಯೋಜನಕಾರಿಯಾದ ಒಣ ಹಣ್ಣಿನ ಬಗ್ಗೆ ಹೇಳುತ್ತೇವೆ.  

PREV
16
ಲೈಂಗಿಕ ದೌರ್ಬಲ್ಯ ದೂರ ಮಾಡೋದಕ್ಕೆ ಹಾಲಿನ ಜೊತೆ ಈ ಡ್ರೈಫ್ರುಟ್ಸ್ ಸೇರಿಸಿ ಕುಡಿಯಿರಿ

ಲೈಂಗಿಕ ದೌರ್ಬಲ್ಯಕ್ಕೆ ಕಾರಣಗಳು
ಲೈಂಗಿಕ ದೌರ್ಬಲ್ಯ (sexual dysfunction) ಎಂದೂ ಕರೆಯಲ್ಪಡುವ ಲೈಂಗಿಕ ದುರ್ಬಲತೆ ಇಂದು ಜನರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದನ್ನು ಸರಿಪಡಿಸುವುದು ಬಹಳ ಮುಖ್ಯ ಯಾಕಂದ್ರೆ ಇದು ನಿಮ್ಮ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲದೆ ನಿಮ್ಮ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕೆಟ್ಟ ಆಹಾರ ಪದ್ಧತಿ ಮತ್ತು ಜೀವನಶೈಲಿ ನಮ್ಮ ಲೈಂಗಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಅದನ್ನು ತೆಗೆದುಹಾಕಲು ಮನೆಮದ್ದು ತಿಳಿಯೋಣ...

26

ಹಾಲು ಮತ್ತು ಖರ್ಜೂರ ಮ್ಯಾಜಿಕ್ ಮಾಡುತ್ತೆ
ಖರ್ಜೂರ ತಿನ್ನೋದ್ರಿಂದ ವಿವಿಧ ಪ್ರಯೋಜನಗಳು ಸಿಗುತ್ತೆ ಎನ್ನುವ ಬಗ್ಗೆ ನೀವು ಕೇಳಿರಬೇಕು, ಆದರೆ ಹಾಲಿನೊಂದಿಗೆ ಖರ್ಜೂರ  (Dates with milk)ತಿನ್ನೋದ್ರಿಂದ ಲೈಂಗಿಕ ದೌರ್ಬಲ್ಯದಿಂದ ತ್ವರಿತ ಪರಿಹಾರ ಸಿಗುತ್ತದೆ ಅನ್ನೋದು ನಿಮಗೆ ತಿಳಿದಿದ್ಯಾ? 

36

ಲೈಂಗಿಕ ದೌರ್ಬಲ್ಯ ದೂರ ಮಾಡೋಕೆ ಖರ್ಜೂರ
ಹೌದು, ನೀವು ಪ್ರತಿದಿನ ರಾತ್ರಿ ಮಲಗುವ ಮುನ್ನ ಖರ್ಜೂರವನ್ನು ಹಾಲಿನ ಜೊತೆ ಸೇರಿಸಿ ಕುಡಿಯೋದ್ರಿಂದ ಲೈಂಗಿಕ ದೌರ್ಬಲ್ಯ ದೂರ ಆಗುತ್ತೆ. ಲೈಂಗಿಕ ಜೀವನ ಎಂಜಾಯ್ ಮಾಡೋದಕ್ಕೆ ಸಾಧ್ಯ ಆಗುತ್ತೆ. 

46

ಇದನ್ನ ಯಾವಾಗ ತಿನ್ನಬೇಕು
ಗರಿಷ್ಠ ಆರೋಗ್ಯ ಪ್ರಯೋಜನಗಳನ್ನು ಪಡೆಯಲು, ನೀವು ಪ್ರತಿದಿನ ರಾತ್ರಿ ಮಲಗುವ ಮುನ್ನ ಹಾಲಿನೊಂದಿಗೆ ಖರ್ಜೂರ ಸೇವಿಸಬೇಕು. ಮಲಗುವ 30 ನಿಮಿಷಗಳ ಮೊದಲು ಹಾಲು ಮತ್ತು ಖರ್ಜೂರ ಸೇವಿಸುವುದು ಉತ್ತಮ.

56

ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ
ಆರೋಗ್ಯಕರ ಜೀರ್ಣಕ್ರಿಯೆಯನ್ನು (healthy digestion) ಕಾಪಾಡಿಕೊಳ್ಳಲು, ನಿಮ್ಮ ಆಹಾರದಲ್ಲಿ ಹಾಲು ಮತ್ತು ಖರ್ಜೂರವನ್ನು ಸೇರಿಸಿಕೊಳ್ಳುವುದು ಮುಖ್ಯ. ಖರ್ಜೂರ ಮತ್ತು ಹಾಲಿನ ಆರೋಗ್ಯಕರ ಸಂಯೋಜನೆಯು ನಿಮ್ಮ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ.

66
Boring Sex Life

ಮೂಳೆಗಳು ಸ್ಟ್ರಾಂಗ್ ಆಗುತ್ತವೆ
ಖರ್ಜೂರವು ನಿಮ್ಮ ಮೂಳೆಗಳನ್ನು  (strong bones) ಬಲಪಡಿಸಲು ಸರ್ವರೋಗ ನಿವಾರಕವಾದ ಹಣ್ಣು; ಖರ್ಜೂರದಲ್ಲಿರುವ ಕ್ಯಾಲ್ಸಿಯಂ, ರಂಜಕ ಮತ್ತು ಪೊಟ್ಯಾಸಿಯಮ್‌ನಂತಹ ಅಂಶಗಳು ನಿಮ್ಮ ಮೂಳೆಗಳನ್ನು ಬಲಪಡಿಸುತ್ತವೆ.

Read more Photos on
click me!

Recommended Stories