ಈ ಒಂದು ವಸ್ತು ಹಾಲಿಗೆ ಸೇರಿಸಿ ಸಾಕು... ವಯಾಗ್ರದಂತೆ ಕೆಲಸ ಮಾಡುತ್ತೆ

Suvarna News   | Asianet News
Published : Oct 16, 2020, 01:14 PM IST

ಹಾಲು ನಿಮ್ಮ ಸಾಮಾನ್ಯ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಲೈಂಗಿಕ ಸ್ವಾಸ್ಥ್ಯಕ್ಕೂ ತುಂಬಾನೇ ಮುಖ್ಯವಾಗಿದೆ. ಉತ್ತಮ ದಾಪಂತ್ಯ ಜೀವನಕ್ಕೆ ಲೈಂಗಿಕತೆ ಅತ್ಯಗತ್ಯವಾಗಿದೆ. ಆದುದರಿಂದ ನಿಮ್ಮ ಕಾಮಾಸಕ್ತಿಯನ್ನು ಹೆಚ್ಚಿಸಲು ಬಯಸುವಿರಾ? ಕಾಮಾಸಕ್ತಿಯನ್ನು ಹೆಚ್ಚಿಸಲು ತ್ವರಿತ, ಸುರಕ್ಷಿತ ಮತ್ತು ಪರಿಣಾಮಕಾರಿ ಮಾರ್ಗವೆಂದರೆ "ಆಫ್ರೋದಿಸಿಯಾಕ್ಸ್" ವಿಧಾನ. 

PREV
110
ಈ ಒಂದು ವಸ್ತು ಹಾಲಿಗೆ ಸೇರಿಸಿ ಸಾಕು... ವಯಾಗ್ರದಂತೆ ಕೆಲಸ ಮಾಡುತ್ತೆ

ಏನಿದು "ಆಫ್ರೋದಿಸಿಯಾಕ್ಸ್"? . "ಆಫ್ರೋದಿಸಿಯಾಕ್ಸ್" ಎಂದರೆ ಲೈಂಗಿಕ ಆಸಕ್ತಿಯನ್ನು ಪ್ರೇರೇಪಿಸುವ , ಸಂತೋಷ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಆಹಾರ ಪದಾರ್ಥಗಳು . ಈ ಪದವು ಗ್ರೀಕ್ ಪ್ರೀತಿಯ ದೇವತೆಯಿಂದ ಬಂದಿದೆ ಮತ್ತು ಈ ವಸ್ತುಗಳನ್ನು ಸಸ್ಯಗಳು, ಪ್ರಾಣಿಗಳು ಅಥವಾ ಖನಿಜಗಳಿಂದ ಪಡೆಯಲಾಗುತ್ತದೆ . 

210

ಆಯುರ್ವೇದವು ಲೈಂಗಿಕ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಬಹಳ ಪರಿಣಾಮಕಾರಿಯಾದ ಹಲವಾರು ಕಾಮೋತ್ತೇಜಕಗಳನ್ನು ಪಟ್ಟಿ ಮಾಡುತ್ತದೆ. ಹಾಲು ನಿಮ್ಮ ಸಾಮಾನ್ಯ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಲೈಂಗಿಕ ಸ್ವಾಸ್ಥ್ಯವನ್ನೂ ಉತ್ತಮಗೊಳಿಸುವ ಗುಣ ಹೊಂದಿದೆ. ಉತ್ತಮ ಸೆಕ್ಸ್ ಲೈಫ್ ನಿಮ್ಮದಾಗಬೇಕಾದರೆ ಒಂದು ಗ್ಲಾಸ್ ಹಾಲಿಗೆ ಈ ಒಂದು ವಸ್ತುವನ್ನು ಹಾಕಿದರೆ ಅಷ್ಟೇ ಸಾಕು. 

310

ಯಾವ ವಸ್ತು ಹಾಲಿನ ಜೊತೆ ಲೈಂಗಿಕ ಆಸಕ್ತಿ ಹೆಚ್ಚಿಸುವ ಕಾರ್ಯ ನಿರ್ವಹಿಸುತ್ತದೆ, ಅನ್ನೋದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಇದನ್ನು ನೀವು ಮಿಸ್ ಮಾಡದೆ ಟ್ರೈ ಮಾಡಿದರೆ ನಿಮ್ಮ ಸೆಕ್ಸ್ ಲೈಫ್ ಚೆನ್ನಾಗಿರುತ್ತೆ.

410

ಕಪ್ ಹಾಲಿನೊಂದಿಗೆ ಸುಮಾರು 3 ಚಮಚ ಆಲದ ಮರದ ಬೇರಿನ ಪುಡಿ ತೆಗೆದುಕೊಳ್ಳಿ. ಇದು ಕಾಮಾಸಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಒಂದು ಉತ್ತಮ ಆಯುರ್ವೇದ ಔಷಧ. 

510

ಪ್ರತಿದಿನ ಒಂದು ಕಪ್ ಹಾಲಿನೊಂದಿಗೆ 1 ಟೀಸ್ಪೂನ್ ಪುಡಿ ಚಳಿಗಾಲದ ಚೆರ್ರಿ (ಅಶ್ವಗಂಧ) ಸೇವಿಸಿ. ಅಶ್ವಗಂಧಕ್ಕೆ ಆಯುರ್ವೇದದಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ. ಇದನ್ನು ಹಾಲಿನ ಜೊತೆಯಾಗಿ ಸೇವಿಸಿದರೆ ದಾಂಪತ್ಯ ಜೀವನದ ಮಧುರ ಕ್ಷಣಗಳನ್ನು ನೀವು ಎಂಜಾಯ್ ಮಾಡಬಹುದು. 
 
610

1 ಕಪ್ ಹಾಲಿನಲ್ಲಿ 1 ಟೀಸ್ಪೂನ್ ತುರಿದ ಹಸಿ ಶುಂಠಿಯನ್ನು ಸೇರಿಸಿ ಕುದಿಸಿ. ಕಡಿಮೆ ಉರಿಯಲ್ಲಿ 15-20 ನಿಮಿಷಗಳ ಕಾಲ ಕುದಿಸಿ . ರುಚಿಗೆ ಸಕ್ಕರೆ ಸೇರಿಸಿ ಮತ್ತು ಬೆಳಿಗ್ಗೆ ಅಥವಾ ಸಂಜೆ ದಿನಕ್ಕೆ ಒಮ್ಮೆ ಇದನ್ನು ಸೇವಿಸಿ. ಇದರಿಂದ ಕಾಮಾಸಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. 

710

 ಪ್ರತಿದಿನ ಕೇಸರಿ ಸೇವನೆಯು ಖಂಡಿತವಾಗಿಯೂ ಹಾಸಿಗೆಯಲ್ಲಿ ಹೆಚ್ಚು ಕಾಲ ಸೆಕ್ಸ್ ಪ್ಲೆಷರ್ ಪಡೆಯುವಂತೆ ಮಾಡಬಲ್ಲದು. ನ್ಯೂರೋಟ್ರಾನ್ಸ್ಮಿಟರ್ಗಳ ಮಟ್ಟವನ್ನು ಹೆಚ್ಚಿಸುವ ಮೂಲಕ ಮತ್ತು ಒತ್ತಡ ಕಡಿಮೆ ಮಾಡಿ,  ಒಬ್ಬರ ಮನಸ್ಥಿತಿ ಉತ್ತಮಗೊಳಿಸುವ ಮೂಲಕ ಕೇಸರಿ ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ. ಬೆಚ್ಚಗಿನ ಹಾಲಿಗೆ ಕೇಸರಿಯ ಕೆಲವು ಎಸಳು ಸೇರಿಸಿ ಮತ್ತು ಪ್ರತಿದಿನ ಸೇವಿಸಿ.

810

ಮಸ್ಲಿ ಒಣಗಿದ ಬೇರುಗಳು ಸುಮಾರು 25 ಆಲ್ಕಲಾಯ್ಡ್ ಗಳ ಮೂಲ. ಭಾರತೀಯ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಸುರಕ್ಷಿತ ಮುಸ್ಲಿಯಲ್ಲಿ ದುರ್ಬಲತೆಯ ವಿರುದ್ಧ ಹೋರಾಡುವ, ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವ ಮತ್ತು ಪುರುಷ ಸಾಮರ್ಥ್ಯವನ್ನು ಹೆಚ್ಚಿಸುವ ಗುಣಗಳಿವೆ ಎಂದು ಕಂಡುಹಿಡಿಯಲಾಗಿದೆ 

910

 ಸೋಂಫ್ - ಎಂಡಾರ್ಫಿನ್ ಅಥವಾ ಸಂತೋಷದ ಹಾರ್ಮೋನ್ ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ, ಇದು ನಿಮಗೆ ಸಂತೋಷ ಮತ್ತು ಶಾಂತತೆಯನ್ನು ಅನುಭವಿಸಲು ಸಹಾಯ ಮಾಡುತ್ತದೆ.

1010

ಈ ಯಾವುದೇ ಕಾಮಾಸಕ್ತಿಯನ್ನು ಹೆಚ್ಚಿಸುವ ತಂತ್ರಗಳನ್ನು ಪ್ರಯತ್ನಿಸುವ ಮೊದಲು ನಿಮ್ಮ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ.

click me!

Recommended Stories