ಹುಡುಗನಿಗೆ ಗೊತ್ತಿರಲೇಬೇಕಾದ ಲೈಂಗಿಕ ಆರೋಗ್ಯದ ಈ ಗುಟ್ಟುಗಳು

Suvarna News   | Asianet News
Published : Mar 10, 2021, 06:24 PM IST

ಈಗಾಗಲೇ ಲೈಂಗಿಕತೆ ಬಗ್ಗೆ ಎಲ್ಲವನ್ನೂ ತಿಳಿದಿದ್ದೀರಿ ಎಂದು ನೀವು ಭಾವಿಸಬಹುದು, ಆದರೆ ಅದರ ಬಗ್ಗೆ ನಿಜವಾಗಿಯೂ ಖಚಿತವಾಗಿ ಹೇಳಬಹುದೇ? ಲೈಂಗಿಕ ಶಿಕ್ಷಣ ನಮ್ಮ ದೇಶದಲ್ಲಿ ಇನ್ನೂ ಗುಟ್ಟಿನ ವಿಷಯವಾಗಿದೆ. ಶಾಲೆಗಳು ಮತ್ತು ಕಾಲೇಜುಗಳಿಂದ ಅಂತರ್ಜಾಲದವರೆಗೆ, ಅಲ್ಲಿ ಸಾಕಷ್ಟು ತಪ್ಪು ಮಾಹಿತಿಗಳಿವೆ. ಎಲ್ಲಾ ಹದಿಹರೆಯದವರು ಮತ್ತು ಯುವಕರು ತಿಳಿದುಕೊಳ್ಳಬೇಕಾದ ಲೈಂಗಿಕತೆಯ ಬಗ್ಗೆ ಮಿಥ್‌ಗಳು ಮತ್ತು ಫ್ಯಾಕ್ಟ್ಸ್ ಇಲ್ಲಿವೆ. 

PREV
18
ಹುಡುಗನಿಗೆ ಗೊತ್ತಿರಲೇಬೇಕಾದ ಲೈಂಗಿಕ ಆರೋಗ್ಯದ ಈ ಗುಟ್ಟುಗಳು

ಪುರುಷರು ಸ್ಖಲನ ಮಾಡದೆ ಪರಾಕಾಷ್ಠೆ ಪಡೆಯಬಹುದು
ಹೌದು, ಅದನ್ನು ಸರಿಯಾಗಿ ಓದಿದ್ದೀರಿ. ಪರಾಕಾಷ್ಠೆ ಮತ್ತು ಸ್ಖಲನವು ಎರಡು ವಿಭಿನ್ನ ಶಾರೀರಿಕ ಪ್ರತಿಕ್ರಿಯೆಗಳಾಗಿದ್ದು, ಅವುಗಳು ಒಂದರ ನಂತರ ಒಂದರಂತೆ ಸಂಭವಿಸುತ್ತವೆ ಮತ್ತು ಆದ್ದರಿಂದ ಒಂದೇ ವಿಷಯದಂತೆ ಅನಿಸುತ್ತದೆ.

28

ಪರಾಕಾಷ್ಠೆ ಸಾಮಾನ್ಯವಾಗಿ ಸ್ಖಲನಕ್ಕೆ ಮುಂಚಿತವಾಗಿರುತ್ತದೆ. ಆದಾಗ್ಯೂ, ಪುರುಷರು ಸ್ಖಲನ ಮಾಡದೆಯೂ ಸುಖ ಪಡೀಬಹುದು.

38

ಲೈಂಗಿಕ ಕೆಮಿಸ್ಟ್ರಿ
ಲೈಂಗಿಕ ಕೆಮಿಸ್ಟ್ರಿ ಸರಿಯಾದ ವ್ಯಕ್ತಿಯೊಂದಿಗೆ ಸುಲಭ ಮತ್ತು ಪ್ರಯತ್ನವಿಲ್ಲದೆ ಆಗುತ್ತದೆ ಎಂದು ಹೆಚ್ಚಿನ ಜನರು ನಂಬುತ್ತಾರೆ. ಇದು ನಿಜವಲ್ಲ. ಆರಂಭಿಕ ಲೈಂಗಿಕ ಕೆಮಿಸ್ಟ್ರಿ ನಿರ್ವಹಿಸುವುದು ಸುಲಭವಲ್ಲ, ಅದಕ್ಕೆ ಪ್ರಾಮಾಣಿಕತೆ, ಪ್ರಯೋಗ ಮತ್ತು ಆ ಕಿಡಿಯನ್ನು ಜೀವಂತವಾಗಿಡಲು ಪ್ರಯತ್ನಗಳು ಬೇಕಾಗುತ್ತವೆ.

48

ಆರೋಗ್ಯಕರ ಲೈಂಗಿಕತೆಯ ಬಗ್ಗೆ ಮಾತನಾಡುವುದರಿಂದ ಉತ್ತಮ ಲೈಂಗಿಕತೆಯನ್ನು ಹೊಂದುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದು ಸಂಪರ್ಕ ಮತ್ತು ಅನ್ಯೋನ್ಯತೆಯನ್ನು ಬಲಪಡಿಸುತ್ತದೆ.ರೊಮಾನ್ಸ್ ಮತ್ತು ಸೆಕ್ಸ್ ಕುರಿತಾಗಿ ಜೊತೆಯಾಗಿ ಕುಳಿತು ಮನಸ್ಸು ಬಿಚ್ಚಿ ಮಾತನಾಡದಿದ್ದರೆ ಸೆಕ್ಸ್ ಸುಮಧುರವಾಗಿರುವುದಿಲ್ಲ. 

58

ಕೊಲೆಸ್ಟ್ರಾಲ್ ಮಟ್ಟ ಲೈಂಗಿಕತೆ ಮೇಲೆ ಪರಿಣಾಮ ಬೀರುತ್ತವೆ
ಹೆಚ್ಚಿನವರು ಲೈಂಗಿಕತೆಯು ಕೇವಲ ಶಕ್ತಿ , ತಂತ್ರ ಮತ್ತು ಅನುಭವದ ಆಟ ಎಂದು ನಂಬುತ್ತಾರೆ. ಆದಾಗ್ಯೂ, ಇವುಗಳು ಸಂಪೂರ್ಣವಾಗಿ ವ್ಯಕ್ತಿಯ ನಿಯಂತ್ರಣದಲ್ಲಿ ಇರೋಲ್ಲ. ಸರಿಯಾದ ಆಹಾರಕ್ರಮ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವು ಲೈಂಗಿಕತೆಯ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ. 

68

ಮೊದಲನೆಯದಾಗಿ, ಅಧಿಕ ಕೊಲೆಸ್ಟ್ರಾಲ್ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗಬಹುದು. ಎರಡನೆಯದಾಗಿ, ಕಡಿಮೆ ಕೊಲೆಸ್ಟ್ರಾಲ್ ಮಟ್ಟವು  ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಪ್ರತಿಯಾಗಿ, ಹಾಸಿಗೆಯಲ್ಲಿ ಹೆಚ್ಚು ಕಾಲ ಉಳಿಯಲು ಸಹಾಯ ಮಾಡುತ್ತದೆ.

78

ಹೆಚ್ಚು ಸೆಕ್ಸ್ = ಉತ್ತಮ ಗುಣಮಟ್ಟದ ವೀರ್ಯಗಳು
ಹೆಚ್ಚು ಪರಾಕಾಷ್ಠೆಗಳನ್ನು ಅನುಭವಿಸಿದರೆ, ವೀರ್ಯದ ಗುಣಮಟ್ಟವು ಉತ್ತಮವಾಗಿರುತ್ತದೆ. ಇದರರ್ಥ ಮೂಲತಃ ಫಲವತ್ತತೆಯ ಸಾಧ್ಯತೆಗಳು ಸುಧಾರಿಸುತ್ತವೆ ಮತ್ತು ಸಮಯದೊಂದಿಗೆ ವೀರ್ಯಗಳ ಡಿಎನ್ಎ ಹಾನಿ ಕಡಿಮೆಯಾಗುತ್ತದೆ. 

88

ಅಧ್ಯಯನದ ಪ್ರಕಾರ, ಯಾವುದೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸದ ಪುರುಷರಿಗಿಂತ ಪ್ರತಿದಿನ ಲೈಂಗಿಕ ಅಥವಾ ಸ್ಖಲನ ಮಾಡಿದ ಪುರುಷರು ಉತ್ತಮ ಗುಣಮಟ್ಟದ ವೀರ್ಯವನ್ನು ಹೊಂದಿದ್ದರು, ಎನ್ನಲಾಗಿದೆ.

click me!

Recommended Stories