ಪೊರ್ನ್ ವಿಡಿಯೋ ಶೂಟಿಂಗ್ ವೇಳೆ ಸಹ ನಟನ ಜನನಾಂಗಕ್ಕೆ ಕಚ್ಚಿದ ನಟಿಯ ಸಾಕು ಹಾವು!

First Published | Nov 12, 2023, 8:28 PM IST

ಪೊರ್ನ್ ನಟಿಗೆ ಹಾವಿನ ಮೇಲೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ನಟಿ ಹಾವೊಂದನ್ನು ಸಾಕಿದ್ದಾಳೆ. ಇತ್ತ ಪೊರ್ನ್ ವಿಡಿಯೋ ಶೂಟಿಂಗ್‌ ನಡೆಯುತ್ತಿರುವಾಗಲೇ ಅಶ್ಲೀಲ ಚಿತ್ರ ನಟಿಯ ಸಾಕು ಹಾವು ಸಹ ನಟನ ಜನನಾಂಗಕ್ಕೆ ಕಚ್ಚಿದ ಘಟನೆ ನಡೆದಿದೆ.
 

ಒನ್ಲಿ ಫ್ಯಾನ್ಸ್ ಅತೀ ದೊಡ್ಡ ಪೋರ್ನ್ ವಿಡಿಯೋ ಜಾಲ. ಈ ಸಂಸ್ಥೆಯಲ್ಲಿ ಹಲವು ನಟ ನಟಿಯರು ಅಶ್ಲೀಲ ಚಿತ್ರಗಳಲ್ಲಿ ತೊಡಗಿಸಿಕೊಂಡು ಕೋಟಿ ಕೋಟಿ ರೂಪಾಯಿ ಆದಾಯಗಳಿಸುತ್ತಿದ್ದಾರೆ. ಈ ಪೈಕಿ ಖ್ಯಾತ ಪೊರ್ನ್ ನಟಿ ದಾನಿ ದಾಬೆಲ್ಲೋ ಕೂಡ ಒಬ್ಬಳು.

ಆಸ್ಟ್ರೇಲಿಯನ್ ಮಾಡೆಲ್, ಪೊರ್ನ್ ನಟಿ ದಾನಿ ಹಾವೊಂದನ್ನು ಸಾಕಿದ್ದಾರೆ. ಚಿಕ್ಕ ಮರಿ ಹಾವನ್ನು ತಂದು ಸಾಕಿದ ದಾನಿ, ಈಗಾಗಲೇ ಹಾವನ್ನು ಜೊತೆಯಲ್ಲಿಟ್ಟುಕೊಂಡೇ ಸಾಗುತ್ತಿದ್ದರು.

Tap to resize

ದಾನಿ ಮನೆಯಲ್ಲೇ ಅಶ್ಲೀಲ ಚಿತ್ರದ ಶೂಟಿಂಗ್ ಪ್ಲಾನ್ ಮಾಡಲಾಗಿತ್ತು. ಇದಕ್ಕಾಗಿ ಸಹ ನಟ ಕೂಡ ಆಗಮಿಸಿದ್ದರು. ಅಶ್ಲೀಲ ಚಿತ್ರದ ಶೂಟಿಂಗ್ ಮುನ್ನ ಸಾಕು ಹಾವಿನ ಕುರಿತು ಸಹ ನಟ ಕೇಳಿದ್ದಾರೆ.

ಪೊರ್ನ್ ವಿಡಿಯೋ ಶೂಟಿಂಗ್ ಅಂತಿಮ ಹಂತದಲ್ಲಿ ದಾನಿ ದಾಬೆಲ್ಲೋ ತಮ್ಮ ಸಾಕು ಹಾವನ್ನು ತಂದು ಸಹ ನಟನಿಗೆ ತೋರಿಸಿದ್ದಾರೆ. ಬಳಿಕ ಸಹ ನಟನ ಕೈಗೆ ನೀಡಿದ್ದಾಳೆ.

ಹಾವನ್ನು ಸಹ ನಟನಿಗೆ ನೀಡಿದ ಬಳಿಕ ಸ್ನಾನಕ್ಕೆ ತೆರಳಿದ ದಾನಿಗೆ ಚೀರಾಟವೊಂದು ಕೇಳಿಸಿದೆ. ತಕ್ಷಣವೇ ಹೊರಬಂದ ದಾನಿಗೆ ಆಘಾತವಾಗಿದೆ. ಕಾರಣ ಸಹ ನಟ ತನ್ನ ಜನನಾಂಗ ಹಿಡಿದು ಚೀರಾಡುತ್ತಿದ್ದಾನೆ.
 

ದಾನಿಯ ಸಾಕು ಹಾವು ಸಹ ನಟನ ಜನನಾಂಗಕ್ಕೆ ಕಚ್ಚಿದೆ. ಜನನಾಂಗವವನ್ನು ಕಚ್ಚಿ ಹಿಡಿದುಕೊಂಡ ಹಾವು ಏನೇ ಮಾಡಿದರೂ ಬಿಡುತ್ತಿಲ್ಲ. ಓಡೋಡಿ ಬಂದ ದಾನಿ, ಹಾವನ್ನು ಕೈಯಲ್ಲಿ ಹಿಡಿದು ಹರಸಾಹಸ ಪಟ್ಟು ಬಿಡಿಸಿದ್ದಾಳೆ.

ಇತ್ತ ಸಹ ನಟನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗೆ. ಇತ್ತ ಘಟನೆ ಕುರಿತು ಆಘಾತ ವ್ಯಕ್ತಪಡಿಸಿರುವ ದಾನಿ, ಇದುವರೆಗೂ ಹಾವು ಈ ರೀತಿಯ ವರ್ತಿಸಿಲ್ಲ ಎಂದಿದ್ದಾರೆ. 
 

ಹೊಸ ವ್ಯಕ್ತಿಯ ಕೈಗಳು, ಧ್ವನಿ ಕೇಳಿ ಹಾವು ಹೆದರಿದೆ. ಹೀಗಾಗಿ ದಾಳಿ ಮಾಡಿದೆ ಎಂದು ಹಾವಿನ ತಜ್ಞರು ಹೇಳಿದ್ದಾರೆ. ಆದರೆ ಪೊರ್ನ್ ವಿಡಿಯೋದಿಂದಲೇ ಸಂಪಾದಿಸುತ್ತಿದ್ದ ಸಹ ನಟ ಸದ್ಯಕ್ಕೆ ಯಾವುದೇ ಸಾಹಸಕ್ಕೂ ಇಳಿಯಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. 
 

Latest Videos

click me!