ಒಂದೇ ವರ್ಷದಲ್ಲಿ 151 ಕೋಟಿ ರೂ ಆದಾಯ, ಪೊರ್ನ್ ವೆಬ್‌ಸೈಟ್‌ ಇನ್‌ಕಮ್ ಬಹಿರಂಗಪಡಿಸಿದ ನಟಿ!

First Published | Nov 13, 2023, 4:36 PM IST

ಒನ್ಲಿಫ್ಯಾನ್ಸ್ ಪೋರ್ನ್ ವೆಬ್‌ಸೈಟ್ ಮೂಲಕ ಮಾಡೆಲ್ ಕಮ್ ರ್ಯಾಪ್ ಆರ್ಟಿಸ್ಟ್ ಒಂದೇ ವರ್ಷದಲ್ಲಿ 151 ಕೋಟಿ ರೂಪಾಯಿ ಆದಾಯಗಳಿಸಿದ್ದಾರೆ. ನಟಿ ತಮ್ಮ ಆದಾಯದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಪೊರ್ನ್ ಸೈಟ್‌ನಲ್ಲಿ ಈಕೆ ಕೇವಲ ತಮ್ಮ ಫೋಟೋಸ್ ಮಾತ್ರ ಹಾಕಿ ಈ ಆದಾಯ ಪಡೆದಿದ್ದಾರೆ.

ಒನ್ಲಿಫ್ಯಾನ್ಸ್ ಪೋರ್ನ್ ಸೈಟ್ ವಿಶ್ವದೆಲ್ಲೆಡೆ ಅತ್ಯಂತ ಜನಪ್ರಿಯತೆ ಪಡೆದುಕೊಂಡಿದೆ. ಹಲವು ಸೆಲೆಬ್ರೆಟಿಗಳು, ಮಾಡೆಲ್ ಈ ಅಡಲ್ಟ್ ತಾಣದಲ್ಲಿ ರಿಜಿಸ್ಟರ್ ಮಾಡಿಕೊಂಡು ಬೋಲ್ಡ್ ಫೋಟೋಸ್, ವಿಡಿಯೋಗಳನ್ನು ಹಂಚಿಕೊಂಡು ಆದಾಯಗಳಿಸುತ್ತಿದ್ದಾರೆ.

ಒನ್ಲಿಫ್ಯಾನ್ಸ್ ಪೋರ್ನ್ ಸೈಟ್‌ನಲ್ಲಿ ಸಕ್ರಿಯವಾಗಿರುವ ಡೆನಿಯಲ್ ಬ್ರೆಗೋಲಿ ಅಲಿಯಾಸ್ ಭಾದ್ ಭಾಬಿ ಇದೀಗ ತಮ್ಮ ಆದಾಯದ ಸ್ಟೇಟ್‌ಮೆಂಟ್ ಬಹಿರಂಗಪಡಿಸಿದ್ದಾರೆ.  

Tap to resize

2021ರಲ್ಲಿ ಡೇನಿಯಲ್ ಗಳಿಸಿರುವ ಆದಾಯ ಬರೋಬ್ಬರಿ 151 ಕೋಟಿ ರೂಪಾಯಿ. ಒನ್ಲಿಫ್ಯಾನ್ಸ್ ವೆಬ್‌ಸೈಟ್‌ನಲ್ಲಿ ಬೋಲ್ಡ್ ಹಾಗೂ ಸೆಕ್ಸಿ ಫೋಟೋಗಳನ್ನು ಪೋಸ್ಟ್ ಮಾಡಿ ಈ ಆದಾಯಗಳಿಸಿದ್ದಾರೆ.
 

ಒನ್ಲಿಫ್ಯಾನ್ಸ್‌ನಲ್ಲಿ ಲಾಗಿನ್ ಆದ ಗ್ರಾಹಕರು ಡೇನಿಯಲ್ ಒಂದು ಫೋಟೋ ವೀಕ್ಷಿಸಲು 1,998.64 ರೂಪಾಯಿ ನೀಡಬೇಕು. ವಿಶೇಷ ಅಂದರೆ ಕೇವಲ 6 ಗಂಟೆಯಲ್ಲಿ 8.22 ಕೋಟಿ ರೂಪಾಯಿ ಆದಾಯಗಳಿಸಿ ದಾಖಲೆ ಬರೆದಿದ್ದಾಳೆ.
 

ಡೇನಿಯಲ್ ಮೂಲತಹ ರ್ಯಾಪ್ ಆರ್ಟಿಸ್ಟ್, ರ್ಯಾಪ್ ಸಾಂಗ್ ಮೂಲಕವೇ ಜನಪ್ರಿಯತೆ ಗಳಿಸಿದ್ದಾರೆ. ಇದರ ನಡುವೆ ಒನ್ಲಿಫ್ಯಾನ್ಸ್ ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡು ಬೋಲ್ಡ್ ಫೋಟೋಸ್ ಹಂಚಿಕೊಳ್ಳುತ್ತಾರೆ.
 

ಒನ್ಲಿ ಫ್ಯಾನ್ಸ್ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಡೆಲ್‌ಗಳು ಕಾರ್ಯನಿರ್ವಹಿಸುತ್ತಾರೆ. ಪೋರ್ನ್ ವಿಡಿಯೋಗಳು, ಸೆಕ್ಸಿ ಫೋಟೋಸ್, ಬೋಲ್ಟ್ ಫೋಟೋಸ್ ಪೋಸ್ಟ್ ಮಾಡಿ ಆದಾಯಗಳಿಸುತ್ತಾರೆ.

ಡೇನಿಯಲ್ ತಮ್ಮ ಬೋಲ್ಡ್ ಫೋಟೋಸ್ ಪೋಸ್ಟ್ ಮಾಡಿ ಈ ಪಾಟಿ ಆದಾಯಗಳಿಸಿದ್ದಾರೆ. 2023ರಲ್ಲಿ ಪಡೆದಿರುವ ಆದಾಯದ ಕುರಿತು ಮಾಹಿತಿ ನೀಡಿಲ್ಲ. ಸದ್ಯ 2021, 2022ರಲ್ಲಿ ನೂರಾರು ಕೋಟಿ ಆದಾಯಗಳಿಸಿರುವು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

Latest Videos

click me!